ಶಿರಸಿ:ನಗರದ ನಯನ ಸಭಾಂಗಣದಲ್ಲಿ ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರಾವಾಡ ಉತ್ತರ ಹಾಗೂ ನಯನ ಫೌಂಡೇಶನ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕವಿ ಕಾವ್ಯಸಂಗಮ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ…
Read Moreeuttarakannada.in
22 ದಿವ್ಯಾಂಗ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ
ಕಾರವಾರ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 22 ದಿವ್ಯಾಂಗ ಫಲಾನುಭವಿಗಳಿಗೆ ಇಂದು ತ್ರಿಚಕ್ರ ವಾಹನಗಳನ್ನು ಶಾಸಕಿ ರೂಪಾಲಿ ನಾಯ್ಕ ವಿತರಿಸಿದರು. ದಿವ್ಯಾಂಗ ಫಲಾನುಭವಿಗಳ ಏಳಿಗೆಗಾಗಿ ಸರ್ಕಾರ ಅನೇಕ ಯೋಜನೆ ಮತ್ತು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ.…
Read Moreಟ್ರಾನ್ಸ್ ಫಾರ್ಮ ಗೆ ಕಾರ್ ಡಿಕ್ಕಿ:ಸಂಪೂರ್ಣ ಭಸ್ಮ
ಅಂಕೋಲಾ; ತಾಲೂಕಿನ ಹಾರವಾಡದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿಯಾಗಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಕಾರಿನಲ್ಲಿದ್ದಐವರ ರಕ್ಷಣೆ ಮಾಡಲಾಗಿದ್ದು, ಓರ್ವನಿಗೆ ಗಾಯವಾಗಿದೆ. ಕಾರು ಕಾರವಾರದಿಂದ ಅಂಕೋಲಾದ ಕಡೆ ತೆರಳುತಿದ್ದಾಗ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ…
Read Moreಗ್ರಾ.ಪಂ.ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಭೆಗೆ ಕರೆ
ಮುಂಡಗೋಡ: ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಜುಲೈ 18 ರಂದು ಬೆಳಿಗ್ಗೆ 11 ಘಂಟೆಗೆ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಅವಿಶ್ವಾಸ ಮಂಡನೆ ಸಭೆ ಕರೆಯುವಂತೆ ಶಿರಸಿ ಉಪವಿಭಾಗಾಧಿಕಾರಿಗಳು ಗ್ರಾ.…
Read Moreಶಿಲಾಮಯ ಮಹಾದ್ವಾರಕ್ಕೆ ಶಾಸಕ ಸುನಿಲ್ ನಾಯ್ಕ್ ದೇಣಿಗೆ
ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕರಿಕಾನಪರಮೇಶ್ವರಿ ಹಾಗೂ ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವರ ಶಿಲಾಮಯ ಮಹಾದ್ವಾರಕ್ಕೆ `ಭಟ್ಕಳ- ಹೊನ್ನಾವರ ಶಾಸಕ ಸುನೀಲ ನಾಯ್ಕ ಒಂದು ಲಕ್ಷ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಬಳಿಕ ದೇವಿಯ ದರ್ಶನ ಪಡೆದು ಮುಂದಿನ…
