Slide
Slide
Slide
previous arrow
next arrow

ಕಡವೆ ಕಲ್ಯಾಣ ಮಂಟಪದಲ್ಲಿ ಕೃಷ್ಣ‌ ಸಂಧಾನ

ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ದಿಗ್ಗಜ ಕಲಾವಿದರಿಂದ ಪೌರಾಣಿಕ ಆಖ್ಯಾನ ಶ್ರೀಕೃಷ್ಣ ಸಂಧಾನ ಆಖ್ಯಾನ ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿಯಾಯಿತು.ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆ ‌ಅವರ ಭಾಗವತಿಕೆಯಲ್ಲಿ ಸುರುಳಿ ಬಿಚ್ಚಿಕೊಂಡ ಯಕ್ಷಗಾನದಲ್ಲಿ…

Read More

ಪಾರ್ವತಿ ವೈದ್ಯ ದತ್ತಿನಿಧಿ ಫಲಾನುಭವಿ ಆಯ್ಕೆಗೆ ಅರ್ಜಿ ಆಹ್ವಾನ

ಶಿರಸಿ: ಪ್ರತಿವರ್ಷದಂತೆ ಈ ವರ್ಷವೂ ಶಿರಸಿಯ ಸಾಂತ್ವನ ಮಹಿಳಾ ವೇದಿಕೆಯಿಂದ ಕೊಡಮಾಡುವ, ಪಾರ್ವತಿವೈದ್ಯ ದತ್ತಿನಿಧಿಯ ಸಹಾಯಧನವನ್ನು ನೀಡಲು ನಿಶ್ಚಯಿಸಲಾಗಿದೆ. ಶಿರಸಿ ತಾಲೂಕಿನ ವಿಕಲಚೇತನ ಮಹಿಳೆಯರು ಪಾರ್ವತಿವೈದ್ಯ ದತ್ತಿನಿಧಿಯ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಶಿರಸಿ ತಾಲೂಕಾ ವ್ಯಾಪ್ತಿಯಲ್ಲಿ ಬರುವ…

Read More

ರೋಟರಿ ಸಾಮಾಜಿಕ ಕಾರ್ಯ ಶ್ಲಾಘನೀಯ; ರಾಘವೇಂದ್ರ ಬೆಟ್ಟಕೊಪ್ಪ

ಶಿರಸಿ: ಶಿರಸಿ ರೋಟರಿ ಸದಸ್ಯರು ತಾವು ದುಡಿದ ಹಣದ ಭಾಗದ ಜೊತೆಗೆ ಸಮಯವನ್ನೂ ಕೊಟ್ಟು ಸಮಾಜಸೇವೆ ಮಾಡುತ್ತಿರುವುದು ಸ್ತುತ್ಯಾರ್ಹ. ಅವರ ಕ್ರಿಯಾಶೀಲತೆ ನಮಗೆಲ್ಲರಿಗೆ ಸ್ಪೂರ್ತಿ. ಈ ಗೌರವದ ಭಾರಕ್ಕೆ ಅಭಾರಿ ಎಂದು ಹಿರಿಯ ಪತ್ರಕರ್ತ, ಮಾದ್ಯಮ ಶ್ರೀ ಪ್ರಶಸ್ತಿ…

Read More

‘ಮಧು ಸಂಜೀವಿನಿ’ ಆಯುರ್ವೇದ ಆಸ್ಪತ್ರೆ ಶುಭಾರಂಭ

ಶಿರಸಿ: ವೈದ್ಯನೊಬ್ಬ ರೋಗಿಯ‌ ಮೇಲೆ ಪ್ರಭಾವ ಬೀರುವುದರಿಂದ ರೋಗ ಕಡಿಮೆ‌ ಮಾಡಿಸುತ್ತದೆ. ವೈದ್ಯಕೀಯ ವೃತ್ತಿ ಆಗದೇ ಸೇವೆ ಆಗಲಿ ಎಂದು ಶ್ರೀಕ್ಷೇತ್ರ ಮಂಜುಗುಣಿಯ ವೇ.ಮೂ.ಶ್ರೀನಿವಾಸ ಭಟ್ಟ ಹೇಳಿದರು. ಅವರು‌ ಮಂಗಳವಾರ ಆಯುರ್ವೇದ ಶಿಕ್ಷಣ ಪಡೆದು ಸ್ವಂತ ಊರಿನ ನೊಂದ…

