Slide
Slide
Slide
previous arrow
next arrow

ಬಹುಬೇಡಿಕೆಯ ‘ಹೊಂಡಾ ಶೈನ್ 100’ ಬಿಡುಗಡೆ: ಶುಭ ಹಾರೈಸಿದ ಶಾಸಕ ಭೀಮಣ್ಣ

ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಹೊಂಡಾ ಶೈನ್ 100 ಬೈಕ್ ನ್ನು ಶಾಸಕ ಭೀಮಣ್ಣ ನಾಯ್ಕ ಬುಧವಾರ ವಿದ್ಯುಕ್ತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಆದಿಶಕ್ತಿ ಹೊಂಡಾ ಶೊರೂಮ್ ದ್ವಿಚಕ್ರ ವಾಹನಗಳ ಮಾರಾಟ ಮಾಡುವುದರ…

Read More

ಭವಿಷ್ಯದ ಉನ್ನತಿಗೆ ತರಬೇತಿ ಭದ್ರ ಬುನಾದಿಯಾಗಲಿ: ಅನಂತಯ್ಯ ಆಚಾರ್

ದಾಂಡೇಲಿ: ಇಂದು ಜಗತ್ತಿನೆಲ್ಲೆಡೆ ಬಹುಬೇಡಿಕೆಯ ವೃತ್ತಿಗಳಲ್ಲಿ ಜೆಸಿಬಿ ಚಾಲನಾ ವೃತ್ತಿಯು ಅಗ್ರಣೀಯ ಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯು ಯಶಸ್ವಿಯಾಗಿ ಜೆಸಿಬಿ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಜೆಸಿಬಿ ಚಾಲನಾ ತರಬೇತಿ ಪಡೆದ…

Read More

ಸಚಿವ ಮಂಕಾಳ ವೈದ್ಯರನ್ನ ಅಭಿನಂದಿಸಿದ ಗಣಪತಿ ಉಳ್ವೇಕರ

ಗೋಕರ್ಣ: ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರನ್ನು ವಿಧಾನಸಭಾದಲ್ಲಿ ಬೇಟಿಯಾದ ಕಾರವಾರದ ಬಿಜೆಪಿಯ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೂ ಗುಚ್ಛ ನೀಡಿ ಅಭಿನಂದಿಸಿದರು. ಇಬ್ಬರು ಮೀನುಗಾರರ ಸಮುದಾಯದವರಾಗಿವುದರಿಂದ ಮುಂದಿನ ದಿನಗಳಲ್ಲಿ ಮೀನುಗಾರರಿಗೆ…

Read More

TSS: ಪಾದರಕ್ಷೆ ಖರೀದಿಸಿ, ಕ್ಯಾಶ್ ಬ್ಯಾಕ್ ಪಡೆಯಿರಿ-ಜಾಹಿರಾತು

TSS CELEBRATING 100 YEARS🎉🎉 ಕೈಗೆಟಕುವ ಬೆಲೆ, ಕಾಲಿಗೊಪ್ಪುವ ವಿನ್ಯಾಸದ ಪಾದರಕ್ಷೆಗಳು👡🩴👟👢👠🥾👞 SCRATCH ಮಾಡಿ, ಉಳಿತಾಯ ಮಾಡಿ!! SCRATCH CARD ಕಾರ್ಡ್ ಮರಳಿ ತಂದು ಮತ್ತಷ್ಟು ಉಳಿತಾಯ ಮಾಡಿ!!💳💵💸🧧 ₹ 300/-ಕ್ಕೂ ಮೇಲ್ಪಟ್ಟ ಪಾದರಕ್ಷೆಗಳ ಖರೀದಿಗೆ 1 SCRATCH…

Read More

ಬಿಜೆಪಿ ಬಗ್ಗೆ ಮಾನಹಾನಿಕರ ಜಾಹೀರಾತು: ಡಿಕೆಶಿ, ಸಿದ್ದರಾಮಯ್ಯ, ರಾಹುಲ್‌ ಗಾಂಧಿಗೆ ಸಮನ್ಸ್

ಬೆಂಗಳೂರು: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಬಗ್ಗೆ ಮಾನಹಾನಿಕರ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿ…

Read More

ರೈತನ ಮೇಲೆ ಕರಡಿ ದಾಳಿ

ಮುಂಡಗೋಡ: ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ರೈತನೋರ್ವನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದೆ.ತಾಲೂಕಿನ ಆಲಳ್ಳಿ ಗ್ರಾಮದ ಶೇಖಪ್ಪ ಗೌರಕ್ಕನವರ ಎಂಬುವವರು ತಮ್ಮ ಗದ್ದೆಯಿಂದ ಕೆಲಸ ಮುಗಿಸಿ ರಾತ್ರಿ ಸಮಯಕ್ಕೆ ಮನೆಗೆ ಬರುವ ಸಂದರ್ಭದಲ್ಲಿ ಎರಡು ಕರಡಿಗಳು ರೈತನನ್ನು ಬೆನ್ನತ್ತಿದ್ದ…

Read More

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಮನೆಯೊಂದರಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕಲಘಟಗಿಯ ಬಮ್ಮಿಗಟ್ಟಿಯ ಸಚಿನ್ ಬಾಗಾಯಿ (21) ಆತ್ಮಹತ್ಯೆ ಮಾಡಿಕೊಂಡಾತ. ಈತ ತಮ್ಮ ಗದ್ದೆಯ ಮನೆಯಲ್ಲಿ ಮೊದಲನೆ ಕೋಣೆಯ ಚಾವಣಿ ಜಂತಿಗೆ ಹಗ್ಗ ಕಟ್ಟಿ ಅದರಿಂದ ನೇಣು…

Read More

4 ತಿಂಗಳು ಪ್ರವಾಸಿಗರಿಗೆ ಕಡಲಿಗೆ ನಿರ್ಬಂಧ: ಮುರುಡೇಶ್ವರ ಬೀಚ್ ಬಂದ್

ಭಟ್ಕಳ: ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಹಿತದೃಷ್ಟಿಯಿಂದಾಗಿ ಮುರುಡೇಶ್ವರ ಸಮುದ್ರ ತೀರಕ್ಕೆ ತೆರಳುವ ಎರಡು ಮಾರ್ಗಗಳನ್ನು ಮುಂದಿನ 4 ತಿಂಗಳವರರೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದು, ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಲಾಗಿದೆ. ಕಳೆದ ಎರಡು ದಿನಗಳಲ್ಲಿ ಮುರುಡೇಶ್ವರಕ್ಕೆ ಬಂದ…

Read More

ಕರಾವಳಿಗೆ ಹೈ ವೇವ್ ಅಲರ್ಟ್ ಘೋಷಣೆ

ಕಾರವಾರ: ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ವ್ಯವಸ್ಥೆ ಕೇಂದ್ರ (ಇನ್‌ಕಾಯ್ಸ್) ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತೀಚಿಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಪಶ್ಚಿಮ ಕರಾವಳಿಗೆ…

Read More

ಸ್ಕೊಡ್‌ವೆಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ. ಸ್ಕೊಡ್‌ವೆಸ್ ಸಂಸ್ಥೆ (ರಿ.) ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚನೆ, ಅನುಷ್ಠಾನ, ತರಬೇತಿ, ಕಾರ್ಯಗಳ ಆಯೋಜನೆ ಹಾಗೂ ಇತರೆ ಚಟುವಟಿಕೆಗಳನ್ನು ನಿರ್ವಹಿಸಲು ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆ ನೀಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಈ ಕೆಳಕಂಡ ಹುದ್ದೆಗೆ…

Read More
Back to top