Slide
Slide
Slide
previous arrow
next arrow

ಅನಾಥ ಶವದ ಅಂತ್ಯಕ್ರಿಯೆ ನಡೆಸಿದ ಪ.ಪಂ ಸದಸ್ಯ

ಯಲ್ಲಾಪುರ: ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಅನಾಥ ವ್ಯಕ್ತಿಯೊಬ್ಬನ ಶವವನ್ನು ಪಟ್ಟಣ ಪಂಚಾಯಿತಿ ರವೀಂದ್ರನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಹಾಗೂ ಇನ್ನಿತರರು ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಅಂತ್ಯ ಸಂಸ್ಕಾರ ಮಾಡಿದ್ದಾರೆ.ಸುಮಾರು 65 ವರ್ಷದ ಗುರು ರೇವಣಕರ್…

Read More

ಗಮನ ಸೆಳೆದ ನಾರಾಯಣ ಗುರುಗಳ ರಂಗೋಲಿ ಚಿತ್ರ

ಅಂಕೋಲಾ: ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವದ ನಿಮಿತ್ತ ಹಮ್ಮಿಕೊಂಡ ಶ್ರೀನಾರಾಯಣ ಗುರುಗಳ ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಷ್ಣು ಗೌಡ ಅಂಬಾರಕೊಡ್ಲ ಪ್ರಥಮ ಸ್ಥಾನ ಪಡೆದರೆ, ವಿಘ್ನೇಶ್ವರ ನಾಯ್ಕ ಶಿರಕುಳಿ ದ್ವಿತೀಯ, ಮಯೂರ ಆಗೇರ ತೃತೀಯ ಬಹುಮಾನ…

Read More

ಸರ್ಕಾರಿ ಶಾಲೆಗಳಿಗೆ ಆಟಿಕೆ ಸಾಮಗ್ರಿ ವಿತರಣೆ

ಸಿದ್ದಾಪುರ: ಆಳ್ವಾ ಫೌಂಡೇಶನ್, ನಂದನ ನಿಲೇಕಣಿ ಕುಟುಂಬದವರ ಸಹಯೋಗದಲ್ಲಿ ತಾಲೂಕಿನ ವಿವಿಧ ಶಾಲೆಗಳಿಗೆ ನೀಡಲಾದ ಆಟಿಕೆ ಸಾಮಗ್ರಿಗಳನ್ನು ಆಳ್ವಾ ಫೌಂಡೇಶನ್ ಟ್ರಸ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಮಂಗಳವಾರ ಉದ್ಘಾಟಿಸಿದರು.ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತದ…

Read More

ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ: ಅಚ್ಚುಕಟ್ಟು ವ್ಯವಸ್ಥೆಗೆ ಡಿಸಿ ಸೂಚನೆ

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮ ಆಯೋಜನೆಗೆ ಬಂದರು ಇಲಾಖೆಯ ಅಧಿಕಾರಿಗಳು ಅಚ್ಚುಕಟ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ…

Read More

ಮಲೆನಾಡಿನ ಮಳೆಗಾಲದ ಸುಂದರಿ ‘ಡೇರೆ’ ಮೆಕ್ಸಿಕೋದ ರಾಷ್ಟೀಯ ಹೂ

ಸಿದ್ದಾಪುರ: ಮಳೆಗಾಲದಲ್ಲಿ ಮಲೆನಾಡಿನ ಮನೆಯಂಗಳದಲ್ಲಿ ಅರಳುವ ಹೂ ಡೇರೆ. ಇದನ್ನು ಮಳೆಗಾಲದ ಸುಂದರಿ ಎನ್ನುತ್ತಾರೆ. ಇದು ಮಳೆಗಾಲದ ನಾಲ್ಕಾರು ತಿಂಗಳು ಮಾತ್ರವೆ ಹೂವು ಬಿಡುತ್ತದೆ. ವಿದೇಶಿ ಮೂಲದ ಈ ಹೂವಿಗೆ ಮ್ಯಾಕ್ಸಿಕೋ ತವರು ಎನ್ನುತ್ತಾರೆ. ಆ ದೇಶದಲ್ಲಿ ಈ…

Read More

ಗೋವಾ ಮದ್ಯ ಸಾಗಾಟ; ಗೂಡ್ಸ್ ವಾಹನ ಸಮೇತ ಚಾಲಕ ವಶಕ್ಕೆ

ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಹಾಗೂ ಫೆನ್ನಿಯನ್ನು ಸಾಗಿಸುತ್ತಿದ್ದ ಗೂಡ್ಸ್ ಕ್ಯಾರಿಯರ್ ಅನ್ನು ತಾಲೂಕಿನ ಮಾಜಾಳಿ ತನಿಖಾ ಠಾಣೆಯ ಬಳಿ ಜಪ್ತಿಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಜಿಲ್ಲಾ…

Read More

ಉಮೇಶ್ ಕತ್ತಿ ನಿಧನಕ್ಕೆ ಶಂಭುಲಿಂಗ ಹೆಗಡೆ ಸಂತಾಪ

ಶಿರಸಿ: ನಿನ್ನೆ ತಡರಾತ್ರಿ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನರಾಗಿದ್ದು ರಾಜ್ಯದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆಯವರು ಕೂಡ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ…

Read More

ಗ್ರಾಮೀಣ ಐಟಿ ರಸಪ್ರಶ್ನೆ: ವಿಭಾಗ ಮಟ್ಟಕ್ಕೆ ಲಯನ್ಸ್ ವಿದ್ಯಾರ್ಥಿಗಳು ಆಯ್ಕೆ

ಶಿರಸಿ: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ,ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉತ್ತರಕನ್ನಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಇವರ ಸಂಯುಕ್ತಾಶ್ರಯದಲ್ಲಿ…

Read More

ಟಿಎಸ್ಎಸ್: ವೀಡ್ ಕಟರ್ ಮೂಲಕ ಕಳೆ ನಿವಾರಣೆ: ಜಾಹೀರಾತು

ಟಿಎಸ್ಎಸ್ ವತಿಯಿಂದ ರೈತರ ತೋಟದಲ್ಲಿನ ಕಳೆಯನ್ನು ವೀಡ್ ಕಟರ್ ಮೂಲಕ ತೆಗೆದುಕೊಡಲಾಗುವುದುಬುಕಿಂಗ್ ಪ್ರಾರಂಭವಾಗಿದೆಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.8904026621 TSS Sirsi

Read More

ರಾಜ್ಯ ಸಹಕಾರ ಮಹಾಮಂಡಳಕ್ಕೆ ಆರ್.ಎಂ.ಹೆಗಡೆ ಅವಿರೋಧ ಆಯ್ಕೆ

ಸಿದ್ದಾಪುರ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಂದಿನ ಅವಧಿಗೆ ನಿರ್ದೇಶಕರಾಗಿ ಟಿ.ಎಂ.ಎಸ್ ಅಧ್ಯಕ್ಷರೂ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಆರ್.ಎಂ.ಹೆಗಡೆ ಬಾಳೇಸರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದೆ ದಿ.ಷಣ್ಮುಖ ಬಿ.ಗೌಡರ್ ಅವರು ನಿರ್ದೇಶಕರಾಗಿದ್ದರು. ಅವರ ನಿಧನದಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಬೇರೆಯವರನ್ನು…

Read More
Back to top