ಟಿ.ಎಸ್.ಎಸ್. ನಲ್ಲಿ “ಕರ್ನಾಟಕ ಒನ್” ಫ್ರಾಂಚೈಸಿ ಪ್ರಾರಂಭವಾಗಿದ್ದು, ಈ ಕೆಳಗಿನ ಎಲ್ಲಾ ಸೇವೆಗಳು ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. *ಆನ್‌ಲೈನ್ ಅರ್ಜಿಗಳು :* ಚುನಾವಣಾ ಗುರುತಿನ ಚೀಟಿ ಹೊಸದಾಗಿ ಅರ್ಜಿ ಹಾಗೂ ತಿದ್ದುಪಡಿಕಾರ್ಮಿಕರ ಬಸ್ ಪಾಸ್‌ಎಸ್ ಎಸ್…
Read Moreeuttarakannada.in
ಗೋಮಂತಕ ಸಮಾಜದ ಬೆಳ್ಳಿ ಹಬ್ಬ ಯಶಸ್ವಿ
ಜೊಯಿಡಾ: ತಾಲೂಕಿನ ಸಿದ್ದೇಶ್ವರ ದೇವಸ್ಥಾನದ ರಂಗಮ0ದಿರದಲ್ಲಿ ಹಮ್ಮಿಕೊಂಡಿದ್ದ ಜೊಯಿಡಾ- ಹಳಿಯಾಳ ವಿಧಾನಸಭಾ ಕ್ಷೇತ್ರದ ಗೋಮಂತಕ ಸಮಾಜದ ಬೆಳ್ಳಿ ಹಬ್ಬವನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕೋಮಾರಪಂತ, ದೇವಳಿ, ಬಾಂದಿ ಸೇರಿದಂತೆ ಹಲವು ಪಂಗಡಗಳು ಸೇರಿಕೊಂಡು ಗೋಮಂತಕ ಸಮಾಜವನ್ನು…
Read Moreಎಲ್ಲ ಸಮಾಜಗಳು ಮುಖ್ಯ ವಾಹಿನಿಗೆ ಬಂದಾಗ ದೇಶ ಸುಭಿಕ್ಷ: ಪೂಜ್ಯ ಬ್ರಹ್ಮಾನಂದ ಶ್ರೀ
ಯಲ್ಲಾಪುರ: ಸಣ್ಣಪುಟ್ಟ ಎಲ್ಲ ಸಮಾಜಗಳು ಸಮ ಪ್ರಮಾಣಿತವಾಗಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ದೇಶ ಸುಭಿಕ್ಷವಾಗುತ್ತದೆ ಮತ್ತು ವಿಶ್ವಗುರು ಆಗುತ್ತದೆ ಎಂದು ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ನುಡಿದರು.ಅವರು ಸಮಗ್ರ ನಾಮಧಾರಿ…
Read Moreಸಾಕ್ಷರತಾ ಕ್ಲಬ್ ವತಿಯಿಂದ ಮತದಾನದ ಕುರಿತು ಜಾಗೃತಿ ಜಾಥಾ
ಕುಮಟಾ: ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಮತದಾನದ ಕುರಿತು ಜಾಗೃತಿ ಜಾಥಾ ನಡೆಯಿತು.ಬಾವುಟ ಪ್ರದರ್ಶಿಸುವ ಮೂಲಕ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರಾದ ಜಿ.ವಿ.ಹೆಗಡೆ…
Read Moreಬನವಾಸಿ ಕಾಲೇಜಿನಲ್ಲಿ ಆ್ಯಂಟಿ ಡ್ರಗ್ ಕ್ಲಬ್ ರಚನೆ
ಶಿರಸಿ: ತಾಲೂಕಿನ ಬನವಾಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ್ಯಂಟಿ ಡ್ರಗ್ ಕ್ಲಬ್ ರಚಿಸಿ ಉದ್ಘಾಟಿಸಲಾಯಿತು. ಪ್ರಾಚಾರ್ಯರಾದ ಎಂ.ಕೆ. ನಾಯ್ಕ ಹೊಸಳ್ಳಿ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಾ ಡ್ರಗ್ಸ್’ಗಳಿಂದ ಆಗುವಂತಹ ಅನಾಹುತ, ಕೆಡಕುಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಹಿರಿಯ…
Read Moreಅತಿಯಾದ ಒತ್ತಡದಿಂದ ಅನಾರೋಗ್ಯ: ಒತ್ತಡ ದೂರವಿರಿಸಲು ಯೋಗಧ್ಯಾನ ರೂಡಿಸಿಕೊಳ್ಳಿ: ಡಾ.ಸಿ.ಬಿ ಗಣೇಶ್
