ಶಿರಸಿಯಲ್ಲಿ ಉದ್ಯೋಗಾವಕಾಶ ಹೋಲ್ಸೇಲ್ ಏಜೆನ್ಸಿಯ ಆರ್ಡರ್ ಬುಕಿಂಗ್, ಡ್ರೈವಿಂಗ್, ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸಲು ಹುಡುಗರು ಬೇಕಾಗಿದ್ದಾರೆ. ಆಫೀಸ್ನಲ್ಲಿ ಕೆಲಸ ಮಾಡಲು ಯುವತಿಯರು ಬೇಕಾಗಿದ್ದಾರೆ. ಸ್ಥಳ:ಶ್ರೀ ಸಮೃದ್ಧಿ ಮಾರ್ಕೆಟಿಂಗ್ಹುಲೇಕಲ್ ಮೇನ್ ರೋಡ್ಶಿರಸಿ📱Tel:+919019730117
Read Moreeuttarakannada.in
ಸಂಸದರ ಪ್ರಯತ್ನದ ಫಲ ; ಜಿಲ್ಲೆಯ ರೈತರ ಖಾತೆಗಳಿಗೆ ಬೆಳೆ ವಿಮೆ ಜಮಾ ; ಗೋಪಾಲಕೃಷ್ಣ ವೈದ್ಯ ಸಂತಸ
ಅಂಕೋಲಾ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದಿಂದಾಗಿ ಜಿಲ್ಲೆಯ ರೈತರ ಖಾತೆಗಳಿಗೆ ಕಳೆದ ಆರೇಂಟು ತಿಂಗಳ ಹಿಂದೆ ಜಮಾ ಆಗಬೇಕಿದ್ದ ಬೆಳೆ ವಿಮೆ ತಡವಾಗಿ ಆದರೂ ಜಮಾ ಆಗುತ್ತಿರುವುದು ಸಂತಸ ತಂದಿದೆ ಎಂದು ರಾಮನಗುಳಿ ಗ್ರೂಪ್…
Read Moreಗರ್ವದ ಜೊತೆ ಧೈರ್ಯದಿಂದ ಹೇಳಿ ‘ಹಿಂದೂ’ ಎಂದು: ವೇದಾ ಕುಲಕರ್ಣಿ
ಶಿರಸಿ : ನಮ್ಮ ಭಾರತ ದೇಶದ ಬೇರೆ ಬೇರೆ ಭಾಗಗಳಲ್ಲಿ ನಾವು ಹಿಂದೂ ಎನ್ನುವ ಕಾರಣಕ್ಕೆ ಹತ್ಯೆ ಮಾಡಲಾಗುತ್ತದೆ. ಹಿಂದೂ ಕಾರ್ಯಕರ್ತರ ಹತ್ಯೆ ಇಂದಲ್ಲಾ ನಾಳೆ ನಿಶ್ಚಿತ ಎನ್ನುವ ಮಟ್ಟಿಗೆ ಕಾಲ ಬಂದು ನಿಂತಿದೆ. ಆದರೆ ಹಿಂದು ಎಂದಿಗೂ…
Read Moreಜಿಲ್ಲಾ ಉಸ್ತುವಾರಿ ಸಮಿತಿಗೆ ಡಾ.ರಿಯಾಜ್ ಸಾಗರ್ ಆಯ್ಕೆ
ಶಿರಸಿ: ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂದ) (ತಿದ್ದುಪಡಿ) ನಿಯಮಗಳು ದೌರ್ಜನ್ಯ ನಿಯಂತ್ರಣ ಕಾಯ್ದೆ 2016 ರ ನಿಯಮ 17 ರಡಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಸರ್ಕಾರೇತರ ಸಂಸ್ಥೆಗಳ…
Read Moreಸ್ಥಳೀಯ ಸಹಕಾರಿ ಸಂಸ್ಥೆಗಳ ದೊಡ್ಡಣ್ಣ ಜಿಲ್ಲಾ ಮಧ್ಯವರ್ತಿ ಬ್ಯಾಂಕ್
e – ಉತ್ತರ ಕನ್ನಡ ವರದಿ ಸಹಕಾರಿ ಸಂಘಗಳಿಗೆ ಮಾರ್ಗದರ್ಶನ, ಅಭಿವೃದ್ದಿಯಲ್ಲಿ ಕೆಡಿಸಿಸಿ ಮಾತ್ರ ಹಿರಿದು ಸೊಸೈಟಿಗಳ ಆರ್ಥಿಕ ರೀತಿ – ನೀತಿ, ವ್ಯವಹಾರ ಸುಧಾರಿಸುವಲ್ಲಿ ಕೆಡಿಸಿಸಿಯೇ ನಿರ್ಣಾಯಕ ಶಿರಸಿ: ಉತ್ತರ ಕನ್ನಡದ ಜಿಲ್ಲೆಯ ರೈತರ ಬಹುದೊಡ್ಡ ಆರ್ಥಿಕ…
Read Moreಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಹೊನ್ನಾವರ : ರಾಜ್ಯದ ವಿವಿಧೆಡೆ ಹಿಂದುಗಳ ಸಂಪ್ರದಾಯ, ಸಂಸ್ಕೃತಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ, ಇತ್ತಿಚಿಗೆ ಜಮ್ಮುಕಾಶ್ಮಿರದಲ್ಲಿ ಉಗ್ರರು ನಡೆಸಿದ ಹೀನ ಕೃತ್ಯ ಖಂಡಿಸಿ, ಪಟ್ಟಣದಲ್ಲಿ ಹಿಂದು ಸಮಾಜ ಬಾದಂವರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ…
