ಅಂಕೋಲಾ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ದಂಪತಿಗೆ ಅವರ ಮನೆಯಂಗಳದಲ್ಲಿ ಕರ್ನಾಟಕ ಸಂಘವು ಗೌರವ ಸಮರ್ಪಿಸಿ ಅಭಿನಂದನೆ ಸಲ್ಲಿಸಿತು.ಈ ಸಂದರ್ಭದಲ್ಲಿ ಹಾಜರಿದ್ದ ಡಾ.ಶಿವಾನಂದ ನಾಯಕ ಮಾತನಾಡಿ, ಶಾಂತಾರಾಮ ನಾಯಕ ಹಿಚ್ಕಡ…
Read Moreeuttarakannada.in
ಡಿ.11ರಂದು ‘ಹವ್ಯಕ ಸಮಾವೇಶ’ : ಪ್ರೊ.ಎಂ.ಜಿ.ಭಟ್ಟ
ಕುಮಟಾ: ಹವ್ಯಕ ಸಮಾಜವನ್ನು ಬಲಪಡಿಸುವ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಹವ್ಯಕ ಸೇವಾ ಪ್ರತಿಷ್ಠಾನ ಸ್ಥಾಪನೆಯಾಗಿದ್ದು, ಇದರ ಸೇವಾ ಕಾರ್ಯ ಎಲ್ಲರಿಗೂ ತಲುಪಬೇಕೆಂಬ ಕಾರಣಕ್ಕೆ ಡಿ.11ರಂದು ಬಡಗಣಿಯ ಗೋಗ್ರೀನ್ ಮೈದಾನದಲ್ಲಿ ‘ಹವ್ಯಕ ಸಮಾವೇಶ’ ಹಮ್ಮಿಕೊಂಡಿದ್ದೇವೆ ಎಂದು ಹವ್ಯಕ…
Read MoreTSS ಸೂಪರ್ ಮಾರ್ಕೆಟ್, ಸಿಪಿ ಬಜಾರಿನಲ್ಲಿ ರವಿವಾರದ ವಿಶೇಷ ರಿಯಾಯಿತಿ- ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ SUNDAY SPECIAL SALE ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ 11-12-2022 ರಂದು ಮಾತ್ರ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ
Read Moreಜಿಲ್ಲಾ ಪಂಚಾಯತ್ CEO ಪ್ರಿಯಾಂಗಾ ಎಂ. ವರ್ಗಾವಣೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುವುದರ ಮೂಲಕ ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿದ್ದ ಪ್ರಿಯಂಗಾ ಎಂ ವರ್ಗಾವಣೆಗೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ…
Read Moreಶಿರಸಿಯಲ್ಲಿ ಲಯನ್ಸ್ ಕ್ಲಬ್‌ನಿಂದ ಉಚಿತ ಎಮಿಶನ್ ಟೆಸ್ಟ್
ಶಿರಸಿ: ಶಿರಸಿ ಲಯನ್ಸ್ ಕ್ಲಬ್ ತನ್ನ ಸೇವಾ ಕಾರ್ಯಕ್ರಮದ ಅಂಗವಾಗಿ ನಗರದ ಅಟೋರಿಕ್ಷಾಗಳಿಗೆ ಉಚಿತವಾಗಿ ಎಮಿಶನ್ ಟೆಸ್ಟನ್ನು (ಮಾಲಿನ್ಯ ಪರೀಕ್ಷೆ) ಬನವಾಸಿ ರಸ್ತೆಯಲ್ಲಿರುವ ಖುಷಿ ಎಮಿಶನ್ ಕ್ಯಾಂಪ್‌ನಲ್ಲಿ ಡಿ. ೧೦,ಶನಿವಾರದಂದು ನಡೆಸಿಕೊಟ್ಟಿತು. ನಿವೃತ್ತ ಆರ್.ಟಿ.ಓ. ಸಿ.ಡಿ. ನಾಯ್ಕ ಕಾರ್ಯಕ್ರಮ…
Read Moreಅಧಿವೇಶನದಲ್ಲಿ ಸರಕಾರ ಅರಣ್ಯವಾಸಿಗಳ ಪರ ಬದ್ಧತೆ ಪ್ರಕಟಿಸಲಿ: ರವೀಂದ್ರ ನಾಯ್ಕ
