ದಾಂಡೇಲಿ: ಅವರು ಅಪ್ಪಟ ರಾಮಭಕ್ತ. ಆ ಕಾರಣಕ್ಕಾಗಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಲೇಬೇಕು ಎಂಬ ಆತುರ ಕಾತುರದಿಂದ ಅಯೋಧ್ಯೆಗೆ ಹೊರಟು ಇದೀಗ ಶ್ರೀರಾಮನ ಸನ್ನಿಧಿಯ ಮುಂಭಾಗದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಎದುರು ನೋಡುತ್ತಿರುವ…
Read Moreeuttarakannada.in
ಅಯೋಧ್ಯೆ ಎಂದರೆ ‘ಸಂಘರ್ಷ ಮುಕ್ತ ಸ್ಥಳ’- RSS ಮುಖ್ಯಸ್ಥ ಮೋಹನ್ ಭಾಗವತ್
ಅಯೋಧ್ಯಾ: ಅಯೋಧ್ಯೆ ರಾಮಮಂದಿರ ಪುನರ್‌ನಿರ್ಮಾಣ ಮತ್ತು ಉದ್ಘಾಟನೆ ದೇಶದಲ್ಲಿ ರಾಷ್ಟ್ರೀಯ ಹೆಮ್ಮೆಯ ಪುನರುತ್ಥಾನವನ್ನು ಸೂಚಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸಂತಸ ವ್ಯಕ್ತಪಡಿಸಿದ್ದಾರೆ. ಅಂದು ವಿದೇಶಿಗರು ದೇಶವನ್ನು ಆಕ್ರಮಿಸಿ ದೇವಾಲಯಗಳನ್ನು ನಾಶಪಡಿಸಿದರು. ಭಾರತೀಯ ಸಮಾಜವನ್ನು…
Read Moreಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಕುಮಟಾ: ನಮೋ ಬ್ರಿಗೇಡ್ ಉತ್ತರಕನ್ನಡ ವತಿಯಿಂದ ತಾಲೂಕಿನ ಕಲವೆ ಗ್ರಾಮದಲ್ಲಿ ಎರಡನೇ ಹಂತದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಭಾರತ ಮಾತಾ ಪೂಜೆಯೊಂದಿಗೆ ಡಾ.ಪ್ರಕಾಶ ಭಟ್, ಡಾ.ಮಲ್ಲಿಕಾರ್ಜುನ ಎಸ್, ಡಾ.ಸಂತೋಷಿ ನಾಯ್ಕ ಹಾಗೂ ಆಶಾ ಕಾರ್ಯಕರ್ತೆಯಾದ ಶ್ರೀಮತಿ…
Read Moreಸಾರ್ವಜನಿಕರು ಕಾರ್ಮಿಕ ಭವನದ ಉಪಯೋಗಪಡೆದುಕೊಳ್ಳಿ: ರಾಜೇಸಾಬ ಕೇಸನೂರು
ದಾಂಡೇಲಿ: ಕಾರ್ಮಿಕ ನಗರಿಯಾಗಿರುವ ದಾಂಡೇಲಿ ನಗರಕ್ಕೆ ಅತಿ ಅವಶ್ಯವಾಗಿ ಬೇಕಾಗಿದ್ದ ಕಾರ್ಮಿಕ ಭವನವನ್ನು ಮಂಜೂರು ಮಾಡುವಂತೆ ಕಾರ್ಮಿಕ ಸಂಘಟನೆಗಳಾದಿಯಾಗಿ ವಿವಿಧ ಸಂಘಟನೆಗಳು ಸಾಕಷ್ಟು ಬಾರಿ ಮನವಿಯನ್ನು ಮಾಡಿತ್ತು. ಈ ಹೋರಾಟದ ಫಲಶೃತಿಯಾಗಿ ನಗರದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ…
Read Moreಕನ್ನಡ ವೈಶ್ಯ ಸಮಾಜ ವತಿಯಿಂದ ಸ್ಪರ್ಧಾ ಕಾರ್ಯಕ್ರಮ ಯಶಸ್ವಿ
ಯಲ್ಲಾಪುರ: ಮುಂಬರುವ ಮಾಘ ಶುದ್ಧ ಪ್ರತಿಪದೆ ವಾರ್ಷಿಕ ಕಾರ್ಯಕ್ರಮದ ಆಚರಣೆಯ ನಿಮಿತ್ತ ಯಲ್ಲಾಪುರ ತಾಲೂಕಾ ಕನ್ನಡ ವೈಶ್ಯ ಸಮಾಜದ ವತಿಯಿಂದ ನಾನಾ ಸ್ಫರ್ಧಾ ಕಾರ್ಯಕ್ರಮಗಳು ಪಟ್ಟಣದ ವೆಂಕಟ್ರಮಣ ಮಠದ ಆವರಣದಲ್ಲಿ ನಡೆದವು. ಈ ನಿಮಿತ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗೆ…
