ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕವಲಕ್ಕಿಯಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದವರು ಸಂಭ್ರಮದಿಂದ ಶ್ರೀರಾಮ ನಾಮ ಸ್ಮರಣೆ ಮಾಡಿದರು. ಆದರ್ಶ ಪುರುಷ ಶ್ರೀರಾಮನ ಪೂಜಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು. 500…
Read Moreeuttarakannada.in
ರಾಮನಗುಳಿಯಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ
ಅಂಕೋಲಾ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ರಾಮನಗುಳಿಯ ಶ್ರೀ ರಾಮಪಾದುಕಾ ದೇವಸ್ಥಾನದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ರಾಮತಾರಕ ಹವನ ಹಾಗೂ ದೇವರ ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರಾರ್ಥನೆ…
Read Moreಸುರಕಟ್ಟೆಯಲ್ಲಿ ಶ್ರೀರಾಮ ಪೂಜೆ
ಹೊನ್ನಾವರ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತ ವೃಂದದವರು ಮುಗ್ವಾ ಗ್ರಾಮ ಪಂಚಾಯತ ಹತ್ತಿರದ ಸುರಕಟ್ಟೆಯಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆಗೈದು, ಬಂದಂತಹ ಭಕ್ತಾದಿಗಳಿಗೆ ಹಣ್ಣು, ತಂಪು ಪಾನೀಯ, ತಿಂಡಿ ಶ್ರೀದೇವರ ಕೃಪೆಗೆ ಪಾತ್ರರಾದರು.
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಚಂದಾವರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಿನಕರ ಶೆಟ್ಟಿ
ಹೊನ್ನಾವರ: ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುವ ದಿನ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊನ್ನಾವರ ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಶಾಸಕ ದಿನಕರ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ದೇವಸ್ಥಾನದ ಆವರಣದಲ್ಲಿ…
Read Moreಅಳ್ಳಂಕಿಯಲ್ಲಿ ಶ್ರೀರಾಮ ಪೂಜೆ
ಹೊನ್ನಾವರ : ಅಯೋಧ್ಯೆಯ ರಾಮ ಮಂದಿರದ ಲೋಕಾರ್ಪಣೆ ಅಂಗವಾಗಿ ತಾಲ್ಲೂಕಿನ ಶ್ರೀ ಕ್ಷೇತ್ರ ಅಳ್ಳಂಕಿಯ ಶ್ರೀ ವರಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಯುವ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಸ್ಥಳೀಯ ಯುವಕರು ಸ್ವಚ್ಛತಾ ಕಾರ್ಯವು ಸೇರಿದಂತೆ ನೂರಾರು ಭಕ್ತರು ಸೇರಿ ಶ್ರೀ…
Read Moreಬಂಗಾರಮಕ್ಕಿಯಲ್ಲಿ ಶ್ರೀರಾಮ ಪೂಜೆ: ಭಜನಾ ಕಾರ್ಯಕ್ರಮ
ಹೊನ್ನಾವರ : ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸುಸಂದರ್ಭದ ಯಶಸ್ಸಿಗೆ ಸಂಕಲ್ಪಿಸಿ, ಸಮಸ್ತ ಲೋಕದ ಒಳಿತನ್ನು ಪ್ರಾರ್ಥಿಸಿ ಶ್ರೀ ಮಾರುತಿ ಗುರೂಜಿಯವರು ಮುಂಜಾನೆ ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹಾಗೂ ಶ್ರೀ ವನವಾಸಿ ಸೀತಾ-ರಾಮ-ಲಕ್ಷ್ಮಣರ ದೇವಾಲಯದಲ್ಲಿ ಪೂಜೆ…
Read Moreಕಲಾವಿದ ಜಿ.ಎಸ್.ರಾಣೆ ಕುಂಚದಲ್ಲಿ ಅರಳಿದ ಪ್ರಭು ಶ್ರೀರಾಮ
ದಾಂಡೇಲಿ : ನಗರದಲ್ಲಿ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರದೊಂದು ರಂಗೋಲಿ ಬೇಕು. ಅದು ಬೇಕು ಎನ್ನುವುದಕ್ಕಿಂತಲೂ ಅವರು ಇಷ್ಟಪಟ್ಟು ಅತ್ಯಂತ ಶ್ರದ್ಧೆಯಿಂದ ಆ ಕಾರ್ಯವನ್ನು ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿದವರು. ಅವರು ಬೇರೆ ಯಾರು ಅಲ್ಲ ನಗರದ ವೆಸ್ಟ್ ಕೋಸ್ಟ್…
Read Moreಮಾಗೋಡಿನಲ್ಲಿ ರಾಮ ಪೂಜೆ: ಅನ್ನಸಂತರ್ಪಣೆ
ಹೊನ್ನಾವರ : ಅಯೋಧ್ಯಾ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ಮಾಗೋಡ ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ಭಕ್ತಾದಿಗಳೆಲ್ಲ ಸೇರಿ, ಊರಿನ ಜಟಗೇಶ್ವರ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿ. ಊರಿನ ಗ್ರಾಮ ದೇವಸ್ಥಾನವಾದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಮಸ್ತ ಭಕ್ತರು ಪೂಜೆ…
Read Moreಹುಡಗೋಡಲ್ಲಿ ಶ್ರೀರಾಮ ಪೂಜೆ
ಹೊನ್ನಾವರ : ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತ ವೃಂದ ಹುಡಗೋಡ ಇವರಿಂದ ಆಂಜನೇಯ ಯುವಕ ಸಂಘ ಹುಡಗೋಡಲ್ಲಿ ಶ್ರೀ ರಾಮ ಪೂಜೆ, ವಿಷ್ಣು ಸಹಸ್ರನಾಮಾರ್ಚನೆ, ಅನ್ನದಾನ ಮತ್ತು ಖ್ಯಾತ ಹಿಮ್ಮೇಳ ಕಲಾವಿದರಿಂದ ಭಕ್ತಿಸುಧೆ…
Read Moreಹೊಸಾಕುಳಿಯಲ್ಲಿ ರಾಮ ಪೂಜೆ: ಅನ್ನ ಸಂತರ್ಪಣೆ
ಹೊನ್ನಾವರ: ತಾಲೂಕಿನ ಹೊಸಾಕುಳಿಯಲ್ಲಿ ರಾಮ ಭಕ್ತರೆಲ್ಲರೂ ಸೇರಿ ಊರಿನ ಅಶ್ವತ್ಥ ಕಟ್ಟೆಯಲ್ಲಿ ಪ್ರಭು ಶ್ರೀರಾಮನ ಫೋಟೋ ಇರಿಸಿ ವಿಶೇಷ ಸಾಂಪ್ರದಾಯಿಕ ಶೈಲಿಯ ಅಲಂಕಾರದೊಂದಿಗೆ ಪೂಜಿಸಿ, ಪ್ರಸಾದ ಭೋಜನದ ವ್ಯವಸ್ಥೆ ಮಾಡಿದ್ದರು. ಸಾರ್ವಜನಿಕರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ…
Read More