ಕುಮಟಾ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ 8 ದಿನಗಳು ಸಾರ್ವಜನಿಕವಾಗಿ ಪೂಜಿಸಲಾದ ಗಣಪನನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕೊಂಡೊಯ್ದು ವನ್ನಳಿ ಹೆಡ್ ಬಂದರ್‌ನಲ್ಲಿ ವಿಸರ್ಜಿಸಲಾಯಿತು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪೂಜಿಸಲಾದ ಗಣೇಶೋತ್ಸವಕ್ಕೆ ದಶಮಾನೋತ್ಸವದ ಸಂಭ್ರಮ. ಈ ನಿಮಿತ್ತ…
Read Moreeuttarakannada.in
ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ
ಕಾರವಾರ: ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಹೆಚ್ಚಿನ ಗಿಡಗಳನ್ನ ಬೆಳೆಸುವ ಮೂಲಕ ಮಣ್ಣು ಕುಸಿಯದಂತೆ ತಡೆಯಲು ಮನುಷ್ಯ ತೆರಳಿ ಗಿಡ ನೆಡದಂತಹ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆಗೆ ಮುಂದಾಗಿದೆ.ರಾಜ್ಯದಲ್ಲಿ ಕಳೆದ…
Read Moreಶಿಕ್ಷಣವಿದ್ದಲ್ಲಿ ದಾರಿದ್ರ್ಯವಿಲ್ಲ: ಪ್ರಸನ್ನನಾಥ ಸ್ವಾಮೀಜಿ
ಕುಮಟಾ: ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಹಾಗೂ ನಾಡಪ್ರಭು ಕೆಂಪೇಗೌಡರವರ ಜಯಂತೋತ್ಸವ ಕಾರ್ಯಕ್ರಮ ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.ನಾಡಪ್ರಭು ಕೆಂಪೇಗೌಡರವರ ಜಯಂತೋತ್ಸವ ನಿಮಿತ್ತ…
Read Moreಕ್ಲಾಪ್ಸ್: ‘ಪರಿಪೂರ್ಣ’ ಗೊಬ್ಬರ ಉತ್ಪಾದನಾ ಘಟಕ ಉದ್ಘಾಟನೆ
ಶಿರಸಿ: ತಾಲೂಕಿನ ಕಾಗೇರಿಯಲ್ಲಿ ಕ್ಲಾಪ್ಸ್ ರೈತ ಉತ್ಪಾದಕ ಕಂಪನಿಯ ಸಾವಯವ ಗೊಬ್ಬರ ‘ಪರಿಪೂರ್ಣ’ ಇದರ ಉತ್ಪಾದನಾಘಟಕವನ್ನು ಸೆ.8 ರಂದು ಉದ್ಘಾಟಿಸಲಾಯಿತು.ಈ ಸಮಯದಲ್ಲಿ ಸಹಾಯಕ ತೋಟಗಾರಿಕಾ ನಿರ್ದೇಶಕ ಗಣೇಶ ಹೆಗಡೆ ಮತ್ತು ಸ್ಕೋಡ್‌ವೆಸ್ ಸಂಸ್ಥೆಯ ಪರೆಶ್ ಹೆಗಡೆ ಉಪಸ್ಥಿತರಿದ್ದರು. ಸಂಸ್ಥೆಯ…
Read Moreಮಳೆಯಿಂದಾಗಿ ಹಾನಿಗೊಂಡಿದ್ದ ಸ್ಥಳಕ್ಕೆ ಸ್ಪೀಕರ್ ಭೇಟಿ: ಅನುದಾನಕ್ಕಾಗಿ ಮನವಿ
ಶಿರಸಿ : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾನಿಗೊಂಡಿದ್ದ ತಾಲೂಕಿನ ಬರೂರಿನ ಸಿಡಿ ರಸ್ತೆಯ ಸ್ಥಳಕ್ಕೆ ವಿಧಾನಸಭಾಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಳವೆ ಗ್ರಾಪಂ ವ್ಯಾಪ್ತಿಗೆ ಬರುವ ಬರೂರು ಗ್ರಾಮಕ್ಕೆ ತೆರಳುವ ರಸ್ತೆ ಮಳೆಯಿಂದ…
