ಕುಮಟಾ : ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಕುಮಟಾ ಇವರು ಡಿ.05, ಸೋಮವಾರದಂದು, ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿಯಲ್ಲಿ ಏರ್ಪಡಿಸಿದ, ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ…
Read Moreeuttarakannada.in
ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ವಿದ್ಯಾ ಪೋಷಕದಿಂದ ಧನ ಸಹಾಯ
ಶಿರಸಿ: ವಿದ್ಯಾಪೋಷಕ ಸಂಸ್ಥೆಯು 2022-23ನೇ ಸಾಲಿಗೆ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಿದೆ ಎಂದು ಪ್ರಕಟಣೆ ಹೊರಡಿಸಿದೆ. ದ್ವಿತೀಯ ಪಿ.ಯು.ಸಿ. ನಂತರದ ವೃತ್ತಿಪರ ಇಂಜಿನಿಯರಿಂಗ್,ಮೆಡಿಕಲ್ ಶಿಕ್ಷಣ ಮುಂದುವರಿಕೆಗೆ ವಿದ್ಯಾರ್ಥಿಗಳಿಗೆ ನೆರವು ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾ ಪೋಷಕ…
Read Moreರೋಲರ್ ಸ್ಕೇಟಿಂಗ್ ಯಾತ್ರಾ ತಂಡಕ್ಕೆ ಅದ್ಧೂರಿ ಸ್ವಾಗತ
ಕುಮಟಾ: ಅಖಿಲ ಭಾರತ ಅತುಲ್ಯ ರೋಲರ್ ಸ್ಕೇಟಿಂಗ್ ಯಾತ್ರಾ ತಂಡವನ್ನು ಶಾಸಕ ದಿನಕರ ಶೆಟ್ಟಿ ಪಟ್ಟಣದ ಗಿಬ್ ವೃತ್ತದಲ್ಲಿ ಸ್ವಾಗತಿಸಿದರು.ಅಖಿಲ ಭಾರತ ಗ್ರಾಹಕ ಪಂಚಾಯತಿಯ ಕಾರ್ಯಕರ್ತೆ ಕಾಶಿ ಪ್ರಾಂತ ಮಹಿಳಾ ಪ್ರಮುಖ್ ಸೋನಿ ಚೌರಸಿಯಾ ಅವರ ಸಾರಥ್ಯದಲ್ಲಿ 20…
Read Moreಡಿ. 10 ರಂದು ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರೊಂದಿಗೆ ಚರ್ಚೆ
ಭಟ್ಕಳ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿಸೆಂಬರ್ 17 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿರುವ ಹಿನ್ನೆಲೆಯಲ್ಲಿ, ಭಟ್ಕಳ ಅರಣ್ಯ ಅತಿಕ್ರಮಣದಾರರೊಂದಿಗೆ ಡಿ.10 ಶನಿವಾರ ಮುಂಜಾನೆ 10…
Read Moreರಸ್ತೆ ಕಾಮಗಾರಿ ಕಳಪೆ; ಸ್ಥಳೀಯರ ಆಕ್ರೋಶ
ದಾಂಡೇಲಿ: ನಗರದ ಸಮೀಪದ ಹೊಸ ಕೊಣಪದಲ್ಲಿ ನರೇಗಾ ಯೋಜನೆಯಡಿಯಲ್ಲಿ 200 ಮೀ. ರಸ್ತೆ ದುರಸ್ತಿಯನ್ನು ಮಾಡಲಾಗಿದ್ದು, ಆದರೆ ಕಾಮಗಾರಿ ತೀವ್ರ ಕಳಪೆಯಾಗಿ ರಸ್ತೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಬುಧವಾರ ಕಳಪೆ ರಸ್ತೆ ಕಾಮಗಾರಿಯ ಕುರಿತಂತೆ…
Read Moreವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿ ಚುನಾವಣೆ: ಮತದಾನದ ಫಲಿತಾಂಶ ಪ್ರಕಟ
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿಯ ಪ್ರತಿನಿಧಿ ಸ್ಥಾನಕ್ಕಾಗಿ ಕಾರ್ಮಿಕ ಸಂಘಗಳ ನಡುವೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ಬಳಿಕ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟಗೊಂಡಿದೆ.ಈ ಬಾರಿಯ ಚುನಾವಣೆಯಲ್ಲಿ ಒಟ್ಟು…
Read Moreಡಿ.10ಕ್ಕೆ 4ನೇ ವರ್ಷದ ಯಕ್ಷೋತ್ಸವ
ಹೊನ್ನಾವರ: ತಾಲೂಕಿನ ಒಕ್ಕಲಿಗ ಯಕ್ಷಗಾನ ಬಳಗದ ವತಿಯಿಂದ ಕೆಳಗಿನೂರಿನ ಒಕ್ಕಲಿಗ ಸಭಾಭವನದಲ್ಲಿ ಡಿ.10ರಂದು 4ನೇ ವರ್ಷದ ಯಕ್ಷೋತ್ಸವ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕ ಅಧ್ಯಕ್ಷ ಹಾಗೂ ಶಿಕ್ಷಕ ಎಸ್.ಎಚ್.ಗೌಡ ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ…
Read Moreಪರಿಸರ ಪ್ರೇಮಿ, ಪತ್ರಕರ್ತ ಬಿ.ಜಿ.ಹೆಗಡೆ ಗೇರಾಳ ನಿಧನ
ಯಲ್ಲಾಪುರ: ಸರಳ-ಸಜ್ಜನ ಹಾಗೂ ಸಹೃದಯಿ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡ ಭಾಸ್ಕರ ಹೆಗಡೆ (68) (ಬಿ.ಜಿ.ಹೆಗಡೆ ಗೇರಾಳ) ಬುಧವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.ಅವರು ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಸದಸ್ಯರಾಗಿ, ಶ್ರೀಮಠದ ಸಪ್ತಪದಿ ಸಂಸ್ಥೆಯ ಅಧ್ಯಕ್ಷರಾಗಿ,…
Read Moreಫೆ.22ರಿಂದ ಯಲ್ಲಾಪುರ ಗ್ರಾಮದೇವಿ ಜಾತ್ರೆ: ಅಧಿಕೃತ ಘೋಷಣೆ
ಯಲ್ಲಾಪುರ: ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ 2023ರ ಫೆ.22ರಿಂದ 9 ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು.ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ‘ಯಲ್ಲಾಪುರ ಗ್ರಾಮದೇವಿ ಜಾತ್ರೆ’ ಕೂಡ ಒಂದಾಗಿದ್ದು…
Read Moreನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಮುಂಡಗೋಡ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಮುಂಡಗೋಡದ ಬಾಚಣಕಿ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದ್ದಾರೆ.ಮೂಲತಃ ಹುಬ್ಬಳ್ಳಿಯ ಆನಂದ್ ನಂಗರದ ಸುರೇಖಾ ಪರಂಡಿಕರ್ ಮೃತರು. ಇವರು ಕಳೆದ ಐದು ದಿನಗಳ ಹಿಂದೆ ತಮ್ಮ ತಾಯಿಯ ಮನೆಯಾದ ಮುಂಡಗೋಡದ ಶಿಡ್ಲಗುಂಡಿಗೆಂದು…
Read More