ಸಿದ್ದಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರನ್ನು ಶಕ್ತರನ್ನಾಗಿಸಲು ಜನಪರ ಯೋಜನೆ ಅನುಷ್ಠಾನಗೊಳಿಸಿದ್ದು, ಸಿದ್ದಾಪುರ ತಾಲೂಕಿನಲ್ಲಿ ಗಾರ್ಮೆಂಟ್ಸ್ ತೆರೆಯಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ಮನುವಿಕಾಸ ಸಂಸ್ಥೆ ಶಿರಸಿ ಮತ್ತು…
Read Moreeuttarakannada.in
ಗಾಂಜಾ ಸಾಗಾಟ: ಆರೋಪಿ ಬಂಧನ
ಭಟ್ಕಳ: ಅಕ್ರಮವಾಗಿ ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ಮುಟ್ಟಳ್ಳಿ ರೇಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯ ಬ್ರಿಡ್ಜ್ ಸಮೀಪ ನಡೆದಿದೆ. ಬಂಧಿತ ಆರೋಪಿಯನ್ನು ಇನಾಯತುಲ್ಲಾ ರಸೂಲಸಾಬ್ ಎಂದು ತಿಳಿದು…
Read Moreಸಂಶಯಾಸ್ಪದವಾಗಿ ಬಾಲಕ ಸಾವು: ಪ್ರಕರಣ ದಾಖಲು
ಭಟ್ಕಳ: ನಾಲ್ಕು ವರ್ಷದ ಬಾಲಕನೊರ್ವ ಸಂಶಯಾಸ್ಪದವಾಗಿ ರಸ್ತೆಯ ಮೇಲೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಮುಟ್ಟಳ್ಳಿ ರೇಲ್ವೆ ನಿಲ್ದಾಣ ರಸ್ತೆ ಬಳಿ ನಡೆದಿದೆ. ಮೃತ ಬಾಲಕನನ್ನು ಬಂದರ ರೋಡ್ 2 ನೇ ಕ್ರಾಸ್ ನಿವಾಸಿ ಅರ್ಹಾನ್ (4…
Read Moreರಾಷ್ಟ ಮಟ್ಟದ ಕುಸ್ತಿ ಪಂದ್ಯಾವಳಿ: ಜೋಯಿಡಾದ ಶಾಲಿನಾ ಸಿದ್ದಿ ಸಾಧನೆ
ಜೋಯಿಡಾ: ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ 67 ನೇ ರಾಷ್ಟ್ರೀಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಯಲ್ಲಿ ಜೋಯಿಡಾ ತಾಲೂಕಿನ ರಾಮನಗರದ ಬಿಜಿವಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹಾಗೂ ಕುಸ್ತಿಪಟು ಶಾಲಿನಾ ಎಸ್. ಸಿದ್ದಿ ಈಕೆ…
Read Moreನದಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆ
ದಾಂಡೇಲಿ : ತಾಲೂಕಿನ ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಅಪರಿಚಿತ ಯುವತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ. ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ದಾಂಡೇಲಿ ಗ್ರಾಮೀಣ…
Read Moreಜೀಪ್ ಡಿಕ್ಕಿ: ಸೈಕಲ್ ಸವಾರ ಸಾವು
ಅಂಕೋಲಾ: ಇಬ್ಬರು ಪ್ರತ್ಯೇಕವಾದ ಸೈಕ್‍ಲ್ ಮೇಲೆ ಸಂಚರಿಸುತ್ತಿದ್ದ ವೇಳೆ ಜೀಪ್ ಬಡಿದು ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬನು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಅಲಗೇರಿಯ ನಿವಾಸಿ ಮಹಾಬಲೇಶ್ವರ ಕೇಮು ನಾಯ್ಕ (58) ಮೃತಪಟ್ಟ ಸೈಕಲ್ ಸವಾರ. ಇವರು ಬಾಳೆಗುಳಿಯಲ್ಲಿ…
Read Moreಕಾನೂನಿನ ಅರಿವಿನಿಂದ ಗ್ರಾಹಕರ ಹಕ್ಕುಗಳ ರಕ್ಷಣೆ ಸಾಧ್ಯ: ನ್ಯಾ.ಮನೋಹರ ಎಂ.
ಅಂಕೋಲಾ : ಕಾನೂನುನ ಅರಿವು ಗ್ರಾಹಕರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಮನೋಹರ ಎಂ ಹೇಳಿದರು. ಅವರು ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ ತಾಲೂಕು ಆಡಳಿತ ಇಲಾಖೆ,…
Read Moreನಾಮ ಫಲಕದಲ್ಲಿ ಕನ್ನಡ ಬಳಕೆಗೆ ಸೂಚನೆ ನೀಡಲು ಮನವಿ ಸಲ್ಲಿಕೆ
ಕಾರವಾರ: ನಾಮ ಫಲಕಗಳು ಕನ್ನಡದಲ್ಲಿ ಇರಬೇಕು ಎಂಬ ಸರಕಾರದ ಆದೇಶದನ್ವಯ ಕನ್ನಡ ಬಳಕೆ ಮಾಡಲು ಸೂಚಿಸಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ನಾಮ ಫಲಕಗಳು ಕನ್ನಡದಲ್ಲಿ ಇರಬೇಕು ಎಂಬ ಸರಕಾರದ ಆದೇಶದ ಅನ್ವಯ ಕನ್ನಡ…
Read Moreಹೊರಗುತ್ತಿಗೆ ಇಂಜಿನಿಯರ್‌ಗಳ ವೇತನ ಪಾವತಿಗೆ ಆಗ್ರಹಿಸಿ ಮನವಿ ಸಲ್ಲಿಕೆ
ಕಾರವಾರ: ಹೊರಗುತ್ತಿಗೆ ಇಂಜಿನಿಯರ್‌ಗಳಿಗೆ 8 ತಿಂಗಳಿನಿಂದ ವೇತನವಾಗದೇ ತೊಂದರೆ ಉಂಟಾಗಿದ್ದು, ಕೂಡಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಇಂಜಿನಿಯರ್‌ಗಳು ಜಿಲ್ಲಾಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ಕೆ.ಆರ್.ಆರ್.ಡಿ.ಎ. ಅಧೀನದಲ್ಲಿ ಬರುವ ಪಿಎಂಜಿಎಸ್‌ವಾಯ್ ಕಾರವಾರ ಉಪ ವಿಭಾಗದ ಹೊರಗುತ್ತಿಗೆ ಆಧಾರದ ಮೇಲೆ…
Read Moreಚಂದನ ಶಾಲೆಗೆ ಡೆಪ್ಯುಟಿ ಕಮಾಂಡಂಟ್ ಮಹೇಂದ್ರ ಹೆಗಡೆ ಭೇಟಿ
ಶಿರಸಿ: ಇಲ್ಲಿನ ನರೇಬೈಲ್ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಗೆ ಡಿ.೨೮ರಂದು ಡೆಪ್ಯುಟಿ ಕಮಾಂಡಂಟ್ ಮಹೇಂದ್ರ ಹೆಗಡೆ ಗೋಳಿಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಸೈನಿಕರ ಜೀವನದ ಬಗ್ಗೆ ಮತ್ತು ಸೈನಿಕರ ತ್ಯಾಗಗಳ ಬಗ್ಗೆ,ಸೇನೆಯ ವಿವಿಧ ವಿಭಾಗಗಳ ಬಗ್ಗೆ ತಿಳಿಸಿದರು. ಅದೇ…
Read More