Slide
Slide
Slide
previous arrow
next arrow

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ರಾಷ್ಟ್ರಮಟ್ಟದ  ಸಮ್ಮೇಳನ: ಡಾ. ಜಿ.ಎ. ಹೆಗಡೆ ಸೋಂದಾ ಭಾಗಿ

ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ನಾಲ್ಕನೆಯ ರಾಷ್ಟ್ರಮಟ್ಟದ ಸಮ್ಮೇಳನವು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಡಿ.25,ರವಿವಾರದಂದು ನಡೆಯಲಿದೆ. ಆಂಧ್ರದ ಖ್ಯಾತ ವಿದ್ವಾಂಸ ಡಾ.ರಾಜಾ ಎಸ್. ಗಿರಿ ಆಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಏರ್ಪಾಟಾಗಿದ್ದು,ಶಿರಸಿ ನಗರದ ಬಹುಶ್ರುತ ವಿದ್ವಾಂಸ ನಿವೃತ್ತ…

Read More

ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ವೇ.ಮೂ ರಾಮಚಂದ್ರ ಭಟ್

ಶಿರಸಿ: ತಾಲೂಕಿನ ಕೊಡೆಗದ್ದೆಯ ವೇದಮೂರ್ತಿ‌ ರಾಮಚಂದ್ರ ಗಣಪತಿ ಭಟ್ ತೀವ್ರ ಹೃದಯಾಘಾತದಿಂದ ‌ಇಹಲೋಕ ತ್ಯಜಿಸಿದರು. ಶ್ರೇಷ್ಠವಾದ ಕುಟುಂಬದಲ್ಲಿ ಜನಿಸಿ,ತಮ್ಮ ಹೆಸರಿಗೆ ತಕ್ಕಂತೆ ಜೀವನದ ಕೊನೆಕ್ಷಣದವರೆಗೂ ಕಟ್ಟುನಿಟ್ಟಿನ ಆದರ್ಶ ಜೀವನವನ್ನು ನಡೆಸಿದ್ದರು.ರೇವಣಕಟ್ಟಾ ಪಾಠಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಾ ಪಾಠಶಾಲೆಯ ಏಳ್ಗೆ,…

Read More

ಕಲೋತ್ಸವ: ಮಾರಿಕಾಂಬಾದ ಅಜಯ್ ಹೆಗಡೆ  ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಶಿರಸಿ:  ಕಳೆದ ನವೆಂಬರನಲ್ಲಿ ನಡೆದ ಕಲೋತ್ಸವ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅಜಯ್ ರಮೇಶ್ ಹೆಗಡೆ   ಬಾಲಕರ ಜಾನಪದ ನೃತ್ಯ ವಿಭಾಗದಲ್ಲಿ ರಾಷ್ಟ್ರ‌ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.ಜಾನಪದ‌ ನೃತ್ಯದಲ್ಲಿ ಯಕ್ಷಗಾನ ವಿಭಾಗದಲ್ಲಿ…

Read More

ಪ್ರವಾಸಿ ತಾಣದ ಆದೇಶ ಹಿಂಪಡೆಯಲು ಜೈನ ಸಮಾಜದ ಮನವಿ

ದಾಂಡೇಲಿ: ಜೈನ ಧರ್ಮದ ಪರಮೋಚ್ಛ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಪ್ರವಾಸಿ ತಾಣ ಎಂದು ಆದೇಶ ಹೊರಡಿಸಿರುವುದು ಖಂಡನೀಯ. ಈ ಕೂಡಲೆ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಜೈನ ಸಮಾಜ ಸೇವಾ…

Read More

ವಿದ್ಯಾರ್ಥಿ ಜೀವನದಿಂದಲೇ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲು ಮಂಜುನಾಥ ಇಟಗಿ‌‌ ಕರೆ

ಅಂಕೋಲಾ: ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ ಇಟಗಿ ಕರೆ ನೀಡಿದರು. ಕರ್ನಾಟಕ ಸಂಘ ಅಂಕೋಲಾ ಜೈಹಿಂದ್ ಆಂಗ್ಲ ಮಾಧ್ಯಮ…

