Slide
Slide
Slide
previous arrow
next arrow

ಜನತೆಗೆ ಕಾಂಗ್ರೆಸ್ ಮೇಲೆ ವಿಶ್ವಾಸವಿದೆ; ನಿಂಬಾಳ್ಕರ್

ಶಿರಸಿ: ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಬೇಕಾದರೂ ಆಗಲಿ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಚುನಾವಣೆ ಎನ್ನುವ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದೇ ಮುಂದಿರುವ ಗುರಿ ಎಂದು ಉತ್ತರಕನ್ನಡ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಹೇಳಿದರು. ನಗರದಲ್ಲಿ…

Read More

ಅನಂತಕುಮಾರ ಬೆಂಬಲದಿಂದ ಚುನಾವಣೆ ಗೆಲ್ಲಲಿದ್ದೇವೆ; ಕಾಗೇರಿ

ಶಿರಸಿ: ರಾಷ್ಟ್ರೀಯತೆ, ಹಿಂದುತ್ವದೆಡೆ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಿದ ಸಂಸದ ಅನಂತಕುಮಾರ ಹೆಗಡೆ ಅವರ ಬೆಂಬಲದೊಂದಿಗೆ ನಾವಿಬ್ಬರೂ ಜೋಡೆತ್ತಿನಂತೆ ಕೆಲಸ ಮಾಡಿ ಚುನಾವಣೆ ಗೆಲ್ಲಲಿದ್ದೇವೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ…

Read More

ಮುರುಡೇಶ್ವರಕ್ಕೆ ಮಂತ್ರಾಲಯ ಸುಭುದೇಂದ್ರ ತೀರ್ಥ ಸ್ವಾಮೀಜಿ ಭೇಟಿ

ಭಟ್ಕಳ: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಸೋಮವಾರ ಮುರುಡೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮುರುಡೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಗುರುಗಳನ್ನು ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜೈರಾಮ್ ಅಡಿ, ದೇವಸ್ಥಾನದ…

Read More

ಈಶ ಪ್ರವಾಸೋದ್ಯಮ: ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ಶಿರಸಿ ಮೂಲದ ಈಶ ಪ್ರವಾಸೋದ್ಯಮ ಕಂಪನಿಯು ಶಿರಸಿಯ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಯಾತ್ರಾ ಸೇವೆ ನೀಡುವ ಸಲುವಾಗಿ ನೋಂದಾಯಿಸಲಾಗಿದ್ದು, ನಮ್ಮ ವತಿಯಿಂದ ನಡೆಯಲಿರುವ ಯಾತ್ರೆಗಳು ಈ ಕೆಳಗಿನಂತಿವೆ. 1) ಕಾಶಿ ಯಾತ್ರೆ : ಏಪ್ರಿಲ್ 29 ರಿಂದ…

Read More

ಶಿರಸಿ ಜಾತ್ರೆಯಲ್ಲಿ ಶ್ರೀ ಮಾರಿಕಾಂಬಾ ದಾವಣಗೆರೆ ಬೆಣ್ಣೆದೋಸೆ- ಜಾಹೀರಾತು

ಶ್ರೀ ಮಾರಿಕಾಂಬಾ ದಾವಣಗೆರೆ ಬೆಣ್ಣೆ ದೋಸೆ ಶಿರಸಿ ಜಾತ್ರೆಯಲ್ಲಿ ರುಚಿ-ಶುಚಿಯಾದ ▶️ ದಾವಣಗೆರೆ ಬೆಣ್ಣೆದೋಸೆ▶️ ಬೆಣ್ಣೆ ಮಸಾಲಾ ದೋಸೆ▶️ ಮೈಸೂರು ಮಸಾಲಾ ದೋಸೆ▶️ ಸ್ಪೆಷಲ್ ಚೀಸ್ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಯನ್ನು ಕುಟುಂಬ ಸಮೇತ ಸವಿಯಿರಿ..ಒಮ್ಮೆ ತಪ್ಪದೇ…