Read Moreಶಿರನಾಲಾ ಶಾಲಾ ಮಕ್ಕಳಿಗೆ ಅರಿವು, ಅನುಭವ,ಅವಲೋಕನ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ಶಿರನಾಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ’ ಈ ವಿಷಯದ ಕುರಿತು ಅರಿವು, ಅನುಭವ ಹಾಗೂ ಅವಲೋಕನ ಮೂಡಿಸುವ ಸಂಭ್ರಮ ಶನಿವಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ವಿದ್ಯಾರ್ಥಿಗಳು ಸಮೀಪದ ಮಂಚಿಕೇರಿ…
Read Moreಜ.28ಕ್ಕೆ ಯಲ್ಲಾಪುರದಲ್ಲಿ ‘ವಿಪ್ರ ಸಮಾವೇಶ’
ಯಲ್ಲಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ವಿಪ್ರ ಸಮಾವೇಶ ಜ.28 ರಂದು ಪಟ್ಟಣದ ಎಪಿಎಂಸಿ ರೈತಸಭಾಭವನದಲ್ಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹೇಳಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಗ್ರಾಮೀಣ…
Read Moreಜಿ.ಎಸ್.ಅಜ್ಜೀಬಳ ಪುರಸ್ಕಾರಕ್ಕೆ ಪತ್ರಕರ್ತ ಸಂದೇಶ್ ದೇಸಾಯಿ ಆಯ್ಕೆ
ಜೋಯಿಡಾ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಜೋಯಿಡಾ ತಾಲೂಕಿನ ಪತ್ರಕರ್ತ ಸಂದೇಶ್ ದೇಸಾಯಿ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್ ದೇಸಾಯಿ, ತಮ್ಮ ಹರಿತವಾದ…
Read Moreಹಿರಿಯ ರಾಜಕಾರಣಿ ವಿ.ಡಿ.ಹೆಗಡೆ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ದಾಂಡೇಲಿ : ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ವಿ.ಡಿ. ಹೆಗಡೆಯವರ ಜನ್ಮದಿನದ ಪ್ರಯುಕ್ತ ಭಾನುವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ…
Read Moreಯಡೋಗಾದಲ್ಲಿ ಶ್ರೀರಾಮ ಶೋಭಾಯಾತ್ರೆ
ಹಳಿಯಾಳ: ತಾಲ್ಲೂಕಿನ ಯಡೋಗಾದಲ್ಲಿ ಶ್ರೀರಾಮ ಶೋಭಾಯಾತ್ರೆ ಯಶಸ್ವಿಯಾಗಿ ನೆರವೇರಿತು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತವಾಗಿ ಯಡೋಗಾದಲ್ಲಿ ಶ್ರೀರಾಮ ಶೋಭಾಯಾತ್ರೆಯನ್ನು ಏರ್ಪಡಿಸಲಾಗಿತ್ತು. ಗ್ರಾಮದ ಎಲ್ಲ ರಸ್ತೆಗಳಲ್ಲಿ ಶೋಭಾಯಾತ್ರೆಯು ಸಂಚರಿಸಿತು. ಹಿಂದೂ ಧರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
Read More