• Slide
    Slide
    Slide
    Slide
    previous arrow
    next arrow
  • ಜ.8ಕ್ಕೆ ಮುಕ್ತ ಚದುರಂಗ ಪಂದ್ಯಾವಳಿ

    chess-master
    300x250 AD

    ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ.08ರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಸಾಮ್ರಾಟ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ.
    ಪಂದ್ಯಾವಳಿಯು ರೂ.70 ಸಾವಿರ ನಗದು ಹಾಗೂ 24 ಟ್ರೋಫಿಗಳನ್ನೊಳಗೊಂಡಿರುತ್ತದೆ. ಪ್ರವೇಶ ಶುಲ್ಕ ರೂ.500 ಇದೆ. ಪಂದ್ಯಾವಳಿಯು ಫೀಡೆ ಸ್ವಿಸ್ ಮಾದರಿಯಲ್ಲಿ 15 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಹೆಚ್ಚುವರಿ ಸೇರ್ಪಡೆಯಾಗಿ ಜರುಗಲಿದೆ. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಆಟಗಾರರಿಗೆ ಉಚಿತವಾಗಿ ನೀಡಲಾಗುತ್ತದೆ.
    ಆಸಕ್ತ ಚದುರಂಗ ಆಟಗಾರರು ಜ.06ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸುವುದು ಕಡ್ಡಾಯವಾಗಿದೆ. ಆಟಗಾರರು ತಮ್ಮ ಅರ್ಜಿಯನ್ನು https://forms.gle/EuzeqTo1hgxZJmj76 ಲಿಂಕ್ ಮುಖಾಂತರ ರವಾನಿಸಿ, ನವೀನ ಹೆಗಡೆ ವಾಟ್ಸಪ್ ಸಂ.: 9480621062 ಕ್ಕೆ ಜಿಪೇ ಅಥವಾ ಫೋನ್ ಪೇ ಮುಖಾಂತರ ಹಣ ವರ್ಗಾವಣೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆನಂದಸ್ವಾಮಿ (ಮೊ.ಸಂ.: 8762480128) ಅಥವಾ ರವಿ ಹೆಗಡೆ (ಮೊ.ಸಂ.: 8073230690) ಅವರನ್ನು ಸಂಪರ್ಕಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top