Slide
Slide
Slide
previous arrow
next arrow

ಕಬಡ್ಡಿ ಕ್ರೀಡಾಕೂಟ: ಕಲ್ಲಿಯ ಮೊರಾರ್ಜಿ ಶಾಲಾ ತಂಡ ಪ್ರಥಮ

300x250 AD

ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬರುವ 804 ಶಾಲೆಗಳಿಗೆ ನಡೆಸಿದ ಕಬಡ್ಡಿ ಕ್ರೀಡಾಕೂಟದಲ್ಲಿ ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.
ಈ ತಂಡದಲ್ಲಿ ವಿದ್ಯಾರ್ಥಿಗಳಾದ ಶುಭಾನ ಅಲಿ, ಶರತ್, ಗಿರೀಶ, ವಿಷ್ಣು, ಆಶಿಫ್, ಕೌಶಿಕ, ಪ್ರಸನ್ನ, ಶಶಾಂಕ, ಮದನ್, ಗಜೇಂದ್ರ, ಆದಿತ್ಯ ಇದ್ದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮನೋಹರ ಎಲ್.ನಾಯಕ ಹಾಗೂ ಸಂತೋಷ ಗೂಡಾಜಿಯವರು ತರಬೇತಿ ನೀಡಿದ್ದರು. ಈ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಪ್ರಾಂಶುಪಾಲ ರಾಘವೇಂದ್ರ ಎ. ಹಾಗೂ ಶಿಕ್ಷಕ- ಶಿಕ್ಷಕೇತರು, ಪಾಲಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top