Slide
Slide
Slide
previous arrow
next arrow

ದಿಗಂತನ ಕೈಯಲ್ಲರಳಿದ ‘ಶ್ರೀರಾಮಮಂದಿರ’

300x250 AD

ಸಿದ್ದಾಪುರ: ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆ ಸಕಲ ಸಿದ್ದತೆಗಳು ನಡೆಯುತ್ತಿದ್ದು, ತಾಲೂಕಿನ ಮಾದನಕಳ್‌ನ ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ದಿಗಂತ್ ಸುಧಾಕರ ಹೆಗಡೆ, ಶ್ರೀರಾಮನ ಪ್ರೇರಣೆಯಿಂದ ಅಯೋಧ್ಯೆಯ ಶ್ರೀರಾಮ ಮಂದಿರ ಹಾಗೂ ಶ್ರೀರಾಮಚಂದ್ರನ ಚಿತ್ರವನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಈತನು ತ್ಯಾಗಲಿ ಸೇವಾಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಸುಧಾಕರ ಹೆಗಡೆ ಹಾಗೂ ಪ್ರಿಯಾ ಹೆಗಡೆ ದಂಪತಿ ಪುತ್ರ.

300x250 AD
Share This
300x250 AD
300x250 AD
300x250 AD
Back to top