Read More

ವಕೀಲರ ರಾಷ್ಟ್ರೀಯ ಸಮ್ಮೇಳನಕ್ಕೆ ಜಿಲ್ಲೆಯ ಮೂವರು ವಕೀಲರು

ಶಿರಸಿ: ವಕೀಲರ ರಾಷ್ಟ್ರಮಟ್ಟದ ಸಂಘಟನೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್‌ ಹರಿಯಾಣದ ಕುರುಕ್ಷೇತ್ರದಲ್ಲಿ ಡಿಸೆಂಬರ್ 26 ರಿಂದ 28 ರವರೆಗೆ ಸಂಘಟಿಸಿರುವ ವಕೀಲರ 16ನೇ ರಾಷ್ಟ್ರೀಯ ಅಧಿವೇಶನದಲ್ಲಿ ಜಿಲ್ಲೆಯ ಮೂವರು ವಕೀಲರು ಆಹ್ವಾನಿತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಧಿವಕ್ತಾ ಪರಿಷತ್‌ ಜಿಲ್ಲಾಧ್ಯಕ್ಷರಾದ…

Read More

TSS: ಕಾರ್ಬನ್ ದೋಟಿ ಖರೀದಿಗೆ ಸಹಾಯಧನ ಲಭ್ಯ- ಜಾಹಿರಾತು

ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ ಟಿ.ಎಸ್.ಎಸ್ ಕಾರ್ಬನ್ ಫೈಬರ್ ದೋಟಿಗೆ ತೋಟಗಾರಿಕಾ ಇಲಾಖೆಯ ಸಹಾಯಧನ ದೊರಕಿಸುವಲ್ಲಿ ಮುತುವರ್ಜಿ ವಹಿಸಿದ ಮಾನ್ಯ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಗೆ ಸಮಸ್ತ ಕೃಷಿಕರ ಪರವಾಗಿ ಹೃದಯಪೂರ್ವಕ…

Read More

ರೈತ ‌ದಿನಾಚರಣೆ: ಬಿಜೆಪಿ ಕಾರ್ಯಕರ್ತರಿಂದ ಹಿರಿಯ ರೈತ ಕಲ್ಲಪ್ಪರಿಗೆ ಸನ್ಮಾನ

ಶಿರಸಿ:  ತಾಲೂಕಿನ ಬನವಾಸಿ ಹೋಬಳಿಯ ಸಂತೊಳ್ಳಿ ಗ್ರಾಮದಲ್ಲಿ ರೈತ ದಿನಾಚರಣೆ ಅಂಗವಾಗಿ ಸಂತೊಳ್ಳಿ ಗ್ರಾಮದ ಹಿರಿಯ ರೈತರಾಗಿರುವ 99 ವಯಸ್ಸಿನ ಕಲ್ಲಪ್ಪ ಬಸಪ್ಪ ಜಾಡರ ಅವರನ್ನು ಸಂತೊಳ್ಳಿ ಗ್ರಾಮದ ಬಿ.ಜೆ.ಪಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಯುವರಾಜ ಜೆ.…

Read More

ಹೆಗ್ಗರಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯುಷ್ ಸೇವಾಗ್ರಾಮ ನಾಮಫಲಕ ಅನಾವರಣ

ಸಿದ್ದಾಪುರ: ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ (ಉ.ಕ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ (ಉ.ಕ) ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ 2022- 23 ನೇ ಸಾಲಿನ ಆಯುಷ್ ಸೇವಾ ಗ್ರಾಮ ಎಸ್.ಸಿ.ಎಸ್.ಪಿ ಯೋಜನೆ…

Read More

ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲು ಯುವಕರು ಒಗ್ಗೂಡಿ ಶ್ರಮಿಸಿ: ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಕರೆ

ದಾಂಡೇಲಿ: ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸುಭದ್ರ ಆಡಳಿತವನ್ನು ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬರಲಿರುವ ದಿನಗಳಲ್ಲಿ ರಾಜ್ಯ, ರಾಷ್ಟ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕು. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಬಲವರ್ಧನೆಗೆ ಯುವಕರೆಲ್ಲರೂ…

Read More
Back to top