Read More

ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಉತ್ತರ ಕನ್ನಡ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಂಸದ ಅನಂತಕುಮಾರ್ ಹೆಗಡೆ ಈ ಬಾರಿ ಭಾಜಪಾ ಟಿಕೆಟ್ ನಿರಾಕರಿಸಿದ್ದ ಬೆನ್ನಲ್ಲೇ, ಬೇರೆಯವರಿಗೆ ಟಿಕೆಟ್ ನೀಡಬಹುದೆಂದು ಅಂದಾಜಿಸಲಾಗಿತ್ತು. ಅದರಂತೆ ಕೆನರಾ…

Read More

ಭಾಗಶಃ ಸುಟ್ಟ ಶವ ಪತ್ತೆ: ಪ್ರಕರಣ ದಾಖಲು

ಸಿದ್ದಾಪುರ: ವ್ಯಕ್ತಿಯೋರ್ವನ ಮೃತದೇಹ ಸುಟ್ಟ ಅವಸ್ಥೆಯಲ್ಲಿ ಪತ್ತೆಯಾದ ಘಟನೆ ತಾಲ್ಲೂಕಿನ ವಾಟಗಾರ ರಸ್ತೆಯ ಕುಂಟೆಹೊಳೆ ಸೇತುವೆಯ ಬಳಿ ಮಾ.22ರ ರಾತ್ರಿ  ನಡೆದಿದೆ.  ತಾಲೂಕಿನ ಇಟಗಿ ಸಮೀಪದ ಜಾಗಣೆ ಮೂಲದ ಪ್ರಸ್ತುತ ಸಂಗೊಳ್ಳಿಮನೆಯಲ್ಲಿ ವಾಸವಿದ್ದ ಗಣೇಶ ಮಾಬ್ಲೇಶ್ವರ ಹೆಗಡೆ (೭೧)…

Read More

ದಾಂಡೇಲಿಯಲ್ಲಿ ಜಗದ್ಗುರು ಶ್ರೀರೇಣುಕಾಚಾರ್ಯ ಜಯಂತಿ ಆಚರಣೆ

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಅವರ ಜಯಂತಿ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ತಹಶೀಲ್ದಾರ್ ಎಂ.ಎನ್.ಮಠದ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಪುಷ್ಪ ಗೌರವವನ್ನು ಸಲ್ಲಿಸಿದರು. ಆನಂತರ…

Read More

ಶಿರಸಿ ಜಾತ್ರೆಯಲ್ಲಿ ಶ್ರೀ ಮಾರಿಕಾಂಬಾ ದಾವಣಗೆರೆ ಬೆಣ್ಣೆದೋಸೆ- ಜಾಹೀರಾತು

ಶ್ರೀ ಮಾರಿಕಾಂಬಾ ದಾವಣಗೆರೆ ಬೆಣ್ಣೆ ದೋಸೆ ಶಿರಸಿ ಜಾತ್ರೆಯಲ್ಲಿ ರುಚಿ-ಶುಚಿಯಾದ ▶️ ದಾವಣಗೆರೆ ಬೆಣ್ಣೆದೋಸೆ▶️ ಬೆಣ್ಣೆ ಮಸಾಲಾ ದೋಸೆ▶️ ಮೈಸೂರು ಮಸಾಲಾ ದೋಸೆ▶️ ಸ್ಪೆಷಲ್ ಚೀಸ್ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಯನ್ನು ಕುಟುಂಬ ಸಮೇತ ಸವಿಯಿರಿ..ಒಮ್ಮೆ ತಪ್ಪದೇ…

Read More

ಭಾರತೀಯ ಕಲೆಗಳು ಧರ್ಮದ, ಸಂಸ್ಕೃತಿಯ ಗಡಿ ಕಾಯುತ್ತದೆ: ಕರ್ನಲ್ ಮಂಜುನಾಥ್

ಸಿದ್ದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಧನಸಹಾಯ ಯೋಜನೆ ಅಡಿಯಲ್ಲಿ ಶಬರ ಸಂಸ್ಥೆ ಸೋಂದಾ ಇವರು, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಹಕಾರದಲ್ಲಿ ತ್ಯಾಗಲಿಯ ಶ್ರೀ ಲಕ್ಷ್ಮೀ ನರಸಿಂಹ ರಥೋತ್ಸವದ ಅಂಗವಾಗಿ ನಡೆಸಿದ ಯಕ್ಷಗಾನ ಮತ್ತು ಸ್ಥಳೀಯ…

Read More
Back to top