Read Moreಬೀಚ್ ನಲ್ಲಿ ಬಂಗಾರದ ಮೂಗುತಿಯುಳ್ಳ ದೇವಿ ಮೂರ್ತಿ ಪತ್ತೆ
ಗೋಕರ್ಣ: ಇಲ್ಲಿನ ಮಖ್ಯ ಕಡಲ ತೀರದಲ್ಲಿ ದುರ್ಗಾದೇವಿ ಮೂರ್ತಿಯೊಂದು ದೊರೆತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಸಿಗರು ನೀರಿನಲ್ಲಿ ಆಟವಾಡುವ ವೇಳೆ ಈ ಮೂರ್ತಿ ಕಾಲಿಗೆ ತಾಗಿದ್ದು, ತಕ್ಷಣ ಅದನ್ನು ದಡಕ್ಕೆ ತಂದಿದ್ದಾರೆ. ಈ ಮೂರ್ತಿಯ ಮೂಗಿಗೆ ಚಿನ್ನದ ಮೂಗುತಿ ಇದ್ದು,…
Read Moreಧಾರಾಕಾರ ಮಳೆ: ಕಾನಸೂರು ಮಾದ್ನಕಳ್ ರಸ್ತೆ ಸಂಪರ್ಕ ಕಡಿತ
ಶಿರಸಿ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣದಿಂದ ಸಿದ್ದಾಪುರ ತಾಲೂಕಿನ ಕಾನಸೂರು ಮಾದ್ನಕಳ್ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತ ಗೊಂಡಿದೆ. ಈ ಹಿಂದೆ ಇದ್ದ ಸೇತುವೆ ಕೆಡವಿ ಹೊಸ ಸೇತುವೆಯನ್ನು ನಿರ್ಮಾಣಮಾಡಲಾಗುತ್ತಿದೆ.ಆದರೆ ಹೊಸ ಸೇತುವೆ ನಿರ್ಮಾಣ ಕಾರ್ಯ ಮುಗಿಯದ…
Read Moreಜು.9ಕ್ಕೆ ಎಂ.ಎ.ಹೆಗಡೆ ದಂಟ್ಕಲ್ ಸಂಸ್ಮರಣ:ತಾಳಮದ್ದಲೆ, ಯಕ್ಷಗಾನ, ಕೃತಿ ಬಿಡುಗಡೆ:
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ಹಾಗೂ ದಿವಂಗತ ಎಂ.ಎ.ಹೆಗಡೆ ಸಂಸ್ಮರಣ ಸಮಿತಿಯ ಸಂಯಕ್ತ ಆಶ್ರಯದಲ್ಲಿ ಪ್ರೋ ಎಂ. ಎ.ಹೆಗಡೆ ಸಂಸ್ಮರಣ ಕಾರ್ಯಕ್ರಮ ಜು.9ರ ಬೆಳಿಗ್ಗೆ 10ರಿಂದ ನಗರದ ಟಿಆರ್ ಸಿ ಸಭಾಂಗಣದಲ್ಲಿ ನಡೆಯಲಿದೆ.ಸೋಮವಾರ…
Read Moreರಿಯಲ್ ಕಂಪನಿಯ ರೇನ್ ಕೋಟ್ ಸ್ಪರ್ಧಾತ್ಮಕ ದರದಲ್ಲಿ ಲಭ್ಯ-ಜಾಹೀರಾತು
ಈ ಮಳೆಗಾಲಕ್ಕೆ ರಿಯಲ್ ಕಂಪನಿ ರೇನ್ ಕೋಟ್ ನಿಮ್ಮ ಆದ್ಯತೆಯಾಗಲಿ *ನಮ್ಮಲ್ಲಿ ಗುಣಮಟ್ಟದಿಂದ ಹೆಸರುವಾಸಿಯಾಗಿರುವ ರಿಯಲ್ ಕಂಪನಿಯ ರೇನ್ ಕೋಟ್,ರೇನ್ ಸೂಟ್,ಛತ್ರಿಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.* ಶಾಲಾ ಮಕ್ಕಳು,ಮಹಿಳೆಯರು,ಪುರುಷರ ಬಳಕೆಗೆ ಯೋಗ್ಯವಾದ ಎಲ್ಲಾ ಥರಹದ ರೇನ್ ಕೋಟ್ ಹೋಲ್…
Read Moreಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ಕರ್ಕಿ ಮಠ ಪೀಠಾಧೀಶರ ಚಾತುರ್ಮಾಸ್ಯ ವ್ರತ
ಹೊನ್ನಾವರ: ತಾಲೂಕಿನ ಕರ್ಕಿಯ ಶ್ರೀ ಜ್ಞಾನೇಶ್ವರೀ ಮಠದ ಪೀಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳ 37ನೇ ಚಾತುರ್ಮಾಸ್ಯ ವ್ರತ ಆಶಾಢ ಪೂರ್ಣಿಮೆ( ಗುರುಪೂರ್ಣಿಮೆ)ಯ ಜುಲೈ 13ರಿಂದ ಶ್ರೀ ದತ್ತಾತ್ರೇಯ ಕ್ಷೇತ್ರವಾದ ಭೀಮಾ ಅಮರಜಾ ಸಂಗಮವಾದ ಶ್ರೀ ಕ್ಷೇತ್ರ…
Read More