• Slide
  Slide
  Slide
  previous arrow
  next arrow
 • TSS: ಕರ್ನಾಟಕ ಒನ್ ಫ್ರಾಂಚೈಸಿ ಪ್ರಾರಂಭ- ಜಾಹಿರಾತು

  300x250 AD

  ಟಿ.ಎಸ್.ಎಸ್. ನಲ್ಲಿ “ಕರ್ನಾಟಕ ಒನ್” ಫ್ರಾಂಚೈಸಿ ಪ್ರಾರಂಭವಾಗಿದ್ದು, ಈ ಕೆಳಗಿನ ಎಲ್ಲಾ ಸೇವೆಗಳು ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

  *ಆನ್‌ಲೈನ್ ಅರ್ಜಿಗಳು :*

  ▪️ಚುನಾವಣಾ ಗುರುತಿನ ಚೀಟಿ ಹೊಸದಾಗಿ ಅರ್ಜಿ ಹಾಗೂ ತಿದ್ದುಪಡಿ
  ▪️ಕಾರ್ಮಿಕರ ಬಸ್‌ ಪಾಸ್‌
  ▪️ಎಸ್ ಎಸ್ ಎಲ್ ಸಿ ಮತ್ತು ಪಿ.ಯು ಪರೀಕ್ಷೆ ಮರು ಮೌಲ್ಯಮಾಪನಕ್ಕಾಗಿ/ಸ್ಕ್ಯಾನ್ ಪ್ರತಿಗಾಗಿ ವಲಸೆ ಪ್ರಮಾಣ ಪತ್ರಕ್ಕಾಗಿ ಶುಲ್ಕ ಪಾವತಿ,
  ▪️ನಕಲು ಅಂಕಪಟ್ಟಿಗಾಗಿ ಅರ್ಜಿ
  ▪️ವಾಹನಗಳ ಆರ್.ಸಿ. ಎಕ್ಸ್‌ಟ್ರಾಕ್ಟ್
  ▪️ಆದಾಯ ಪ್ರಮಾಣ ಪತ್ರ
  ▪️ಜಾತಿ ಪ್ರಮಾಣ ಪತ್ರ
  ▪️ಪಹಣಿ ಪತ್ರಿಕೆ
  ▪️ನಿವಾಸಿ ಪ್ರಮಾಣ ಪತ್ರ (Domecile Certificate) (ವಿದ್ಯಾರ್ಥಿಗಳಿಗೆ)
  ▪️ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಕ್ಕೆ ಅರ್ಜಿ
  ▪️ಹಿಡುವಳಿ ಪತ್ರ ಅರ್ಜಿ
  ▪️ವಾಸ್ತವ್ಯ ಪ್ರಮಾಣ ಪತ್ರ ಅರ್ಜಿ
  ▪️ಒ.ಬಿ.ಸಿ ಪ್ರಮಾಣ ಪತ್ರ ಅರ್ಜಿ
  ▪️ಜನನ & ಮರಣ ಪ್ರಮಾಣ ಪತ್ರ
  ▪️ಪೋಲೀಸ್ ವೆರಿಫಿಕೇಷನ್/ ಕ್ಲಿಯರನ್ಸ್ ಪ್ರಮಾಣ ಪತ್ರ
  ▪️ಸಂಚಾರಿ ನಿಯಮ ಉಲ್ಲಂಘಣೆ ದಂಡ ಪಾವತಿ
  ▪️ಆಯುಷ್ಮಾನ್ ಭಾರತ್ (ಆಭಾ ಕಾರ್ಡ್)

  300x250 AD

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
  7337790151

  *_TSS Sirsi_* 

  Share This
  300x250 AD
  300x250 AD
  300x250 AD
  Leaderboard Ad
  Back to top