Home › ಜಿಲ್ಲಾ ಸುದ್ದಿ › ಟೌನಶಿಪ್’ನಲ್ಲಿ ಗಮನ ಸೆಳೆದ ‘ಶ್ರೀರಾಮ’ ಟೌನಶಿಪ್’ನಲ್ಲಿ ಗಮನ ಸೆಳೆದ ‘ಶ್ರೀರಾಮ’ ಜಿಲ್ಲಾ ಸುದ್ದಿ Posted on 8 months ago • Updated 8 months ago —by euttarakannada.in Share on FacebookTweet on TwitterLinkedInPinterestMail ದಾಂಡೇಲಿ : ನಗರದ ಟೌನಶಿಪ್ ಗಣಪತಿ ದೇವಸ್ಥಾನದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿ ಹಾಗೂ ಕಲಾವಿದ ಮಹೇಶ್ ಕುರ್ಡೇಕರ ಕೈಚಳಕದಲ್ಲಿ ಶ್ರೀರಾಮನ ಚಿತ್ರ ಮನೋಜ್ಞವಾಗಿ ಮೂಡಿಬಂದು ಎಲ್ಲರ ಗಮನ ಸೆಳೆಯಿತು. Share This Share on FacebookTweet on TwitterLinkedInPinterestMail Post navigation Previous Postಜೋಯಿಡಾ ತಾಲ್ಲೂಕು ಪಂಚಾಯ್ತ ಸಭಾಭವನದಲ್ಲಿ ಸಾಮಾನ್ಯ ಸಭೆNext Post‘ಐಐಸಿ-ರೀಜನಲ್ ಮೀಟ್’: ಎಂಎಂ ಮಹಾವಿದ್ಯಾಲಯ ವಿದ್ಯಾರ್ಥಿಗಳ ಅಪೂರ್ವ ಸಾಧನೆ