Slide
Slide
Slide
previous arrow
next arrow

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಸಂತಸ ತಂದಿದೆ: ರಾಜೇಂದ್ರ ಜೈನ್

300x250 AD

ದಾಂಡೇಲಿ : ಹಿಂದೂ ಧರ್ಮ ಬಾಂಧವರ ಆರಾಧ್ಯದೈವ ಪ್ರಭು ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ವಿರಾಜಮಾನನಾದ ಬಗ್ಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ಬಂಗೂರನಗರದ ಶ್ರೀರಾಮ‌ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಇಡೀ ಭಾರತೀಯರು ಸಂಭ್ರಮಿಸುವ ಸುವರ್ಣ ದಿನವಿದು.‌ ಬಹುವರ್ಷಗಳ‌ ಕನಸು‌‌ ನನಸಾದ ಅವಿಸ್ಮರಣೀಯ ದಿನ ಎಂದು ಹೇಳಿ ಪ್ರಭು ಶ್ರೀರಾಮ ಸರ್ವರಿಗೂ ಸನ್ಮಂಗಲವನ್ನು ದಯಪಾಲಿಸಲೆಂದು ಶುಭವನ್ನು ಹಾರೈಸಿದರು.

300x250 AD
Share This
300x250 AD
300x250 AD
300x250 AD
Back to top