ಅಂಕೋಲಾ; ತಾಲೂಕಿನ ಹಾರವಾಡದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿಯಾಗಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಕಾರಿನಲ್ಲಿದ್ದಐವರ ರಕ್ಷಣೆ ಮಾಡಲಾಗಿದ್ದು, ಓರ್ವನಿಗೆ ಗಾಯವಾಗಿದೆ. ಕಾರು ಕಾರವಾರದಿಂದ ಅಂಕೋಲಾದ ಕಡೆ ತೆರಳುತಿದ್ದಾಗ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಟ್ರಾನ್ಸ್ ಫಾರ್ಮ ಗೆ ಕಾರ್ ಡಿಕ್ಕಿ:ಸಂಪೂರ್ಣ ಭಸ್ಮ