ಭಟ್ಕಳ: ಸ್ವತಂತ್ರ ಭಾರತದ ನಂತರದ ಸಾಮಾಜಿಕ ಸಮಸ್ಯೆಗಳಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿದ್ದಾಗಿಯೂ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಬೆಳಗಾಂವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರಕಾರವು ಅರಣ್ಯವಾಸಿಗಳ ಪರ ಬದ್ಧತೆ…
Read Moreಅಂತರ ವಿವಿ ಮಟ್ಟದ ಚದುರಂಗ ಸ್ಪರ್ಧೆ: ಎಂಎಂ ಮಹಾವಿದ್ಯಾಲಯದ ವಿಜೇತಾ ಜೋಶಿ ಆಯ್ಕೆ
ಶಿರಸಿ: ನಗರದ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ವಿಜೇತಾ ಜೋಶಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಚದುರಂಗ ತಂಡಕ್ಕೆ ಆಯ್ಕೆ ಆಗಿದ್ದು, ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಖಿಲಭಾರತ…
Read Moreನಿನಾಸಂನವರು ಕಲಾವಿದರನ್ನು ಬೆಳೆಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ: ಶಾಂತಾರಾಮ ಸಿದ್ದಿ
ಯಲ್ಲಾಪುರ: ನಿನಾಸಂದವರು ಸಂಪಾದನೆಗಿoತಲು ಕಲಾವಿದರನ್ನು ಬೆಳೆಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಕಲಾವಿದರ ಜೀವನಕ್ಕೆ ಅನುಕೂಲವಾಗುತ್ತಿದೆ. ನಾಟಕ ಮನುಷ್ಯನಿಗೆ ಸಂಸ್ಕಾರ ನೀಡುತ್ತದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.ಅವರು ಗಾಂಧಿ ಕುಟಿರದಲ್ಲಿ ಅಡಿಕೆ ವ್ಯವಹಾರಸ್ಥರ ಸಂಘದ ನೇತ್ರತ್ವದಲ್ಲಿ…
Read Moreಪರ್ವೀನ್ ಶೇಖ್‌ಗೆ ಪಿಎಚ್‌ಡಿ ಪ್ರದಾನ
ದಾಂಡೇಲಿ: ನಗರದ ನಿರ್ಮಲನಗರದ ನಿವಾಸಿ ಹಾಗೂ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರ್ವೀನ್ ಎಂ.ಶೇಖ್ ಅವರು’ ಗ್ರಾಮೀಣಾಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯಗಳ ಪಾತ್ರ’ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ…
Read Moreಪಾಲಕರಿಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಯ `ಕಲಿಕಾ ಕಾರಂಜಿ’
ಯಲ್ಲಾಪುರ: ಪ್ರತಿಭಾ ವಿಕಾಸಕ್ಕಾಗಿ ಆಯೋಜಿಸುವ ವೇದಿಕೆಗಳಲ್ಲಿ ಮಕ್ಕಳು ಪ್ರಸ್ತುತಪಡಿಸುವ ವಿವಿಧ ಸಾಧನೆಗಳ ಕುರಿತು ಪಾಲಕರಿಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಯ `ಕಲಿಕಾ ಕಾರಂಜಿ’ ನೆರವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.ಅವರು ಶುಕ್ರವಾರದಂದು ತಾಲೂಕಿನ ಮಂಚೀಕೇರಿಯ ಸಮಾಜಮಂದಿರದಲ್ಲಿ ಶಾಲಾ…
Read More