ಕಾರವಾರ: ಜಿಲ್ಲೆಯಲ್ಲಿ ಆಗಸ್ಟ್ 27 ರಂದು ನಡೆಯುವ 2023-24 ನೇ ಸಾಲಿನ ಗೆಜೆಡೆಟ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಯಲು ಅಗತ್ಯವಿರುವ ಎಲ್ಲಾ…
Read Moreeuttarakannada.in
ಪಿಎಂ ಸ್ವ-ನಿಧಿ ಯೋಜನೆ: ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ
ಕಾರವಾರ: ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಗುರುವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ‘Best Performing ULB-in Loan…
Read Moreಆ.29 ರಂದು ಜಿಲ್ಲಾ ಮಟ್ಟದ ಮ್ಯಾರಥಾನ್ ಓಟ
ಕಾರವಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕಾರವಾರ…
Read More‘ತಾಯಿಯ ಹೆಸರಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಚಾಲನೆ
ಕಾರವಾರ: ವಿಶ್ವ ಪರಿಸರ ದಿನದ ಅಂಗವಾಗಿ “ತಾಯಿಯ ಹೆಸರಲ್ಲಿ ಒಂದು ವೃಕ್ಷ” ಅಭಿಯಾನಕ್ಕೆ ಶಿರಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಅವರು ಗಿಡ ನೀಡುವ ಮೂಲಕ ಗುರುವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ತಾಲೂಕಿನ 32…
Read Moreರೈತರು ಪರ್ಯಾಯ ಬೆಳೆಯ ಬಗ್ಗೆ ಯೋಚಿಸಲಿ: ಆರ್.ಎಂ. ಹೆಗಡೆ ಬಾಳೇಸರ
ಸಿದ್ದಾಪುರ: ರೈತರು ತಮ್ಮ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬಗ್ಗೆ ಚಿಂತಿಸಬೇಕು. ತಮ್ಮ ಅಡಿಕೆ ಉತ್ಪನ್ನಗಳ ಜತೆ ಕಾಫಿ, ಕೊಕೋ, ಕಾಳುಮೆಣಸು ಇನ್ನಿತರೆ ಬೆಳೆಗಳನ್ನು ಬೆಳೆಯುವಲ್ಲಿ ಸೂಕ್ತ ಪರಿಜ್ಞಾನವನ್ನು ಪಡೆದುಕೊಂಡು ಕಾರ್ಯೋನ್ಮುಖರಾಗಲು ಮುಂದಾಗಬೇಕಾಗಿದೆ. ಅಲ್ಲದೇ ಸಾಲದ ಭಾದೆಯಿಂದ ಹೊರಬಂದು…
Read Moreಪ್ರತಿ ಹಳ್ಳಿಗೂ ನೆಟ್ವರ್ಕ್ ದೊರೆತಾಗ ಮಾತ್ರ ಡಿಜಿಟಲ್ ಇಂಡಿಯಾ ಕನಸು ಪೂರ್ಣ: ಸಂಸದ ಕಾಗೇರಿ
ಸಿದ್ದಾಪುರ: ದೇಶದ ಪ್ರತಿ ಹಳ್ಳಿಗೂ ನೆಟ್ವರ್ಕ್ ದೊರೆತಾಗ ಮಾತ್ರ ಡಿಜಿಟಲ್ ಇಂಡಿಯಾ ಕನಸು ಪೂರ್ತಿಗೊಳ್ಳಲು ಸಾಧ್ಯ. ನೆಟ್ವರ್ಕ್ ಕವರೇಜ್ ಇಲ್ಲದ ಹಳ್ಳಿಗಳಿಗೆ ನೆಟ್ವರ್ಕ್ ಸೌಲಭ್ಯ ಒದಗಿಸಲು 4G ಸ್ಯಾಚುರೇಶನ್ ಎಂಬ ಪ್ರತ್ಯೇಕವಾದ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ…
Read Moreಕಳವೆ ಮಂಜುನಾಥ ಭಟ್ ನಿಧನ; ಸಂತಾಪ ಸೂಚಕ ಸಭೆ
ಶಿರಸಿ: ತಾಲೂಕಿನ ಕಳವೆ ಹಿರಿಯ ಸಾಮಾಜಿಕ ಕಾರ್ಯಕರ್ತರು, ಕೃಷಿಕರಾಗಿ ಇತ್ತೀಚಿಗೆ ಅಗಲಿದ ದಿ.ಮಂಜುನಾಥ ಸುಬ್ರಾಯ ಭಟ್ಟ ಕಳವೆಯವರ ಗೌರವಾರ್ಥ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಆ.22, ಗುರುವಾರ ಸಂತಾಪ ಸೂಚಕ ಸಭೆ ನಡೆಯಿತು. ಗ್ರಾಮಸ್ಥರು, ಒಡನಾಡಿಗಳು ಭಾಗವಹಿಸಿದ್ದರು. ಕಳವೆ…
Read Moreಆರಾಧನಾ ಮಹೋತ್ಸವ: ಅಪ್ಸರಕೊಂಡ ಸರಕಾರಿ ಶಾಲೆಯಲ್ಲಿ ವಿಶೇಷ ಭೋಜನ ಆಯೋಜನೆ
ಹೊನ್ನಾವರ: ಹೊನ್ನಾವರದ ತಾಲೂಕ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾಕ್ಟರ್ ರಾಜೇಶ್ ಕಿಣಿ ದಂಪತಿಗಳು ಗುರು ರಾಘವೇಂದ್ರ ಸ್ವಾಮಿಯ ಆರಾಧನೋತ್ಸವದ ನಿಮಿತ್ತ ಆ.22, ಗುರುವಾರ ತಾಲೂಕಿನ ಅಪ್ಸರಕೊಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ವಿಶೇಷ…
Read Moreಹಲವರ ಬದುಕಿಗೆ ದಾರಿದೀಪವಾಗಿದ್ದ ‘ವೆಂಕಟ್ರಮಣ ಮಾಸ್ತರ್’ ಅಸ್ತಂಗತ
ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಮಾಸೂರಿನಲ್ಲಿ 15-03-1938ರಂದು ತೆಂಗಿನ ಗಿಡಗಳ ವ್ಯಾಪಾರಿ ಮಾಸ್ತಿ ಹೊನ್ನಪ್ಪ ನಾಯ್ಕ ಮತ್ತು ಮಹಾನ್ ಸಾಧ್ವಿ ನಾಗಮ್ಮ ನಾಯ್ಕರವರ ದ್ವಿತೀಯ ಪುತ್ರರಾಗಿ ಜನಿಸಿದ ನಿವೃತ್ತ ಶಿಕ್ಷಕರಾದ ಶ್ರೀ ವೆಂಕಟ್ರಮಣ ಮಾಸ್ತಿ ನಾಯ್ಕ (ವಿ. ಎಂ.…
Read Moreದೇವಳಮಕ್ಕಿಯ ನಿರ್ಮಿತ ಪಾರ್ಕ್‌ನಲ್ಲಿ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ಕಾರ್ಯಕ್ರಮ
ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ನಿರ್ಮಿತ ಪಾರ್ಕ್‌ನಲ್ಲಿ ಗುರುವಾರದಂದು ಪ್ರಧಾನಮಂತ್ರಿ ಹೇಳಿದಂತೆ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮ ನಡೆಯಿತು. ನಿರ್ಮಿತ ಪಾರ್ಕ್‌ನ ಮಾಲೀಕ ಸೋಮನಾಥ ವೇಣೇಕರ ಹಾಗೂ ಅವರ 40 ವರ್ಷದ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜಿನ…
Read More