Read Moreಉದ್ಯೋಗಾವಕಾಶ: ಮಾಹಿತಿ ಇಲ್ಲಿದೆ: ಜಾಹಿರಾತು
Broadway Communication Pvt Ltd. Leading ISP (Internet Service provider). Looking for Technical & Accounting Staffs at our Sirsi Branch.Local candidates will be given 1st Preference for Following Posts:-…
Read Moreಅರಣ್ಯ ಭೂಮಿ ಹೋರಾಟ 32ನೇ ವರ್ಷಕ್ಕೆ ಪಾದಾರ್ಪಣೆ: ಸಮಸ್ಯೆ ಪರಿಹಾರಕ್ಕಾಗಿ ‘ಉರುಳು ಸೇವೆ’
ಶಿರಸಿ: ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅರಣ್ಯ ಭೂಮಿ ಹಕ್ಕಿನ ಹೋರಾಟವು 32 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಪ್ಟೆಂಬರ್ 13, ಮಂಗಳವಾರ ಶಿರಸಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ…
Read Moreಭಗವಂತನ ಸ್ಮರಣೆ ವೇಳೆ ತೂಕಡಿಕೆ ಇರಬಾರದು: ಸ್ವರ್ಣವಲ್ಲೀ ಶ್ರೀ
ಶಿರಸಿ: ಭಗವಂತನ ಸ್ಮರಣೆ ಮಾಡುವಾಗ ತೂಕಡಿಕೆ, ಮಂಕು, ಆಲಸ್ಯ ಇರಬಾರದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವೃತಾಚರಣೆಯಲ್ಲಿ ರಾಮಕ್ಷತ್ರೀಯ ಸಮುದಾಯದವರು…
Read Moreಅಶೋಕೆಯಲ್ಲಿ ಕಲಾ ರಸದೂಟ ಉಣಿಸಿದ ‘ಯಕ್ಷಗಾನ ವೈಭವ’
ಕುಮಟಾ: ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳವರ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಏರ್ಪಡಿಸಿದ್ದ ಯಕ್ಷಗಾನ ವೈಭವ ಜನರ ಮನಸೂರೆಗೊಂಡು ಪಾಲ್ಗೊಂಡ ಎಲ್ಲಾ ಕಲಾವಿದರ ಪರಿಶ್ರಮದಿಂದ ಅಭಿಮಾನಿಗಳಿಗೊಂದು ಕಲಾ ರಸದೂಟ ಬಡಿಸಿದಂತಾಗಿದೆ.ಇಲ್ಲಿ ಬಡಗು ,ತೆಂಕು ಶೈಲಿಯ ಕಲಾವಿದರ ಮಿಶ್ರಣವಾಗಿ…
Read Moreಮರ ಬಿದ್ದು ಸಂಪೂರ್ಣ ಮನೆ ಜಖಂ: ಪರಿಹಾರ ಆದೇಶ ಪತ್ರ ವಿತರಣೆ
ಶಿರಸಿ : ಕಳೆದ ವಾರ ಅತಿವೃಷ್ಟಿ ಹಾನಿಯಿಂದಾಗಿ ಮರ ಬಿದ್ದು ಮನೆ ಸಂಪೂರ್ಣ ನಾಶವಾಗಿದ್ದ ತಾಲೂಕಿನ ಹಳ್ಳಿಕಾನಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ, ಮನೆ ಮಾಲೀಕರಿಗೆ ಪರಿಹಾರ ಮೊತ್ತದ ಆದೇಶ ಪತ್ರ ವಿತರಿಸಿದರು. ಹಳ್ಳಿಕಾನ ವಾಸು ನಾಯ್ಕ…
Read More