ಯಲ್ಲಾಪುರ: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಸವಾರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಹಳಿಯಾಳ ಕ್ರಾಸ್ ಬಳಿ ಮಂಗಳವಾರ ಸಂಜೆ ನಡೆದಿದೆ.ಕಿರವತ್ತಿಯ ದೊಡ್ಡ ಡೈರಿಯ ನೌಕರ, ಕಲಘಟಗಿ ಮೂಲದ ಮಾರುತಿ ಲಕ್ಷ್ಮಣ ಬಾಂದೇಕರ್…
Read Moreeuttarakannada.in
ಮಾರಿಜಾತ್ರೆ: ಮೂರ್ತಿ ಕೆತ್ತನೆ ಮೂಲಕ ಧಾರ್ಮಿಕ ವಿಧಿವಿಧಾನಕ್ಕೆ ಚಾಲನೆ
ಭಟ್ಕಳ: ತಾಲೂಕಿನ ಬೆಳಕೆ ಗರಡಿಹಿತ್ಲುವಿನ ಶ್ರೀಧರ ನಾಯ್ಕ ಮನೆಯಲ್ಲಿ ಮಾರಿ ಮರಕ್ಕೆ ಪೂಜೆ ಸಲ್ಲಿಸಿ ಮರ ಕತ್ತರಿಸುವ ಮೂಲಕ ಮಾರಿ ಜಾತ್ರೆಗೆ ಮೂರ್ತಿ ಕೆತ್ತನೆಯ ಮೂಲಕ ಧಾರ್ಮಿಕ ವಿಧಿ ವಿಧಾನಕ್ಕೆ ಮಂಗಳವಾರದಂದು ಚಾಲನೆ ನೀಡಲಾಯಿತು. ದೇವಸ್ಥಾನದ ಆಡಳಿತ ಕಮಿಟಿ…
Read Moreಕೇಂದ್ರ ಬಜೆಟ್ ದೇಶದ ಪರವಾಗಿಲ್ಲ: ರವೀಂದ್ರ ನಾಯ್ಕ್ ಟೀಕೆ
ಶಿರಸಿ: ಕೇಂದ್ರ ಸರ್ಕಾರದ ಬಹುಮತಕ್ಕೆ ಶಕ್ತಿ ನೀಡಿದ ಪಕ್ಷದ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿದ ಇಂದಿನ ಕೇಂದ್ರ ಸರ್ಕಾರದ ಬಜೆಟ್ ದೇಶದ ಪರವಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ…
Read Moreಅತಿವೃಷ್ಟಿ: ಸಂತ್ರಸ್ತರಿಗೆ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಲಿ: ತಿಮ್ಮಪ್ಪ ಎಂ.ಕೆ.
ಸಿದ್ದಾಪುರ: ತಾಲೂಕಿನಾದ್ಯಂತ ಅತಿಯಾದ ಮಳೆ ಹಾಗೂ ಬಿರುಸಿನ ಗಾಳಿಯಿಂದಾಗಿ ಹೆಚ್ಚಿನ ಹಾನಿ ಉಂಟಾಗಿದೆ. ಅತಿವೃಷ್ಟಿಯಿಂದ ಕಷ್ಟಕ್ಕೊಳಗಾದ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ದೊರಕಿಸಲು ಶಾಸಕ ಭೀಮಣ್ಣ ನಾಯ್ಕ ಮುಂದಾಗಬೇಕು ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ…
Read Moreಸಿದ್ದಾಪುರದಲ್ಲಿ 2621ಮಿ.ಮೀ.ದಾಖಲೆ ಮಳೆ
ಸಿದ್ದಾಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ವಾಡಿಕೆ ಮಳೆಗಿಂತ ಶೇ.50ರಷ್ಟು ಹೆಚ್ಚಾಗಿದೆ. ವಾಡಿಕೆ ಮಳೆ 1650ಮಿ.ಮಿ. ಆಗಬೇಕಾಗಿದ್ದು 2621ಮಿಮಿ ಮಳೆ ಬಿದ್ದು ದಾಖಲಾಗಿದೆ.ಮಳೆಯಿಂದಾಗಿ ಬಿಳಗಿ ಗ್ರಾಪಂ ವ್ಯಾಪ್ತಿಯ ಕಟ್ಟೆಕೈ ಗ್ರಾಮದ ಕಲ್ಗುಬಳ್ಳಿಗೆ ತೆರಳುವ ಗ್ರಾಮೀಣ ರಸ್ತೆ ಕೊಚ್ಚಿಕೊಂಡು ಹೋಗಿದ್ದು…
Read Moreಬಸ್‌ನಿಂದ ಬಿದ್ದ ವ್ಯಕ್ತಿ ಸಾವು
