ಕಾರವಾರ: ಉತ್ತರ ಕನ್ನಡ ಜಿಲ್ಲಾ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಗರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರೂ ಆಗಿರುವ ದಿಲೀಪ್ ಅರ್ಗೇಕರ್ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ಸುಭಾಶ್ ಗುನಗಿ ಅವರನ್ನ ನೇಮಕ ಮಾಡಲಾಗಿದೆ.ಕರ್ನಾಟಕ…
Read Moreeuttarakannada.in
TSS ಆವರಣದಲ್ಲಿ ESI ಆಸ್ಪತ್ರೆ-ಕರ್ನಾಟಕ್ ಒನ್; ಸಚಿವ ಹೆಬ್ಬಾರ್, ಸ್ಪೀಕರ್ ಕಾಗೇರಿ ಜೊತೆಗೂಡಿ ಉದ್ಘಾಟನೆ
ಶಿರಸಿ: ಇಎಸ್‌ಐ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಲಭ್ಯವಿದ್ದರೂ ಖಾಸಗಿ ಆಸ್ಪತ್ರೆಗೆ ಶಿಫಾರಸು ನೀಡುವಿಕೆ ಹೆಚ್ಚುತ್ತಿದೆ. ಈ ಶಿಫಾರಸು ಪತ್ರದ ಮಾಫಿಯಾದಿಂದ ಕಾರ್ಮಿಕ ಆಸ್ಪತ್ರೆಗಳು ಹೊರ ಬರಬೇಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಮಂಗಳವಾರ ಇಲ್ಲಿನ ಟಿಎಸ್‌ಎಸ್…
Read Moreಡಾ.ಹೆಗ್ಗಡೆಯವರಿಂದ ಸಂಘಗಳ ಮೂಲಕ ಧಾರ್ಮಿಕ ಜಾಗೃತಿ: ಶಾಸಕಿ ರೂಪಾಲಿ
ಕಾರವಾರ: ಧಾರ್ಮಿಕ ಜಾಗೃತಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಆಗಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸ್ವಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಬಹಳ ಅದ್ಭುತವಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ…
Read Moreಯಲ್ಲಾಪುರ, ಮುಂಡಗೋಡ ನನ್ನ ಕಣ್ಣುಗಳಿದ್ದಂತೆ: ಶಿವರಾಮ ಹೆಬ್ಬಾರ್
ಯಲ್ಲಾಪುರ: ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕು ನನ್ನ ಕಣ್ಣುಗಳಿದ್ದಂತೆ. ತಾಲೂಕಿನಲ್ಲಿ ಏನು ಅಭಿವೃದ್ಧಿ ಮಾಡಲಾಗುತ್ತದೆಯೋ ಅದೇ ಪ್ರಮಾಣದಲ್ಲಿ ತಾಲೂಕು ಅಭಿವೃದ್ಧಿ ಮಾಡುತ್ತಿದ್ದೇವೆ. ಯಾವುದರಲ್ಲಿಯೂ ಭೇದಭಾವ ಮಾಡಿಲ್ಲ. ಎರಡೂ ಊರಿನ ಬಡವರ ಅವಶ್ಯಕತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮನಾಗಿ ಆದ್ಯತೆ…
Read Moreಮೂಲಭೂತ ಸೌಕರ್ಯ ಒದಗಿಸದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ
ಜೊಯಿಡಾ: ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ಹಾಗೂ ಕಾತೇಲಿ ಗ್ರಾಮ ಪಂಚಾಯತದ ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಸರಿಯಿಲ್ಲದ ಕಾರಣ ಇಲ್ಲಿನ ಹಳ್ಳಿ ಜನರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ಸರಿಪಡಿಸದೇ ಇದ್ದಲ್ಲಿ ಸದಾಶಿವಗಡ- ಔರಾದ ರಸ್ತೆಯಲ್ಲಿ…
Read Moreಜಿಲ್ಲಾ ಯುವಜನೋತ್ಸವ: GFGC ವಿದ್ಯಾರ್ಥಿಗಳ ಸಾಧನೆ
ಶಿರಸಿ: ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಏಕಾಂಕ ನಾಟಕ ವಿಭಾಗದಲ್ಲಿ ಸೌಮ್ಯ ಎನ್.ಗಾಣಿಗ ಪ್ರಥಮ, ಜನಪದ ಗೀತೆಯಲ್ಲಿ ಸಂದೀಪ ಮರಾಠೆ, ಪ್ರಿಯಾಂಕಾ ಹೆಗಡೆ,…
Read Moreಜ. 8ಕ್ಕೆ ಶಿರಸಿಯಲ್ಲಿ ಮುಕ್ತ ಚದುರಂಗ ಪಂದ್ಯಾವಳಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ.8 2023, ಭಾನುವಾರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಸಾಮ್ರಾಟ್ ಹೊಟೆಲ್, ವಿನಾಯಕ ಕಾಲನಿ ಶಿರಸಿಯಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿಯು ರೂ.…
Read Moreಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಜಾನುವಾರು ವಿಮಾ ಚೆಕ್ ವಿತರಣೆ
ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ನೇರ್ಲವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಗಣಪತಿ ಈಶ್ವರ ಹೆಗಡೆ, ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ…
Read Moreವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು: ಡಾ.ಜೈಯಾಜಿರಾವ್
ಹಳಿಯಾಳ: ಶಿಕ್ಷಣದಲ್ಲಿ ಸಾಧನೆಗೈದವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ. ಹೀಗಾಗಿ ಸ್ಫರ್ಧಾತ್ಮಕ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ಬೆಂಗಳೂರಿನ ಅರಸೋಜಿರಾವ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಜೈಯಾಜಿರಾವ್ ಹೇಳಿದರು.ತಾಲೂಕಿನ ಮರಾಠಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ…
Read Moreಚಿಕ್ಕ ವಯಸ್ಸಿನಲ್ಲಿಯೇ ವಿಶೇಷ ಪ್ರತಿಭೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಅನಿಕೇತ್ ಭಟ್
ಸಿದ್ದಾಪುರ: ತಾಲೂಕಿನ ಬಿಳಗಿಯ ಪುಟ್ಟ ಬಾಲಕ ಅನಿಕೇತ್ ಭಟ್ ವಯಸ್ಸಿಗೆ ಮೀರಿದ ವಿಶೇಷ ಸಾಮರ್ಥ್ಯದಿಂದ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್”ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ. ಆನಂದ್ ಭಟ್ ಹಾಗೂ ಶ್ರೀಲತಾ ಭಟ್ ದಂಪತಿಗಳ 1 ವರ್ಷ 11 ತಿಂಗಳ…
Read More