ದಾಂಡೇಲಿ : ನಗರದಲ್ಲಿ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರದೊಂದು ರಂಗೋಲಿ ಬೇಕು. ಅದು ಬೇಕು ಎನ್ನುವುದಕ್ಕಿಂತಲೂ ಅವರು ಇಷ್ಟಪಟ್ಟು ಅತ್ಯಂತ ಶ್ರದ್ಧೆಯಿಂದ ಆ ಕಾರ್ಯವನ್ನು ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿದವರು. ಅವರು ಬೇರೆ ಯಾರು ಅಲ್ಲ ನಗರದ ವೆಸ್ಟ್ ಕೋಸ್ಟ್…
Read Moreeuttarakannada.in
ಮಾಗೋಡಿನಲ್ಲಿ ರಾಮ ಪೂಜೆ: ಅನ್ನಸಂತರ್ಪಣೆ
ಹೊನ್ನಾವರ : ಅಯೋಧ್ಯಾ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ಮಾಗೋಡ ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ಭಕ್ತಾದಿಗಳೆಲ್ಲ ಸೇರಿ, ಊರಿನ ಜಟಗೇಶ್ವರ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿ. ಊರಿನ ಗ್ರಾಮ ದೇವಸ್ಥಾನವಾದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಮಸ್ತ ಭಕ್ತರು ಪೂಜೆ…
Read Moreಹುಡಗೋಡಲ್ಲಿ ಶ್ರೀರಾಮ ಪೂಜೆ
ಹೊನ್ನಾವರ : ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತ ವೃಂದ ಹುಡಗೋಡ ಇವರಿಂದ ಆಂಜನೇಯ ಯುವಕ ಸಂಘ ಹುಡಗೋಡಲ್ಲಿ ಶ್ರೀ ರಾಮ ಪೂಜೆ, ವಿಷ್ಣು ಸಹಸ್ರನಾಮಾರ್ಚನೆ, ಅನ್ನದಾನ ಮತ್ತು ಖ್ಯಾತ ಹಿಮ್ಮೇಳ ಕಲಾವಿದರಿಂದ ಭಕ್ತಿಸುಧೆ…
Read Moreಹೊಸಾಕುಳಿಯಲ್ಲಿ ರಾಮ ಪೂಜೆ: ಅನ್ನ ಸಂತರ್ಪಣೆ
ಹೊನ್ನಾವರ: ತಾಲೂಕಿನ ಹೊಸಾಕುಳಿಯಲ್ಲಿ ರಾಮ ಭಕ್ತರೆಲ್ಲರೂ ಸೇರಿ ಊರಿನ ಅಶ್ವತ್ಥ ಕಟ್ಟೆಯಲ್ಲಿ ಪ್ರಭು ಶ್ರೀರಾಮನ ಫೋಟೋ ಇರಿಸಿ ವಿಶೇಷ ಸಾಂಪ್ರದಾಯಿಕ ಶೈಲಿಯ ಅಲಂಕಾರದೊಂದಿಗೆ ಪೂಜಿಸಿ, ಪ್ರಸಾದ ಭೋಜನದ ವ್ಯವಸ್ಥೆ ಮಾಡಿದ್ದರು. ಸಾರ್ವಜನಿಕರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ…
Read Moreಶ್ರೀರಾಮ ಮಂದಿರದ ಉದ್ಘಾಟನೆ: ವಿಘ್ನೇಶ್ವರ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ದಾಂಡೇಲಿ : ಗಾಂಧಿನಗರದ ಶ್ರೀ ವಿಘ್ನೇಶ್ವರ ಮಾರುತಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರಾದ ಚೇತನ್ ಭಟ್ ಪೌರೋಹಿತ್ಯದಲ್ಲಿ ಹೋಮ ಹವನ ಸೇರಿದಂತೆ ಇನ್ನಿತರ…
