ಅಂಕೋಲಾ: ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಐವರು ಉಪನ್ಯಾಸಕರು ವರ್ಗಾವಣೆಗೊಂಡಿದ್ದು, ಇವರಿಗೆ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಚಾರ್ಯ ಡಾ.ಎನ್.ಎಂ.ಖಾನ್, ಉಪನ್ಯಾಸಕ ಡಾ.ದ.ರ.ಹಲ್ಯಾಳ, ಅಬ್ದುಲ್ ನಯಾಮುದ್ದೀನ್ ಡಿ.ಎಚ್., ಜ್ಯೋತಿ…
Read Moreeuttarakannada.in
ಮಂಜಗುಣಿಯಲ್ಲಿ 15 ದಿನಗಳ ಒಳಗಾಗಿ 50 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಆಗ್ರಹ
ಅಂಕೋಲಾ: ಮಂಜಗುಣಿ 500 ಮೀ. ರಸ್ತೆ ಹೊಂಡದಿoದ ಕೂಡಿದ್ದು, ಸ್ಥಳೀಯರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳ ನಿಧಿಯಿಂದ ಶಾಸಕಿ ರೂಪಾಲಿ ನಾಯ್ಕ ಅವರ ಪ್ರಯತ್ನದ ಫಲವಾಗಿ 50 ಲಕ್ಷ ರೂ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮಂಜೂರಿಯಾಗಿ ಟೆಂಡರ್ ಕೂಡ ಮುಗಿದಿತ್ತು.…
Read Moreಫೆ.2ರಿಂದ ಕರುನಾಡ ಕರಾವಳಿ ಉತ್ಸವ
ಕಾರವಾರ: ನಗರದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಕರುನಾಡ ಕರಾವಳಿ ಉತ್ಸವದ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಫೆ.2ರಿಂದ ಚಾಲನೆ ನೀಡಲಾಗುತ್ತದೆ. ರಾಜ್ಯ, ರಾಷ್ಟ್ರಮಟ್ಟದ ಪ್ರಖ್ಯಾತ ಕಲಾವಿದರು ಹಾಗೂ ಅವರ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರನ್ನು ಮನರಂಜಿಸಲಿದೆ ಎಂದು ಕರುನಾಡ ರಕ್ಷಣಾ ವೇದಿಕೆಯ…
Read Moreತಂಬಾಕು ಉತ್ಪನ್ನ ಮಾರಾಟ; ಅಧಿಕಾರಿಗಳ ದಾಳಿ
ಹೊನ್ನಾವರ: ತಂಬಾಕು ನಿಯಂತ್ರಣದ ಕಾರ್ಯಕ್ರಮದ ಅಡಿ ತಾಲೂಕಿನ ಮಂಕಿ, ಮಾಗೋಡ ಮತ್ತು ಕುದ್ರಗಿ ಭಾಗದಲ್ಲಿ ಕಿರಾಣಿ ಮತ್ತಿತರ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಿನ್ನಲೆ ಅಂಗಡಿಗಳಿಗೆ ದಾಳಿ ಮಾಡಿ ಅಧಿಕಾರಿಗಳು ದಂಡ ವಿಧಿಸಿದರು. ತಂಬಾಕು ಉತ್ಪನ್ನದಿಂದ ಆಗುವ ದುಷ್ಪರಿಣಾಮಗಳ…
Read Moreಯಲ್ಲಾಪುರ ತಹಶೀಲ್ದಾರ ವರ್ಗಾವಣೆ
ಯಲ್ಲಾಪುರ: ಕಳೆದ ಎರಡು ವರ್ಷದಿಂದ ಯಲ್ಲಾಪುರ ಗ್ರೇಡ್ 1 ತಹಶೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಕೃಷ್ಣ ಕಾಮಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗ್ರೇಡ್ 1 ತಹಶೀಲ್ದಾರ ಶಂಕರಪ್ಪ ಜಿ ಎಸ್ ಅವರನ್ನು ನೇಮಿಸಿ…
