ದಯಾಸಾಗರ ಹಾಲಿಡೇಸ್ ಮಹಾಕುಂಭ ಮೇಳ 2025 ವಾರಣಾಸಿ – ಅಯೋಧ್ಯಾ – ಪ್ರಯಾಗರಾಜ್19 ಫೆಬ್ರವರಿ ರಿಂದ 27 ಫೆಬ್ರವರಿ (8 ರಾತ್ರಿ / 9 ದಿನ) ಪ್ಯಾಕೇಜ್ ಒಳಗೊಂಡಿರುವ ಸೇವೆಗಳು: ಸಂಪರ್ಕಿಸಿ:ದಯಾಸಾಗರ ಹಾಲಿಡೇಸ್dayasagarholidays@gmail.comTel:+919481471027/Tel:+919901423842
Read Moreeuttarakannada.in
ಮುಂಡಗೋಡಿನಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಯಶಸ್ವಿ
ಮುಂಡಗೋಡ: ಮುಂಡಗೋಡ ತಾಲೂಕಾ ಆಸ್ಪತ್ರೆಯಲ್ಲಿ ಫೆ.7ರಂದು ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ,…
Read Moreಫೆ.10ಕ್ಕೆ ಅರಣ್ಯವಾಸಿಗಳ ಚಿಂತನಾ ಸಭೆ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಕಾರವಾರ ಪತ್ರಿಕಾ ಸಂಭಾಗಣದಲ್ಲಿ ಫೆ.೧೦ ಸೋಮವಾರ ಮುಂಜಾನೆ ೯-೩೦ ಕ್ಕೆ ತಾಲೂಕಿನ ಅರಣ್ಯವಾಸಿಗಳ ಚಿಂತನಾ ಸಭೆಯನ್ನು ಸಂಘಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ…
Read Moreಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ : ಡಿಸಿ ಕೆ.ಲಕ್ಷ್ಮಿಪ್ರಿಯಾ
ಕಾರವಾರ: ಕುಟುಂಬದೊಳಗೆ ಉಂಟಾಗುವ ಯಾವುದೇ ರೀತಿಯ ಹಿಂಸೆಗೊಳಗಾದ ಮಹಿಳೆಯರಿಗೆ ರಕ್ಷಣೆ, ಸಾಂತ್ವನ ಒದಗಿಸುವ ಜೊತೆಗೆ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ…
Read Moreಫೆ. 10ಕ್ಕೆ ಕಾಯಕ ಶರಣರ ಜಯಂತಿ
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಯಕ ಶರಣರ ಜಯಂತಿಯನ್ನು ಫೆ. 10 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಮೀನುಗಾರಿಕೆ, ಬಂದರು ಮತ್ತು ಒಳನಾಡು…
Read Moreನಾಮನಿರ್ದೇಶಿತ ಸದಸ್ಯರ ಆಯ್ಕೆ : ಅರ್ಜಿ ಆಹ್ವಾನ
ಕಾರವಾರ: ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸಲು ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗಿದ್ದು, ಸದರಿ ಸಲಹಾ ಸಮಿತಿಗೆ ಹಿಂದುಳಿದ ವರ್ಗಕ್ಕೆ ಸೇರಿದ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಒಬ್ಬ ವ್ಯಕ್ತಿಯನ್ನು…
Read Moreಮುಡಾ ಪ್ರಕರಣ ಸಿಬಿಐ ತನಿಖೆ ನೀಡಲು ನಿರಾಕರಣೆ: ಕೋರ್ಟ್ ಆದೇಶ ಸ್ವಾಗತಾರ್ಹ
ಶಿರಸಿ : ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ನಿರಾಕರಿಸಿದ ಧಾರವಾಡ ಉಚ್ಚ ನ್ಯಾಯಾಲಯದ ಆದೇಶವನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ಮೊದಲಿನಿಂದಲೂ ಹೇಳಿದಂತೆ ಮುಡಾದಲ್ಲಿ ಯಾವುದೇ…
Read Moreಉಳವಿ ಜಾತ್ರೆ: ಮದ್ಯ ಮಾರಾಟ ನಿಷೇಧ
ಜೋಯಿಡಾ: ತಾಲೂಕಿನ ಉಳವಿಯಲ್ಲಿ ಫೆಬ್ರವರಿ 13 ರಂದು ಶ್ರೀ ಚನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಲಿದ್ದು, ಜಾತ್ರಾ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ , ಫೆಬ್ರವರಿ 12 ರಂದು ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 14…
Read Moreರಸ್ತೆ ಸುರಕ್ಷಾ ನಿಯಮ ಪಾಲಿಸಿ: ಎಂ.ಆರ್. ಕುಲಕರ್ಣಿ
ಸಿದ್ದಾಪುರ: ರಸ್ತೆ ಸುರಕ್ಷಾ ನಿಯಮಪಾಲನೆ ಕಡ್ಡಾಯವಾಗಬೇಕು. ಎಲ್ಲರೂ ಅದನ್ನು ಶಿಸ್ತಿನಿಂದ ಪಾಲಿಸಬೇಕು. ರಸ್ತೆ ಅಪಘಾತ ತಪ್ಪಿಸಲು ನಿಯಮ ಪಾಲನೆಯನ್ನು ತಪ್ಪದೇ ಪಾಲಿಸುವಂತಾದರೆ ಎಲ್ಲರಗೂ ಕ್ಷೇಮ ಎಂದು ತಹಶೀಲದಾರ ಎಂ.ಆರ್. ಕುಲಕರ್ಣಿ ಹೇಳಿದರು. ಅವರು ಸ್ಥಳೀಯ ಭಾರತ ಸ್ಕೌಟ್ಸ್ ಮತ್ತು…
Read Moreಕರಾಟೆ ಸ್ಪರ್ಧೆ: ರಮಾನಂದ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಸಿದ್ದಾಪುರ: ಗೋವಾದ ಡಾ.ಮನೋಹರ ಬಂಡಾರ್ಕರ್ ಇಂಡೋರ್ ಸ್ಟೇಡಿಯಂನ ಮಪ್ಪುಸಾದಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ-2025ರಲ್ಲಿ ತಾಲೂಕಿನ ಕತ್ರಗಾಲ್- ವಿದ್ಯಾಗಿರಿಯ ರಮಾನಂದ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.ಮೊಹಮ್ಮದ್ ಅಜಾನ್ ಝಿಕ್ರಿಯ…
Read More