Slide
Slide
Slide
previous arrow
next arrow

ಮೀನು ಮಾರಾಟ ಮಹಿಳೆಯರ ಮೇಲೆ ಅಧಿಕಾರಿಗಳ ದೌರ್ಜನ್ಯ

ಯಲ್ಲಾಪುರ: ಪಟ್ಟಣ ವ್ಯಾಪ್ತಿಯಲ್ಲಿ ಅಂಕೋಲಾದಿ0ದ ಬಂದು ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೌರ್ಜನ್ಯ ಎಸಗಿದ್ದಾರೆ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾರವಾರದ ರಾಷ್ಟ್ರೀಯ ಮೀನುಗಾರರ ಸಂಘಟನೆ ಪ್ರಮುಖರು ಜಿಲ್ಲಾಧಿಕಾರಿಗಳಿಗೆ…

Read More

ಮುಸ್ಗುಪ್ಪೆಯಲ್ಲಿ ಹಳೆಕಾಲದ ಗುಹೆ ಪತ್ತೆ

ಕುಮಟಾ: ತಾಲೂಕಿನ ಮೂರೂರಿನ ಮುಸ್ಗುಪ್ಪೆಯಲ್ಲಿ ಹಳೆಕಾಲದ ಗುಹೆಯೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಮತ್ತು ಅಚ್ಚರಿಕೆ ಕಾರಣವಾಗಿದೆ.ತಾಲೂಕಿನ ಮೂರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಸ್ಗುಪ್ಪೆಯ ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿರುವಾಗ ಅಪರೂಪದ ಹಳೆ ಕಾಲದ ಗುಹೆಯೊಂದು ಪತ್ತೆಯಾಗಿದೆ. ಮೊದ ಮೊದಲು…

Read More

ಗಂಗಾ ಕಲ್ಯಾಣ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ ಪೂಜಾರಿ ಖಡಕ್ ಸೂಚನೆ

ಉಡುಪಿ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಎಲ್ಲಾ ನಿಗಮಗಳ 17 ಸಾವಿರಕ್ಕಿಂತ ಹೆಚ್ಚಿನ ಅರ್ಹ ಬಡ ಫಲಾನುಭವಿಗಳಿಗೆ ಉಚಿತ ಕೊಳವೆಬಾವಿಗಳನ್ನು ಡಿಬಿಟಿ ಮೂಲಕ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ…

Read More

ಪರೇಶ ಮೇಸ್ತ ಪ್ರಕರಣಕ್ಕೆ 5 ವರ್ಷ: ರಾಜಕೀಯದಾಟದಲ್ಲಿ ಕುಟುಂಬಕ್ಕೆ ಇನ್ನೂ ಸಿಗದ ನ್ಯಾಯ

ಹೊನ್ನಾವರ: ಪರೇಶ ಮೇಸ್ತ ನಿಗೂಢ ಸಾವಿನ ಪ್ರಕರಣ ಸಂಭವಿಸಿ ಇಂದಿಗೆ 5 ವರ್ಷ ಸಂಭವಿಸಿದರೂ, ಇಂದಿಗೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪ್ರತ್ಯಾರೋಪಗಳು ಹೊರತಾಗಿ ಆ ಕುಟುಂಬಕ್ಕೆ ಇಂದಿಗೂ ನ್ಯಾಯ ಸಿಕ್ಕಿಲ್ಲ ಎನ್ನುವುದು ಪರೇಶ ಒಡನಾಡಿಗಳ ಆರೋಪವಾಗಿದೆ.ಪಟ್ಟಣದಲ್ಲಿ ನಡೆದ ರಿಕ್ಷಾ…

Read More

ಗ್ರೀನ್ ಕೇರ್ ಸಂಸ್ಥೆಯಿಂದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಶಿರಸಿ: ಇಲ್ಲಿಯ ಬನವಾಸಿ ರಸ್ತೆಯ ಕೂರ್ಸೆ ಕಾಂಪೌಂಡಿನಲ್ಲಿರುವ ಮಹಾದೇವ ಭಟ್ ಕೂರ್ಸೆ ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಶಿರಸಿಯ ಗ್ರೀನ್ ಕೇರ್ (ರಿ). ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಶಾಲೆಯ…

