ಶಿರಸಿ: ದೇಶದ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಮಧ್ಯಮ ವರ್ಗ ಸೇರಿದಂತೆ ಕೃಷಿಕರನ್ನು ಒಳಗೊಂಡು ಎಲ್ಲರ ಹಿತವನ್ನು ಕಾಪಾಡುವ, ಉನ್ನತಿಯತ್ತ ಕೊಂಡೊಯ್ಯುವ ಮೂಲಕ ವಿಕಸಿತ ಭಾರತದ ಕಲ್ಪನೆಗೆ ನಾಂದಿಯಂತಿರುವ ಬಜೆಟ್ ಅನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ…
Read Moreeuttarakannada.in
ಮನುವಿಕಾಸ ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ ಅಗತ್ಯ ಶೆಲ್ಟರ್ ಕಿಟ್ ವಿತರಣೆ
ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ನೆರೆಹಾವಳಿಯಿಂದ ಹಾನಿಗೊಳಗಾದ ಹೊನ್ನಾವರ ಕಡತೋಕಾ ಗ್ರಾಮ ಪಂಚಾಯಿತ ವ್ಯಾಪ್ತಿಯ ಕೆಕ್ಕಾರ, ಲಕ್ಕುಮನೆಕೇರಿ,ಹೂಜಿಮುರಿ,ಹೆಬ್ಬಳೆಕೊಪ್ಪ,ಹೆಬ್ಬಳೆಕೇರಿ, ಕಡತೋಕ,ಗುಡ್ಡಿನಕಟ್ಟು, ನವಿಲಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಗೇರಿ,ನವಿಲಗೋಣ ಮತ್ತು ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಪಂಚಾಯತ ಸಮೀಪದ ಮತ್ತು…
Read Moreಕಾಡು-ನಾಡಿನ ನಡುವೆ ಅವಿನಾಭಾವ ಸಂಬಂಧ: ಯೋಗೇಶ್ ಸಿ.ಕೆ
ಹೊನ್ನಾವರ:ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳ ಅಸ್ಥಿತ್ವ ಗಿಡ-ಮರಗಳನ್ನು ಅವಲಂಬಿಸಿದ್ದು ಕಾಡು ಹಾಗೂ ನಾಡಿನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಅಭಿಪ್ರಾಯಪಟ್ಟರು. ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ, ಗ್ರಾಮ ಪಂಚಾಯತ ಚಿಕ್ಕನಕೋಡ ಹಾಗೂ…
Read Moreಮನೆ ಮೇಲೆ ಬಿದ್ದ ಬೃಹತ್ ಮರ: ಮನೆಮಂದಿಗೆ ಗಂಭೀರ ಗಾಯ
ಹೊನ್ನಾವರ : ತಾಲೂಕಿನ ಹಳದಿಪುರ ಬಗ್ರಹಣಿಯ ಮನೆಯೊಂದರ ಮೇಲೆ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೃಹತ್ ಗಾತ್ರದ ಆಲದ ಮರ ಬಿದ್ದು ಮನೆಯಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ…
Read Moreಚಲಿಸುತ್ತಿರುವ ಬೈಕ್ ಮೇಲೆ ಮರ ಬಿದ್ದು, ಸವಾರನ ದುರ್ಮರಣ
ಯಲ್ಲಾಪುರ: ಬೈಕ್ ಮೇಲೆ ಚಲಿಸುತ್ತಿದ್ದ ಸವಾರನ ಮೇಲೆ ಮರ ಬಿದ್ದು ಸ್ಥಳದಲ್ಲಿಯೇ ಸವಾರ ಮೃತಪಟ್ಟ ದುರ್ಘಟನೆ ತಾಲೂಕಿನ ಮಾಳಕೊಪ್ಪ ಶಾಲೆ ಎದುರು ಸಂಭವಿಸಿದೆ. ಮಂಚಿಕೇರಿ ಸಮೀಪದ ಮಾಳಕೊಪ್ಪ ಶಾಲೆ ಎದುರಿಗೆ ಈ ದುರ್ಘಡನೆ ನಡೆದಿದ್ದು, ಅಲ್ಲಿಯೇ ಸಮೀಪದ ಕಬ್ಬಿನಗದ್ದೆಯ…
