ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕರಿಕಾನಪರಮೇಶ್ವರಿ ಹಾಗೂ ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವರ ಶಿಲಾಮಯ ಮಹಾದ್ವಾರಕ್ಕೆ `ಭಟ್ಕಳ- ಹೊನ್ನಾವರ ಶಾಸಕ ಸುನೀಲ ನಾಯ್ಕ ಒಂದು ಲಕ್ಷ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಬಳಿಕ ದೇವಿಯ ದರ್ಶನ ಪಡೆದು ಮುಂದಿನ ದಿನದಲ್ಲಿ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ನೆರವಾಗುವ ಭರವಸೆ ನೀಡಿದರು. ಸಂಘಟಕರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.