Read More

ಕುಡಿತಕ್ಕೆ ಹಣ ನೀಡಲಿಲ್ಲವೆಂದು ಹೆತ್ತಾಯಿಯನ್ನೆ ಕೊಂದ ಮಗ; ಆರೋಪಿ ಮಧುಕರ್ ಭಟ್ ಪೋಲೀಸ್ ವಶಕ್ಕೆ

ಕುಮಟಾ: ಸಾರಾಯಿ ಕುಡಿಯಲು ಹಣ ಕೇಳಿದ್ದಕ್ಕೆ ಕೊಡದ ತಾಯಿಯನ್ನೇ ಕಟುಕ ಮಗನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಡ ಎಂಬಲ್ಲಿ ನಡೆದಿದೆ. ಗೀತಾ ಭಟ್ (60) ಕೊಲೆಯಾದ ದುರ್ದೈವಿ. ಮಧುಕರ್ ಭಟ್, ತಾಯಿ ಹತ್ಯೆ…

Read More

ಜಿಎಸ್‌ಬಿ ವ್ಯಾಪಾರಸ್ಥರಿಗೆ ಉದ್ಯಮಶೀಲತೆ ಮಾಹಿತಿ ಶಿಬಿರ

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ತಾಲೂಕಾ ಜಿ.ಎಸ್.ಬಿ ವ್ಯಾಪಾರಸ್ಥರಿಗೆ ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯ ಕುರಿತು ವಿಶೇಷ ಶಿಬಿರವನ್ನು ಶ್ರೀಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ನಡೆಯಿತು.ಹುಬ್ಬಳ್ಳಿಯ ಉದ್ದಿಮೆದಾರ ಆರ್ಕಿಟೆಕ್ಟ್ ಜಿತೇಂದ್ರ…

Read More

ಬ್ರಹ್ಮಾನಂದರೇ ನಾಮಧಾರಿಗಳ ಕುಲಗುರುಗಳು: ಕೃಷ್ಣಾ ನಾಯ್ಕ ಸ್ಪಷ್ಟನೆ

ಭಟ್ಕಳ: ಉಜಿರೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳೇ ನಾಮಧಾರಿ ಸಮಾಜದ ಕುಲಗುರುಗಳಾಗಿದ್ದು, ಸಮಾಜದವರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಗುರುಮಠ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಾ…

Read More

ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದ 400ಕ್ಕೂ ಅಧಿಕ ಮಂದಿ

ಭಟ್ಕಳ: ಮಂಗಳೂರಿನ ಶ್ರೀನಿವಾಸ ಆಸ್ಪತ್ರೆ, ಮುರುಡೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ಮುರುಡೇಶ್ವರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮುರುಡೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ…

Read More

ಕಣ್ಮನ ಸೆಳೆಯುವ ಕಲಾ ಶಿಕ್ಷಕಿಯ ಕಲಾಕೃತಿಗಳು

ಹೊನ್ನಾವರ: ಕಲಿಸುವ ವಿಷಯಕ್ಕೂ, ವಿಷಯ ಪರಿಣಿತಿಗೂ ಸಂಬಂಧವೇ ಇಲ್ಲದ ಶಿಕ್ಷಣ ಕ್ಷೇತ್ರದಲ್ಲಿ ಕಲಾ ಶಿಕ್ಷಕಿಯೊಬ್ಬಳು ಕಲೆಯಲ್ಲೂ ಮೇಲುಗೈ ಸಾಧಿಸಿರುವುದು ಮೆಚ್ಚತಕ್ಕ ಸಂಗತಿ.ಶ್ರೀಮಂತ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಕಲ್ಪನಾ ಪೈ, ಕಲೆಯ ಮೇಲಿನ ಆಸಕ್ತಿಯಿಂದ ಬಾಲ್ಯದಲ್ಲೇ ಕುಂಚ ಹಿಡಿದು ಚಿತ್ರ…

Read More
Back to top