Slide
Slide
Slide
previous arrow
next arrow

ಹೊಸಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸರಸ್ವತಿ ಪೂಜೆ

300x250 AD

ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ಬದನಗೋಡ ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಮಟ್ಟೇರ್ ಮಾತನಾಡಿದರು. ಮಕ್ಕಳು ಮಹಾತ್ಮರ ವೇಷಭೂಷಣ ಧರಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಬದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಟರಾಜ ಹೊಸೂರು, ಲಕ್ಷ್ಮಿ ಚರಂತಿಮಠ, ಸಿಆರ್‌ಪಿ ಕವಿತಾ ಶೇಟ್, ಶಾಲಾ ಮುಖ್ಯೋಪಾಧ್ಯಯ ಚಂದ್ರಕಲಾ ಶೇಟ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಶಿಕ್ಷಕ ಡಾ.ವಸಂತ ನಾಯ್ಕ, ಶಿಕ್ಷಕ ಮಾಲತೇಶ, ಪಾಲಕರು, ಮುದ್ದು ಮಕ್ಕಳು, ಕುಪ್ಪಗಡ್ಡೆ ಹಾಗೂ ಹೊಸಕೊಪ್ಪ ಗ್ರಾಮಸ್ಥರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top