ಸಿದ್ದಾಪುರ: ತಾಲೂಕಿನ ಕಾನಸೂರು ಸಮೀಪ ಕೆಎಸ್‌ಆರ್‌ಟಿಸಿ ಬಸ್‌ನಿಂದ ಬಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.ಮೃತಪಟ್ಟ ವ್ಯಕ್ತಿ ಮೋಹನ ದ್ಯಾವಾ ನಾಯ್ಕ(60) ಹಂಗಾರಖಂಡ ಎಂದು ಗುರುತಿಸಲಾಗಿದೆ. ಶಿರಸಿಯಿಂದ ಸಿದ್ದಾಪುರಕಡೆಗೆ ತೆರಳುತ್ತಿದ್ದ ಬಸ್ಸಿನಿಂದ ಬಿದ್ದ ಈತನಿಗೆ ತಲೆಗೆ, ಎಡಗೈ, ಸೊಂಟಕ್ಕೆ…
Read Moreಕೇಂದ್ರ ಬಜೆಟ್ ಕೃಷಿಗೆ ಪೂರಕವಾಗಿದ್ದು, ರೈತಪರವಾಗಿದೆ; ಅನಂತಮೂರ್ತಿ
ಶಿರಸಿ: ದೇಶದ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಮಧ್ಯಮ ವರ್ಗ ಸೇರಿದಂತೆ ಕೃಷಿಕರನ್ನು ಒಳಗೊಂಡು ಎಲ್ಲರ ಹಿತವನ್ನು ಕಾಪಾಡುವ, ಉನ್ನತಿಯತ್ತ ಕೊಂಡೊಯ್ಯುವ ಮೂಲಕ ವಿಕಸಿತ ಭಾರತದ ಕಲ್ಪನೆಗೆ ನಾಂದಿಯಂತಿರುವ ಬಜೆಟ್ ಅನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ…
Read Moreಮನುವಿಕಾಸ ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ ಅಗತ್ಯ ಶೆಲ್ಟರ್ ಕಿಟ್ ವಿತರಣೆ
ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ನೆರೆಹಾವಳಿಯಿಂದ ಹಾನಿಗೊಳಗಾದ ಹೊನ್ನಾವರ ಕಡತೋಕಾ ಗ್ರಾಮ ಪಂಚಾಯಿತ ವ್ಯಾಪ್ತಿಯ ಕೆಕ್ಕಾರ, ಲಕ್ಕುಮನೆಕೇರಿ,ಹೂಜಿಮುರಿ,ಹೆಬ್ಬಳೆಕೊಪ್ಪ,ಹೆಬ್ಬಳೆಕೇರಿ, ಕಡತೋಕ,ಗುಡ್ಡಿನಕಟ್ಟು, ನವಿಲಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಗೇರಿ,ನವಿಲಗೋಣ ಮತ್ತು ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಪಂಚಾಯತ ಸಮೀಪದ ಮತ್ತು…
Read Moreಕಾಡು-ನಾಡಿನ ನಡುವೆ ಅವಿನಾಭಾವ ಸಂಬಂಧ: ಯೋಗೇಶ್ ಸಿ.ಕೆ
ಹೊನ್ನಾವರ:ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳ ಅಸ್ಥಿತ್ವ ಗಿಡ-ಮರಗಳನ್ನು ಅವಲಂಬಿಸಿದ್ದು ಕಾಡು ಹಾಗೂ ನಾಡಿನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಅಭಿಪ್ರಾಯಪಟ್ಟರು. ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ, ಗ್ರಾಮ ಪಂಚಾಯತ ಚಿಕ್ಕನಕೋಡ ಹಾಗೂ…
Read Moreಮನೆ ಮೇಲೆ ಬಿದ್ದ ಬೃಹತ್ ಮರ: ಮನೆಮಂದಿಗೆ ಗಂಭೀರ ಗಾಯ
ಹೊನ್ನಾವರ : ತಾಲೂಕಿನ ಹಳದಿಪುರ ಬಗ್ರಹಣಿಯ ಮನೆಯೊಂದರ ಮೇಲೆ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೃಹತ್ ಗಾತ್ರದ ಆಲದ ಮರ ಬಿದ್ದು ಮನೆಯಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ…
Read More