ಹೊನ್ನಾವರ:ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯು ಕುಸಿದು ಹಾನಿ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲೆಯ ಮೈದಾನ ಮತ್ತು ಗಟಾರಕ್ಕೆ ನೀರು ನುಗ್ಗಿದ ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.…
Read Moreeuttarakannada.in
ಧಾರಾಕಾರವಾಗಿ ಸುರಿಯುತ್ತಿರುವ ಮಳೆ:ವಿವಿಧೆಡೆ ಹಾನಿ
ಹೊನ್ನಾವರ: ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಧಾರಾಕಾವಾಗಿ ಮಳೆ ಸುರಿಯುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಕರ್ಕಿ ಗ್ರಾಮದ ರಾಮಚಂದ್ರ ನಾಯ್ಕ ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಚಿತ್ತಾರ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರ…
Read Moreಜು.4ರಿಂದ ಇಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ತರಬೇತಿ
ಕುಮಟಾ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ತರಬೇತಿಯು (ಗೃಹೋಪಯೋಗಿ ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸರ್, ಸಿಂಗಲ್ ಫೇಸ್ ಪಂಪ್‌ಸೆಟ್ ಇತ್ಯಾದಿ) ಜು.04ರಿಂದ ಆ.02ರವರೆಗೆ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿ…
Read Moreಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ
ದಾಂಡೇಲಿ: ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಖಂಡಿಸಿ ನಗರದ ಸೋಮಾನಿ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳದ ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ…
Read More41 ವರ್ಷಗಳ ಸುದೀರ್ಘ ವೃತ್ತಿ ಬದುಕಿಗೆ ಅನ್ನಪೂರ್ಣ ಪಾಠಣಕರ ನಿವೃತ್ತಿ
ದಾಂಡೇಲಿ: ತಾಲೂಕಿನ ಕೇರವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಅನ್ನಪೂರ್ಣ ಪಾಠಣಕರ ಅವರಿಗೆ ಇಂದು ವೃತ್ತಿ ಬದುಕಿನ ನಿವೃತ್ತಿಯ ದಿನ. ಯಲ್ಲಾಪುರ ತಾಲ್ಲೂಕಿನ ಮಾಣಿ ಪಾಠಣಕರ ಹಾಗೂ ಮಂಜುಳಾ ಪಾಠಣಕರ ರೈತ ದಂಪತಿ ಸುಪುತ್ರಿಯಾಗಿರುವ ಇವರು, ಇಬ್ಬರು…
Read Moreರೋಟರಿ ಕ್ಲಬ್ ಗೆ ಅಧ್ಯಕ್ಷರಾಗಿ ರಾಘವೇಂದ್ರ ಪ್ರಭು ಆಯ್ಕೆ
ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಪ್ರಸಕ್ತ 2022- 23ನೇ ಸಾಲಿಗೆ ಅಧ್ಯಕ್ಷರಾಗಿ ಇಂಜಿನಿಯರ್ ರಾಘವೇಂದ್ರ ಜಿ.ಪ್ರಭು, ಕಾರ್ಯದರ್ಶಿಯಾಗಿ ಇಂಜಿನಿಯರ್ ಗುರುದತ್ತ ಬಂಟ ಹಾಗೂ ಖಜಾಂಚಿಯಾಗಿ ಇಂಜಿನಿಯರ್ ಮಿನಿನ ಪುಡ್ತಾಡೊ ಆಯ್ಕೆಯಾಗಿದ್ದಾರೆ. ಪದಗ್ರಹಣ ಸಮಾರಂಭವನ್ನು ಜು.01ರಂದು ಸಂಜೆ…
Read Moreರಿಯಲ್ ಕಂಪನಿ ರೇನ್ ಕೋಟ್ ಸ್ಪರ್ಧಾತ್ಮಕ ದರದಲ್ಲಿ ಲಭ್ಯ-ಜಾಹೀರಾತು
ಈ ಮಳೆಗಾಲಕ್ಕೆ ರಿಯಲ್ ಕಂಪನಿ ರೇನ್ ಕೋಟ್ ನಿಮ್ಮ ಆದ್ಯತೆಯಾಗಲಿ ⏩ ನಮ್ಮಲ್ಲಿ ಗುಣಮಟ್ಟದಿಂದ ಹೆಸರುವಾಸಿಯಾಗಿರುವ ರಿಯಲ್ ಕಂಪನಿಯ ರೇನ್ ಕೋಟ್,ರೇನ್ ಸೂಟ್,ಛತ್ರಿಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ⏩ ಶಾಲಾ ಮಕ್ಕಳು,ಮಹಿಳೆಯರು,ಪುರುಷರ ಬಳಕೆಗೆ ಯೋಗ್ಯವಾದ ಎಲ್ಲಾ ಥರಹದ ರೇನ್…
Read Moreಅಂತರ್‌ಶಾಲಾ ಯೋಗ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಕಾರವಾರ: ಅರಗಾ ನೇವಿ ಚಿಲ್ಡ್ರನ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಅಂತರ್‌ಶಾಲಾ ಯೋಗ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಎಸ್.ನಾಯ್ಕ (14 ವರ್ಷದೊಳಗಿನ ಮಕ್ಕಳಲ್ಲಿ) ತೃತೀಯ ಸ್ಥಾನ ಪಡೆದಿದ್ದರೆ, 9ನೇ ತರಗತಿಯ ಪ್ರಣವ ಟಿ.ಹರಿಕಂತ್ರ (16 ವರ್ಷದೊಳಗಿನ…
Read Moreಪ್ರತಿಯೊಬ್ಬರ ಸಹಕಾರದಿಂದ ನಗರ ಅಭಿವೃದ್ಧಿ ಸಾಧ್ಯ:ಡಾ.ನಿತಿನ್ ಪಿಕಳೆ
ಕಾರವಾರ: ಕಾರವಾರ ನಗರದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ನಗರಸಭೆ ಸದಸ್ಯರು ಸಹಕಾರ- ಸಮನ್ವಯತೆ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸಾರ್ವಜನಿಕರಿಗೆ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು. ನಗರಸಭೆಯ ಸಭಾಭವನದಲ್ಲಿ ಜರುಗಿದ ಸಾಮಾನ್ಯ…
Read Moreದಿ.ಸುರೇಶ ನಾಯ್ಕಗೆ ಕಸಾಪ’ದಿಂದ ಶ್ರದ್ಧಾಂಜಲಿ
ಕುಮಟಾ: ಇತ್ತೀಚೆಗೆ ನಿಧನರಾದ ಹೊಸ ಹೆರವಟ್ಟಾದ ಸುರೇಶ ನಾಯ್ಕರವರ ಶ್ರದ್ಧಾಂಜಲಿ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸರಕಾರಿ ನೌಕರರ ಭವನದಲ್ಲಿ ನಡೆಸಲಾಯಿತು. ಸಾಹಿತಿ ಬೀರಣ್ಣ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮೀಯತೆಯಿಂದ ಎಲ್ಲರನ್ನು ಬರಮಾಡಿಕೊಳ್ಳುವ ಸರಳ…
Read More