Read Moreಮೇ.5ರಿಂದ ಪರಿಶಿಷ್ಟ ಜಾತಿಯ ಮನೆ ಮನೆ ಗಣತಿ
ಮೀಸಲಾತಿ ಮರು ಹಂಚಿಕೆಗೆ ಕಾಂತ್ರಿಕಾರಕ ಹೆಜ್ಜೆ: ರವೀಂದ್ರ ನಾಯ್ಕ ಶಿರಸಿ: ಪರಿಶಿಷ್ಟ ಜಾತಿಯ ಮನೆ, ಮನೆ ಗಣತಿ ಮೇ.೫ ಸೋಮವಾರದಿಂದ ರಾಜ್ಯಾದಂತ ಪ್ರಾರಂಭವಾಗಲಿದ್ದು, ಪರಿಶಿಷ್ಟ ಜಾತಿಯ ಮೀಸಲಾತಿಯ ಮರು ಹಂಚಿಕೆಯ ಉದ್ದೇಶದಿಂದ ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿತ್ಯ ಮತ್ತು ಸಾಮಾಜಿಕವಾಗಿ…
Read Moreಅಕ್ಷಯ ತೃತೀಯ: ಪ್ರದೀಪ್ ಜ್ಯುವೆಲರ್ನಲ್ಲಿ ಬಂಗಾರ ಖರೀದಿಗೆ ಮುಗಿಬಿದ್ದ ಜನತೆ
ಶಿರಸಿ: ಬಂಗಾರದ ಬೆಲೆ 10 ಗ್ರಾಮ್ಗೆ ಲಕ್ಷ ರೂ. ಗಡಿಯಲ್ಲಿದ್ದರೂ ಶಿರಸಿಯಲ್ಲಿ ಆಭರಣ ಪ್ರಿಯರು ಅಕ್ಷಯ ತೃತೀಯದಂದು ತಮಗಿಷ್ಟವಾದ ಚಿನ್ನ-ಬೆಳ್ಳಿ ಆಭರಣಗಳನ್ನು ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂದಿತು. ಶಿರಸಿ ಸಿಂಪಿಗಲ್ಲಿಯಲ್ಲಿರುವ ಇ-ಪ್ರದೀಪ ಜ್ಯುವೆಲರ್ಸ್ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚು ದೊಡ್ಡದಾದ ಮತ್ತು…
Read More‘ಸರಸ್ವತಿ ಪಿ.ಯು ಕಾಲೇಜಿನ ಸಾಧನೆ ಮೆಚ್ಚುವಂತದ್ದು’
ಸಚಿವ ಮಧು ಬಂಗಾರಪ್ಪ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ : ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚುಗೆ ಕುಮಟಾ : ತಾಲೂಕು ಹಾಗೂ ಸುತ್ತಮುತ್ತಲ ತಾಲೂಕಿನಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಸರಸ್ವತಿ ಪಿಯು ಕಾಲೇಜಿನ ಐದು ವರ್ಷದ ಸಾಧನೆಯನ್ನು ಗಮನಿಸಿದ್ದೇನೆ ನಿರಂತರವಾಗಿ ರಾಜ್ಯಮಟ್ಟದಲ್ಲಿ…
Read Moreಜಿಲ್ಲೆಯ ರೈತರ ಆರ್ಥಿಕತೆಯ ನಾವಿಕ ಕೆಡಿಸಿಸಿ ಬ್ಯಾಂಕ್
ಆರ್ಥಿಕವಾಗಿ ರೈತರನ್ನು ಬಲಿಷ್ಟಗೊಳಿಸಿದ ಕೀರ್ತಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ನದ್ದು | ತಂತ್ರಜ್ಞಾನದಲ್ಲಿ ಮುಂದುವರೆದ ಆಧುನಿಕತೆ ವ್ಯವಸ್ಥೆಯ ರೂವಾರಿ ಯಾವುದೇ ಆಗಿರಲಿ, ಕಟ್ಟುವುದು ಕಷ್ಟ.. ಕೆಡಿಸುವುದು ಸುಲಭ. ಯಾರಾದರೂ ಸ್ವತಃ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದರೆ ಮಾತ್ರ ಅದರ ಪರಿಶ್ರಮ ತಿಳಿಯುತ್ತದೆ.…
Read More