Slide
Slide
Slide
previous arrow
next arrow

ಜೊಯಿಡಾ ಪಾಲಿಟೆಕ್ನಿಕ್‌ಗೆ ‘ಅತ್ಯುತ್ತಮ ವಿದ್ಯಾರ್ಥಿ ಸಹಾಯ ಕಾರ್ಯಕ್ರಮ’ ಪ್ರಶಸ್ತಿ

300x250 AD

ಜೊಯಿಡಾ: ತಾಲೂಕಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ರಾಜ್ಯ ಮಟ್ಟದ ‘ಅತ್ಯುತ್ತಮ ವಿದ್ಯಾರ್ಥಿ ಸಹಾಯ ಕಾರ್ಯಕ್ರಮ’ ಪ್ರಶಸ್ತಿಯನ್ನು ‘ಸುಶಾಸನ ದಿನ- 2022’ರಂದು ರಾಜ್ಯ ಸರಕಾರದಿಂದ ಪಡೆದುಕೊಂಡಿದೆ.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಹಾಯ ಕಾರ್ಯಕ್ರಮವನ್ನು ಪರಿಗಣಿಸಿ ‘ಸುಶಾನ ದಿನ 2022’ರ ಅಂಗವಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸಾರ್ವಜನಿಕರು, ಸಂಸ್ಥೆಯ ಪ್ರಾಂಶುಪಾಲರು ಕಾಲೇಜಿನ ಸರ್ವರಿಗೂ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top