Read Moreಜು.24ಕ್ಕೆ ‘ನಾದಪೂಜೆ’
ಸಿದ್ದಾಪುರ: ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನ ವತಿಯಿಂದ ಸಂಕಷ್ಟಿ ಪ್ರಯುಕ್ತ ‘ನಾದಪೂಜೆ’ ಸಂಗೀತ ಕಾರ್ಯಕ್ರಮವನ್ನು ಜು.24, ಬುಧವಾರ ಮಧ್ಯಾಹ್ನ 3.30ರಿಂದ ತಾಲೂಕಿನ ಬಿದ್ರಕಾನ್ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಡಾ.ಅಶೋಕ್ ಹುಗ್ಗಣ್ಣನವರ್ ಹುಬ್ಬಳ್ಳಿ ಹಾಗೂ ಶ್ರೀಪಾದ ಹೆಗಡೆ ಸೋಮನಮನೆ…
Read Moreಅರ್ಧ ಎಕರೆ ತೋಟ ಜಲಾವೃತ; ಅಪಾರ ಹಾನಿ
ಶಿರಸಿ: ತಾಲೂಕಿನ ಹುತ್ಗಾರ್ ಹಳ್ಳಿಬೈಲ್ ಸಮೀಪದ ಬಿಳೆಕಲ್ ಊರಿನ ನಾರಾಯಣ ಹೆಗಡೆ ಎಂಬುವರಿಗೆ ಸೇರಿರುವ ತೋಟಕ್ಕೆ ತಾಗಿರುವ ಗುಡ್ಡ ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ. ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಮಳೆ, ಗಾಳಿ ಕಾರಣಕ್ಕೆ ಅರ್ಧ ಎಕರೆಗೂ ಹೆಚ್ಚು…
Read Moreವಾಲ್ಮೀಕಿ ನಿಗಮ ಹಗರಣವನ್ನು ಗಂಭೀರವಾಗಿ ಪರಿಗಣಿಸಿ: ಕೇಂದ್ರಕ್ಕೆ ಸಂಸದ ಕಾಗೇರಿ ಮನವಿ
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. ದೆಹಲಿಯ ಲೋಕಸಭೆಯಲ್ಲಿ ಶೂನ್ಯಕಾಲದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿಗಮದ ಹಣ ತೆರಿಗೆಯಿಂದ…
Read Moreವರ್ತಮಾನದಲ್ಲಿ ಜ್ಞಾನ, ಕೌಶಲ್ಯದಿಂದ ಜಗತ್ತು ಗೆಲ್ಲಲು ಸಾಧ್ಯ: ಡಾ.ಆರ್.ಡಿ.ಜನಾರ್ಧನ
ಯಲ್ಲಾಪುರ: ಶಿಕ್ಷಣದ ಜೊತೆಯಲ್ಲಿ ಇಂದಿನ ಕಾಲಮಾನಕ್ಕೆ ತಕ್ಕ ಜ್ಞಾನ ಮತ್ತು ಕೌಶಲ್ಯಗಳಲ್ಲಿ ಕಲಿತು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಆರ್.ಡಿ.ಜನಾರ್ಧನ ಹೇಳಿದರು. ಅವರು ಇಲ್ಲಿನ ಅಡಿಕೆ ಭವನದಲ್ಲಿ…
Read Moreಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರಿಗೆ ಕರೆ
ಕಾರವಾರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಚರಿಸಲಾಗುತ್ತಿರುವ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಗಣೇಶ ವಿಗ್ರಹಗಳನ್ನು ತಯಾರು ಮಾಡಲಾಗುತ್ತಿದ್ದು, ವಿಗ್ರಹಗಳ ತಯಾರಿಕೆಗೆ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ನಿಂದ…
Read More