Slide
Slide
Slide
previous arrow
next arrow

ಮಾಗೋಡಿನಲ್ಲಿ ರಾಮ ಪೂಜೆ: ಅನ್ನಸಂತರ್ಪಣೆ

300x250 AD

ಹೊನ್ನಾವರ : ಅಯೋಧ್ಯಾ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ಮಾಗೋಡ ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ಭಕ್ತಾದಿಗಳೆಲ್ಲ ಸೇರಿ, ಊರಿನ ಜಟಗೇಶ್ವರ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿ. ಊರಿನ ಗ್ರಾಮ ದೇವಸ್ಥಾನವಾದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಮಸ್ತ ಭಕ್ತರು ಪೂಜೆ ಸಲ್ಲಿಸಿ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಎಲ್ಲ ಭಕ್ತಾದಿಗಳು ಹಾಜರಿದ್ದು,ಪುಣ್ಯ ಕಾಲದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

300x250 AD
Share This
300x250 AD
300x250 AD
300x250 AD
Back to top