Read More

ದೇವರ ಪ್ರಾರ್ಥನೆಯಿಂದ ಮನಸ್ಸಿನ ಸ್ಥಿರತೆ ಸಾಧ್ಯ; ಸ್ವರ್ಣವಲ್ಲೀ ಶ್ರೀ

ಭಗವಂತನ ಕೃಪೆಗೆ ದೀರ್ಘ ಕಾಲ್ ಪ್ರಾರ್ಥನೆ ಅಗತ್ಯ | ಚಾತುರ್ಮಾಸ್ಯ ನಿಮಿತ್ತ ಭಕ್ತಾದಿಗಳ ವಿಶೇಷ ಸೇವೆ | ಶಿರಸಿ: ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದು ಬಹಳ ಮುಖ್ಯವಾದದ್ದು. ಇದರಿಂದ ಮನಸ್ಸಿನ ಸ್ಥಿರತೆ ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿ…

Read More

ಆ.11ಕ್ಕೆ ಉಚಿತ ಹೃದಯರೋಗ ತಪಾಸಣಾ ಶಿಬಿರ

ದಾಂಡೇಲಿ : ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ.ಭಟ್ ಆಸ್ಪತ್ರೆ ದಾಂಡೇಲಿ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಡಿ ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಆ.11ರಂದು ಬೆಳಿಗ್ಗೆ 9:00…

Read More

ದಾಂಡೇಲಿ ವಿವಿಧ ಕಾಲೇಜುಗಳಿಗೆ ಪೊಲೀಸ್ ಅಧಿಕಾರಿಗಳಿಂದ ಭೇಟಿ

ದಾಂಡೇಲಿ : ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಪಾಲಕರಿಂದ ದೂರುಗಳು ಬಂದಿದ್ದಲ್ಲಿ, ಕಾಲೇಜಿನ ಸುತ್ತಮುತ್ತ ಅಹಿತಕರ ಘಟನೆಗಳು ನಡೆಯುತ್ತಿದ್ದಲ್ಲಿ ಅಥವಾ ನಡೆಯುವ ಸಾಧ್ಯತೆಯಿದ್ದಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪಡೆದು ಸೂಕ್ತ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಗರ ಠಾಣೆಯ…

Read More

ಶಾಲೆಗಳ ಪುನರಾರಂಭ: ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳು ಚುರುಕು

ದಾಂಡೇಲಿ : ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಇಳಿಮುಖ ಕಂಡಿದೆ. ಶಾಲೆಗಳು ಹಾಗೂ ಕಾಲೇಜುಗಳು ಮತ್ತೆ ಪುನರಾರಂಭಗೊಂಡಿದೆ. ಶಾಲೆಗಳಲ್ಲಿ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ತಕ್ಕಮಟ್ಟಿಗೆ ಚಾಲನೆ ದೊರೆತಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಕ್ರೀಡಾಕೂಟಗಳಿಗೆ ಚಾಲನೆ…

Read More

ಚೆಸ್ ಸ್ಪರ್ಧೆ: ಸೆಂಟ್ ಮೈಕಲ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ : ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಗರಕ್ಕೆ ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಹಳಿಯಾಳದ ಕಾರ್ಮೆಲ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ…

Read More

1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಗೆ ಒಂದು ವರ್ಷದ ಸಂಭ್ರಮ

ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : 1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯು ಕರ್ನಾಟಕದಾದ್ಯಂತ ಗಮನಾರ್ಹ ಸಾಧನೆಯೊಂದಿಗೆ ಮೊದಲ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 1962 ಆಂಬ್ಯುಲೆನ್ಸ್ ಸೇವೆಯು ಕರ್ನಾಟಕ ರಾಜ್ಯದ ರೈತರಿಗೆ ಒಂದು ದೊಡ್ಡ ವರದಾನವಾಗಿದೆ. ಕರ್ನಾಟಕ 1962 ಪಶುವೈದ್ಯಕೀಯ…

Read More
Back to top