ಶಿರಸಿ: ಹುಟ್ಟಿದಾಗಿಂದ ಸಾಯುವವರೆಗೂ ಮನುಷ್ಯನ ಜೀವನದಲ್ಲಿ ಅವನು ಬೇರೆ ಬೇರೆ ರೀತಿಯ ಒತ್ತಡಗಳನ್ನು ಎದುರಿಸುತ್ತಾನೆ. ಅದೇ ಒತ್ತಡ ಮುಂದುವರೆದು ಖಿನ್ನತೆ, ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅತಿಯಾದ ಒತ್ತಡವು ಮೆದುಳಿನ ಮೇಲೆ ಪರಿಣಾಮವನ್ನು ಉಂಟು ಮಾಡುವುದಲ್ಲದೇ ಹಲವಾರು…
Read Moreಆದಾಯ ತೆರಿಗೆ ಪಾವತಿಯಿಂದ ಲಾಭಗಳೇನು?: ವಿದ್ಯಾರ್ಥಿಗಳಿಗೆ ಜಾಗೃತಿ
ಶಿರಸಿ: ಆದಾಯ ತೆರಿಗೆ ಪಾವತಿ ಮಾಡುವದರಿಂದ ಆಗುವ ಲಾಭಗಳ ಕುರಿತು ಆದಾಯ ತೆರಿಗೆ ಇಲಾಖೆಯು ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಅಪರೂಪದ ತರಬೇತಿ ನಡೆಸಿತು. ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸಿದ್ಧ ಲೆಕ್ಕ ಪರಿಶೋಧಕ ಸಿಎ ಮಂಜುನಾಥ…
Read Moreಸ್ವಾತಂತ್ರ್ಯ ಯೋಧರ ಕುಟುಂಬಗಳಿಗೆ ಸನ್ಮಾನ ಮುಂದುವರಿಸಿದ ಬೆಳೆಗಾರರ ಸಮಿತಿ
ಅಂಕೋಲಾ: ಬೆಳೆಗಾರರ ಸಮಿತಿಯು ತಾಲೂಕಿನ ಸ್ವಾತಂತ್ರ್ಯ ಯೋಧರ ಕುಟುಂಬದವರ ಬಗ್ಗೆ ಅಭಿನಂದಿಸುವ ಕಾರ್ಯವನ್ನು ಮುಂದುವರಿಸಿಕೊ0ಡು ಬಂದಿದ್ದು, ಅವರ್ಸಾದ ಗಾಂಧಿ ಮೈದಾನ ವ್ಯಾಯಾಮ ಶಾಲೆಯ ಆವರಣದಲ್ಲಿ ಅವರ್ಸಾದ ಸ್ವಾತಂತ್ರ್ಯ ಹೋರಾಟಗಾರಾದ ಶಾಂತಾರಾಮ ಪ್ರಭು ಹಾಗೂ ವಿಷ್ಣು ಶೆಟ್ಟಿ ಇವರ ಕುಟುಂಬದವರನ್ನು…
Read Moreಫ್ಲೈಓವರ್‌ಗೆ ಮೇಜರ್ ರಾಣೆ ಹೆಸರಿಡಲು ಆಗ್ರಹ
ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಮೇಲ್ಸೇತುವೆಗೆ ಮೇಜರ್ ರಾಮ ರಾಘೋಬಾ ರಾಣೆ ಅವರ ಹೆಸರಿಡುವಂತೆ ಕೋರಿ ಜಿಲ್ಲಾ ಜನಶಕ್ತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಗಿದೆ.ಪರಮವೀರ ಚಕ್ರ ಪುರಸ್ಕೃತ ರಾಣೆಯವರು ಸಾಹಸಿ, ಶೌರ್ಯದ ಸೈನಿಕ…
Read Moreಬಸ್ ಹತ್ತಲು ನೆರೂರು ಗ್ರಾಮದ ವಿದ್ಯಾರ್ಥಿಗಳ ಹರಸಾಹಸ: ಸಮಸ್ಯೆ ಪರಿಹಾರಕ್ಕೆ ಆಗ್ರಹ
ಶಿರಸಿ: ಶೈಕ್ಷಣಿಕ ಜಿಲ್ಲೆ ಎನಿಸಿಕೊಂಡಿರುವ ಶಿರಸಿಯಲ್ಲಿ ವಿದ್ಯಾರ್ಥಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಬಸ್‌ನಲ್ಲಿ ಹರಸಾಹಸ ಮಾಡಬೇಕಾದ ಅನಿವಾರ್ಯತೆ ಇದೆ. ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು ಅಂದರೆ ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡೇ ಹೋಗಬೇಕು. ಸ್ವಲ್ಪ…
Read More