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ದಾಂಡೇಲಿಯಲ್ಲಿ ಸಂಭ್ರಮಾಚರಣೆ
ದಾಂಡೇಲಿ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದಾಂಡೇಲಿ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಗರದ ಎಲ್ಲ ದೇವಸ್ಥಾನಗಳನ್ನು ವಿಶೇಷ ಹೂವಿನ ಅಲಂಕಾರದ ಜೊತೆಗೆ ವಿದ್ಯುತ್ ದ್ವೀಪದ ಅಲಂಕಾರದೊಂದಿಗೆ ಶೃಂಗರಿಸಲಾಗಿದೆ. ನಗರದ ಕೆ.ಸಿ ವೃತ್ತ, ಲಿಂಕ್ ರಸ್ತೆ,…
Read Moreಕವಡಿಕೆರೆಯಲ್ಲಿ ಗಮನ ಸೆಳೆದ ರಾಮಾಂಜನೇಯರ ರಂಗೋಲಿ
ಯಲ್ಲಾಪುರ ತಾಲೂಕಿನ ಕವಡಿಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಕವಡಿಕೆರೆಯ ನಾಗರಾಜ ಭಟ್ಟ ಅವರು ಚಿತ್ರಿಸಿದ ರಾಮ-ಆಂಜನೇಯರ ರಂಗೋಲಿ ಗಮನ ಸೆಳೆಯಿತು.
Read Moreರಾಮಲಲ್ಲಾ ಪ್ರಾಣ ಪ್ರತಿಷ್ಠೆ: ದೇವಾಲಯಗಳಲ್ಲಿ ವಿಶೇಷ ಪೂಜೆ
ಯಲ್ಲಾಪುರ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಪಟ್ಟಣದ ಕಲ್ಮಠ, ಗ್ರಾಮದೇವಿ ದೇವಸ್ಥಾನ, ಬಸವೇಶ್ವರ ಸರ್ಕಲ್, ಈಶ್ವರ ದೇವಸ್ಥಾನ, ಶಕ್ತಿ ಗಣಪತಿ ದೇವಸ್ಥಾನ, ಅಂಬೇಡ್ಕರ್ ಸರ್ಕಲ್, ನಾಯಕನಕೆರೆ…
Read Moreಶ್ರೀರಾಮ ಕ್ಷತ್ರಿಯ ಸಮಾಜದಿಂದ ಶ್ರೀರಾಮ ತಾರಕ ಜಪಯಜ್ಞ
ಶಿರಸಿ: ಇಲ್ಲಿನ ಶ್ರೀರಾಮ ಕ್ಷತ್ರಿಯ ಸಮಾಜದಿಂದ ದುಂಡಸಿ ನಗರದಲ್ಲಿರುವ ಸಮಾಜದ ಜಾಗದಲ್ಲಿ ಶ್ರೀರಾಮ ತಾರಕ ಜಪ ಯಜ್ಞ ಮಾಡಲಾಯಿತು. ಕಳೆದ 15 ದಿವಸಗಳಿಂದ ಸಮಾಜದ ಪ್ರತಿಯೊಂದು ಮನೆಗಳಲ್ಲಿ ರಾಮ ತಾರಕ ಜಪವನ್ನು ಪಠಿಸಿದ್ದು, ಅದರಂತೆಯೇ ಸೋಮವಾರ ರಾಮಜನ್ಮ ಭೂಮಿಯಲ್ಲಿ…
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ:ಬನವಾಸಿಯಲ್ಲಿ ವಿಶೇಷ ಪೂಜೆ
ಬನವಾಸಿ : ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಪಟ್ಟಣದ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಬೆಳಿಗ್ಗೆ ಶ್ರೀರಾಮ ದೇವರಿಗೆ ವಿಷೇಶ ಅಲಂಕಾರ, ಅಭಿಷೇಕ ಮಾಡಲಾಯಿತು. ಪ್ರಭು ಶ್ರೀ ರಾಮಚಂದ್ರನ ಪ್ರಾಣ…
Read More