ದಾಂಡೇಲಿ : ಹಿಂದೂ ಧರ್ಮ ಬಾಂಧವರ ಆರಾಧ್ಯದೈವ ಪ್ರಭು ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ವಿರಾಜಮಾನನಾದ ಬಗ್ಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಬಂಗೂರನಗರದ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶೇಷ…
Read Moreeuttarakannada.in
ಜ.27ಕ್ಕೆ ‘ಮೊಗ್ಗಿನ ಮಾಲೆ’ ಕವನ ಸಂಕಲನ ಬಿಡುಗಡೆ
ಶಿರಸಿ: ಶಿರಸಿಯ ನೆಮ್ಮದಿ ಕುಠೀರದಲ್ಲಿ ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಲ್ಲಿ ಜ.27, ಶನಿವಾರ ಮಧ್ಯಾಹ್ನ 3ಗಂಟೆಗೆ ನಿವೃತ್ತ ಕಲಾ ಶಿಕ್ಷಕ ಎಸ್.ಎಮ್.ಹೆಗಡೆಯವರ ಚೊಚ್ಚಲ ಕವಲ ಸಂಕಲನ “ಮೊಗ್ಗಿನ ಮಾಲೆ” ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಿ ವೈದ್ಯ ಮಂಜುನಾಥ…
Read Moreಅಂಬಿಕಾನಗರದಲ್ಲಿ ಶ್ರದ್ಧಾಭಕ್ತಿಯ ‘ರಾಮೋತ್ಸವ’
ದಾಂಡೇಲಿ : ತಾಲೂಕಿನ ಅಂಬಿಕಾನಗರದ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಡಿಟ್ ನಂಬರ್ 2, ಗೌಳಿವಾಡ, ಜಮಗ ಗೌಳಿವಾಡ, ಆಡಿಟ್ ನಂಬರ್ 3 ಗೌಳಿವಾಡ ಹಾಗೂ ಬೊಮ್ಮನಹಳ್ಳಿ ಗ್ರಾಮ ಮತ್ತು ಅಂಬಿಕಾನಗರದಲ್ಲಿ ಶ್ರದ್ಧಾಭಕ್ತಿಯಿಂದ ರಾಮೋತ್ಸವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.ರಾಮೋತ್ಸವದ ನಿಮಿತ್ತವಾಗಿ ಅಂಬಿಕಾನಗರದ…
Read Moreಹಸನ್ಮಾಳದಲ್ಲಿ ಅಯೋಧ್ಯೆ ಸಂಭ್ರಮ
ದಾಂಡೇಲಿ: ತಾಲೂಕಿನ ಹಸನ್ಮಾಳ ಗ್ರಾಮದಲ್ಲಿ ಪ್ರಭು ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಕೃಷ್ಣ ಯುವಕ ಮಂಡಳದ ಆಶ್ರಯದಡಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಮತ್ತು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಸನ್ಮಾಳದ ಬಹುತೇಕ ಎಲ್ಲ ರಸ್ತೆಗಳನ್ನು ಕೇಸರಿಮಯವನ್ನಾಗಿ ಮಾಡಲಾಗಿತ್ತು.…
Read More‘ಬೇಟಿ ಬಚಾವೋ, ಬೇಟಿ ಪಡಾವೋ’: ರಂಗೋಲಿ ಮೂಲಕ ಅರಿವು
ಹಳಿಯಾಳ: ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ರಂಗೋಲಿಗಳ ಮೂಲಕ ಸಮುದಾಯದ ಜನತೆಗೆ ಅರಿವು ಮೂಡಿಸುವ ಅಭಿಯಾನವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಲಕ್ಷ್ಮೀದೇವಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಶಿಶು…
Read More‘ಐಐಸಿ-ರೀಜನಲ್ ಮೀಟ್’: ಎಂಎಂ ಮಹಾವಿದ್ಯಾಲಯ ವಿದ್ಯಾರ್ಥಿಗಳ ಅಪೂರ್ವ ಸಾಧನೆ
ಶಿರಸಿ: ಹುಬ್ಬಳ್ಳಿಯ ಕೆ.ಎಲ್.ಇ. ಟೆಕ್ನಾಲಜಿಕಲ್ ಯುನಿವರ್ಸಿಟಿಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಇನ್ನೋವೇಷನ್ ಸೆಲ್ ಹಾಗೂ ಎಐಸಿಟಿಇ ಇವರ ಸಹಯೋಗದಲ್ಲಿ “ಐಐಸಿ-ರೀಜನಲ್ ಮೀಟ್”ಅನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಂಜಿನೀಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಇನ್ನೋವೇಷನ್ ಎಕ್ಸಿಬಿಷನ್ ಸ್ಪರ್ಧೆಯಲ್ಲಿ ಶಿರಸಿಯ…
Read Moreಟೌನಶಿಪ್’ನಲ್ಲಿ ಗಮನ ಸೆಳೆದ ‘ಶ್ರೀರಾಮ’
ದಾಂಡೇಲಿ : ನಗರದ ಟೌನಶಿಪ್ ಗಣಪತಿ ದೇವಸ್ಥಾನದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿ ಹಾಗೂ ಕಲಾವಿದ ಮಹೇಶ್ ಕುರ್ಡೇಕರ ಕೈಚಳಕದಲ್ಲಿ ಶ್ರೀರಾಮನ ಚಿತ್ರ ಮನೋಜ್ಞವಾಗಿ ಮೂಡಿಬಂದು…
Read Moreಜೋಯಿಡಾ ತಾಲ್ಲೂಕು ಪಂಚಾಯ್ತ ಸಭಾಭವನದಲ್ಲಿ ಸಾಮಾನ್ಯ ಸಭೆ
ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹೊನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಆರಂಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಆನಂದ್…
Read Moreಜ.26ರಿಂದ ಅವುರ್ಲಿಯಲ್ಲಿ ಕ್ರಿಕೆಟ್ ಪಂದ್ಯಾವಳಿ
ಜೋಯಿಡಾ: ಗಣರಾಜ್ಯೋತ್ಸವ ಅಂಗವಾಗಿ ಸತತ 14ನೇ ವರ್ಷದ ಶ್ರೀ ಸೋಮೇಶ್ವರ ಯುವ ಒಕ್ಕೂಟ ಅವುರ್ಲಿ ಹಾಗು ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಜ.26 ರಿಂದ ಆಹ್ವಾನಿತ ತಂಡಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಅವುರ್ಲಿಯ ಸೋಮೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.…
Read Moreಜ.28ಕ್ಕೆ ಮುಕ್ತ ಚದುರಂಗ ಪಂದ್ಯಾವಳಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದಿಂದ ಜ.28, ಭಾನುವಾರದಂದು ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪ ಆಯೋಜಿಸಲಾಗಿದೆ. ಪಂದ್ಯಾವಳಿಯು ಒಟ್ಟೂ ರೂ. 76,000/- ನಗದು ಹಾಗೂ 31…
Read More