ಶಿರಸಿ: ಶಿರಸಿ ಉಪ ವಿಭಾಗದ ಗ್ರಾಮೀಣ-2 ಶಾಖಾ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್ ಹಾಗೂ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.12, ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6ರವರೆಗೆ ಕೆಂಗ್ರೆ ಗಣೇಶನಗರ, ಸುಪ್ರಸನ್ನನಗರ, ಹುತ್ಗಾರ, ಕಲಗಾರ, ಹೊಸಮನೆ, ಕಡಗೋಡ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜೂ.12ಕ್ಕೆ ವಿದ್ಯುತ್ ವ್ಯತ್ಯಯ
