• Slide
    Slide
    Slide
    previous arrow
    next arrow
  • ಹೊನ್ನಾವರ ವೈದ್ಯ ಘಟಕಕ್ಕೆ ಅತ್ಯುತ್ತಮ ಸೇವಾ ಪ್ರಶಸ್ತಿ

    300x250 AD

    ಭಾರತೀಯ ವೈದ್ಯಕೀಯ ಸಂಘ ನೀಡುವ ಅತ್ಯುತ್ತಮ ಸೇವಾ ಪ್ರಶಸ್ತಿ ಹೊನ್ನಾವರ ತಾಲೂಕಿನ ಮಹಿಳಾ ವೈದ್ಯ ಘಟಕಕ್ಕೆ ಲಭಿಸಿದೆ. 2021-22ನೇ ಸಾಲಿನ ಉತ್ತಮ ಸೇವೆಗಾಗಿ ನೀಡುವ ಈ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ಏರ್ಪಡಿಸಿದ್ದ 88ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ವಿತರಿಸಿದರು. ತಾಲೂಕು ಮಹಿಳಾ ವೈದ್ಯ ಘಟಕದ ಅಧ್ಯಕ್ಷೆ ಡಾ.ಮಂಜುಳಾ ಗುರುರಾಜ್ ಪ್ರಶಸ್ತಿ ಸ್ವೀಕರಿಸಿದರು. ತಾಲೂಕು ಸಂಘದ ಎಲ್ಲಾ ಸದಸ್ಯರ ಶ್ರಮದಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top