Slide
Slide
Slide
previous arrow
next arrow

ಜ.26ಕ್ಕೆ ನಾಣಿಕಟ್ಟಾ ‘ಯಕ್ಷೋತ್ಸವ’

300x250 AD

ಸಿದ್ದಾಪುರ:ತಾಲೂಕಿನ ನಾಣಿಕಟ್ಟಾದ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ಇವರಿಂದ ಗೌರವ ಸಮರ್ಪಣೆ ಹಾಗೂ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಮತ್ತು ಅತಿಥಿ ಕಲಾವಿದರಿಂದ ‘ನಾಣಿಕಟ್ಟಾ ಯಕ್ಷೋತ್ಸವ, ಯಕ್ಷಹಬ್ಬ’ ‘ಹನುಮಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ’ ಪೌರಾಣಿಕ ಯಕ್ಷಗಾನ ಪ್ರದರ್ಶನ ತ್ಯಾಗಲಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜ.26ರಂದು 7.30ರಿಂದ ಜರುಗಲಿದೆ. ಯಕ್ಷರಂಗದ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುರೇಶ ಶೆಟ್ಟಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದ್ದು ನಂತರ ಹನುಮಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top