ಸಿದ್ದಾಪುರ: ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆಯ ಸಂಬಂಧೀ ಚಟುವಟಿಕೆಗಳು ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗುವ ಹಾದಿಗಳಾಗಿವೆ. ಸಂಘಟಿತ ಸಮಾಜ ಮಾತ್ರ ಸದೃಢವಾಗಿ ನಿಲ್ಲಬಲ್ಲದು. ನಾಗಚೌಡೇಶ್ವರಿ ದೇವಸ್ಥಾನವು ಶ್ರದ್ದಾ ಕೇಂದ್ರವಾಗಿ ರೂಪಗೊಂಡಿದೆ. ಇದರ ವಾರ್ಷಿಕೋತ್ಸವದ ಕಾರಣಕ್ಕೆ ಅನ್ನ ಸಂತರ್ಪಣೆ ಮತ್ತು…
Read Moreeuttarakannada.in
ಗೊಂಟನಾಳ ಸರ್ಕಾರಿ ಶಾಲೆ ರಜತ ಮಹೋತ್ಸವ: ಮನಸೆಳೆದ ಯಕ್ಷಗಾನ ಪ್ರದರ್ಶನ
ಸಿದ್ದಾಪುರ: ತಾಲೂಕಿನ ಗೊಂಟನಾಳ (ಕಲ್ಮನೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವವನ್ನು ಸ್ಥಳೀಯ ಜನತೆ ಊರಿನ ಹಬ್ಬದಂತೆ ಶನಿವಾರ ಆಚರಿಸಿ ಸಂಭ್ರಮಿಸಿದರು. ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ಪುಟ್ಟ ಊರಾದ ಗೊಂಟನಾಳ (ಕಲ್ಮನೆ)ದಲ್ಲಿ 1999ರಲ್ಲಿ ಸ್ಥಾಪನೆಗೊಂಡ ಶಾಲೆ…
Read Moreಫೆ.15ಕ್ಕೆ ವಿಮಲಾ ಭಾಗ್ವತರ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ
ಶಿರಸಿ: ಇಲ್ಲಿನ ನೆಮ್ಮದಿ ಕುಟೀರದಲ್ಲಿ ಸಮನ್ವಯ ಚಾರಿಟೇಬಲ್ ಟ್ರಸ್ಟ್ (ರಿ.) ಶಿರಸಿ, ಸಾಹಿತ್ಯ ಸಂಚಲನ (ರಿ.)ಶಿರಸಿ ಇವರ ಸಹಯೋಗದೊಂದಿಗೆ ವಿಮಲಾ ಭಾಗ್ವತರ ಎರಡು ಕೃತಿಗಳಾದ “ಶ್ರೀ ಕೃಷ್ಣ ಕಥಾಮಾಲಿಕೆ” ಮತ್ತು “ಮುಕ್ತಕ ಮಾಲೆ” ಯ ಲೋಕಾರ್ಪಣಾ ಕಾರ್ಯಕ್ರಮವನ್ನು ಫೆ.15,…
Read Moreಧರೆಗೆ ಗುದ್ದಿದ ಬಸ್: ತಪ್ಪಿದ ಅನಾಹುತ
ಹೊನ್ನಾವರ: ತಾಲೂಕಿನ ಗೇರಸೊಪ್ಪಾದ ಸೂಳೆಮುರ್ಕಿ ಕ್ರಾಸ್‌ನಲ್ಲಿ ರವಿವಾರ ಮಧ್ಯಾಹ್ನ ಸುಮಾರು 4 ಗಂಟೆಯ ಹೊತ್ತಿಗೆ ಸಾಗರದಿಂದ ಹೊನ್ನಾವರಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆದ ಘಟನೆ ನಡೆದಿದೆ. ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು…
Read Moreನಿತ್ಯಪ್ರಭಾ ದಿನದರ್ಶಿಕೆ ಲೋಕಾರ್ಪಣೆ
ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಪ್ರತಿಷ್ಠಾನಮ್ ಹಾಗೂ ಸಾತ್ವಿಕ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಕ್ರತ ಪ್ರಾಧ್ಯಾಪಕ ಮತ್ತು ಕಲಾನಿಕಾಯದ ಮುಖ್ಯಸ್ಥ ಎಮ್. ಶ್ರೀಧರ ಭಟ್ಟ ಅವರು ನಿತ್ಯಪ್ರಭಾ ದಿನದರ್ಶಿಕೆಯನ್ನು…
Read Moreಟಿಎಸ್ಎಸ್ ಸುಗ್ಗಿ ಸಂಭ್ರಮ ಹೆಚ್ಚಿಸಿದ ಚಿಣ್ಣರ ಛದ್ಮವೇಷ, ಜಾನಪದ ನೃತ್ಯ: ಬಹುಮಾನ ವಿತರಣೆ
ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಛೇರಿಯ ಆವರಣದಲ್ಲಿ ಫೆ.9 ರವಿವಾರ ಬೆಳಿಗ್ಗೆ ಸುಗ್ಗಿ ಸಂಭ್ರಮ-ವಿಶೇಷ ಡಿಸ್ಕೌಂಟ್ ಮೇಳದ ಮೂರನೇ ದಿನದ ಛದ್ಮವೇಷ ಸ್ಪರ್ಧೆ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಸುಮಾರು 32 ಮಕ್ಕಳು ವೈವಿಧ್ಯಮಯ ವೇಷಭೂಷಣಗಳಿಂದ ಕಂಗೊಳಿಸಿ…
Read Moreಲಾರಿಗಳ ನಡುವೆ ಅಪಘಾತ: ಚಾಲಕ ಗಂಭೀರ
ಅಂಕೋಲಾ: ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 63 ರಾಮನಗುಳಿ ಬಳಿ ಯಲ್ಲಾಪುರ ಮಾರ್ಗವಾಗಿ ಸಾಗುತ್ತಿದ್ದ ಕಲ್ಲಿದ್ದಲು ತುಂಬಿದ ಲಾರಿ ಹಾಗೂ ಅಂಕೋಲಾ ಮಾರ್ಗವಾಗಿ ಸಾಗುತ್ತಿದ್ದ ಪಿ.ವಿ.ಸಿ ಪೈಪ್ ತುಂಬಿದ ಲಾರಿಗಳ ನಡುವೆ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಕಲ್ಲಿದ್ದಲು…
Read Moreಎಲ್ಲೆಂದರಲ್ಲಿ ರಸ್ತೆ ಅಗೆತ.. ಸರಿಪಡಿಸುವುದು ಯಾವಾಗ ? ಸಾರ್ವಜನಿಕರ ಬೇಸರ
ಶಿರಸಿ: ನಗರಸಭೆಯ ಮೀಟಿಂಗ್ ನಡೆದ ಕೆಲದಿನಗಳಲ್ಲಿಯೇ ರೋಡ್ ರೋಲರ್ ಹೋಲುವ ಪುಟಾಣಿಯಂತ್ರವೊಂದು ನಗರಸಭಾ ವ್ಯಾಪ್ತಿಯ ಗಾಂಧಿನಗರದಲ್ಲಿ ಗೋಚರಿಸಿದೆ. ನಗರಸಭೆಯ ವ್ಯಾಪ್ತಿಯ ಎಲ್ಲಕಡೆ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆದು ನೂತನ ನೀರು ಸರಬರಾಜು ಕಾಮಗಾರಿಯನ್ನು ಅನುಷ್ಟಾನ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ನಗರಸಭೆಯ…
Read Moreಸುಶಾಸನ ನೀಡುವ ‘ಡಬಲ್ ಇಂಜಿನ್ ಸರ್ಕಾರ’ ಬಯಸಿದ ದೆಹಲಿ ಮತದಾರರು: ಹರ್ತೆಬೈಲ್
ಶಿರಸಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸೀಟ್ ಗೆಲ್ಲುವ ಮೂಲಕ ಅಭೂತಪೂರ್ವ ವಿಜಯ ದಾಖಲಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ನಾಯಕತ್ವವನ್ನು ದೆಹಲಿಯ ಜನ ಬೆಂಬಲಿಸಿದ್ದಾರೆ. ನಮ್ಮೆಲ್ಲ ನಾಯಕರು ಹಾಗೂ ದೆಹಲಿ ಬಿಜೆಪಿಯ ಕಾರ್ಯಕರ್ತರ ಶ್ರಮ…
Read Moreಮಹಾಕುಂಭ ಮೇಳ ಯಾತ್ರೆಗಾಗಿ ಸಂಪರ್ಕಿಸಿ- ಜಾಹೀರಾತು
ದಯಾಸಾಗರ ಹಾಲಿಡೇಸ್ ಮಹಾಕುಂಭ ಮೇಳ 2025 ವಾರಣಾಸಿ – ಅಯೋಧ್ಯಾ – ಪ್ರಯಾಗರಾಜ್19 ಫೆಬ್ರವರಿ ರಿಂದ 27 ಫೆಬ್ರವರಿ (8 ರಾತ್ರಿ / 9 ದಿನ) ಪ್ಯಾಕೇಜ್ ಒಳಗೊಂಡಿರುವ ಸೇವೆಗಳು: ಸಂಪರ್ಕಿಸಿ:ದಯಾಸಾಗರ ಹಾಲಿಡೇಸ್dayasagarholidays@gmail.comTel:+919481471027/Tel:+919901423842
Read More