Read Moreಪಿಎಲ್‌ಡಿ ಬ್ಯಾಂಕ್‌ನಿಂದ ತಾಲೂಕಾ ಆಸ್ಪತ್ರೆಗೆ ಡಯಾಲಿಸಿಸ್ ಮಷಿನ್ ಕೊಡುಗೆ
ಹೊನ್ನಾವರ: ಪಿಎಲ್‌ಡಿ ಬ್ಯಾಂಕ್ ಪ್ರತಿ ವರ್ಷ ಬರುವ ಲಾಭಾಂಶದಲ್ಲಿ ಒಂದಿಷ್ಟು ಭಾಗವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅದರಂತೆ ಈ ಸಲ ತಾಲೂಕಾಸ್ಪತ್ರೆಗೆ ತೀರ ಅಗತ್ಯವಾದ ಡಯಾಲಿಸಿಸ್ ಮಷಿನ್‌ನ್ನು ನೀಡಿದ್ದೇವೆ. ಇದರಿಂದ ಕಿಡ್ನಿ ತೊಂದರೆಯಿoದ ಬಳಲುತ್ತಿರುವವರಿಗೆ ತುಂಬಾ ಅನೂಕೂಲವಾಗಲಿದೆ ಎಂದು…
Read Moreಕುಡಿಯುವ ನೀರು ಪೂರೈಕೆಗೆ 61 ಕೋ. ರೂ ಮಂಜೂರು: ಆರ್.ವಿ. ದೇಶಪಾಂಡೆ
ದಾಂಡೇಲಿ: ನಗರದ ಜನತೆಯ ಬಹುವರ್ಷಗಳ ಬೇಡಿಕೆಯಂತೆ, ನಗರಕ್ಕೆ ಅತೀ ಅಗತ್ಯವಾಗಿ ಬೇಕಾಗಿದ್ದ ಕಾಳಿ ನದಿಯಿಂದ ದಿನದ 24 ಗಂಟೆ ಕುಡಿಯುವ ನೀರು ಪೋರೈಸಲು ಅಮೃತ 2.0 ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು 61 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ…
Read Moreವಾಣಿಜ್ಯ ಸಂಕೀರ್ಣಕ್ಕೆ ದಿ. ಎಸ್.ಬಂಗಾರಪ್ಪನವರ ಹೆಸರಿಡಲು ಪ.ಪಂ ನಿರ್ಣಯ
ಸಿದ್ದಾಪುರ: ಪಟ್ಟಣದ ಅಜಂತ ಸರ್ಕಲ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಕ್ಕೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹೆಸರಿಡುವಂತೆ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ…
Read Moreಉತ್ತಮ ಮಾರ್ಗದರ್ಶನ, ಅವಕಾಶ ನೀಡುತ್ತಿರುವ ಮನುವಿಕಾಸ ಸಂಸ್ಥೆ ಕಾರ್ಯ ಶ್ಲಾಘನೀಯ: PSI ನಿರಂಜನ್
ಉಪ್ಪುಂದ: ಮನುವಿಕಾಸ ಸಂಸ್ಥೆ ಶಿರಸಿ ಇವರು ಆಯೋಜಿಸಿದ ವಲಯ ಮಟ್ಟದ ಸ್ವಸಹಾಯ ಸಂಘದ ಸಭೆಯು ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ಜರುಗಿತು.45 ಸ್ವಸಹಾಯ ಸಂಘದಿಂದ 96 ಜನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮವು ಶ್ರೀ ಗುರು ಸಂಘದ ಮಹಿಳೆಯರ…
Read Moreಅನಧಿಕೃತ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ: ದಂಡ ವಿಧಿಸಿದ ಅಧಿಕಾರಿಗಳು
ಶಿರಸಿ:ತಾಲೂಕಿನ ಚಿಪಗಿ, ಗೌಡಳ್ಳಿ, ಬಿಸಲಕೊಪ್ಪದಲ್ಲಿರುವ ಅಂಗಡಿಗಳ ಮೇಲೆ ಕೊಟ್ಪಾ 2003 ಕಾಯಿದೆ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜ.31ರಂದು ದಾಳಿ ನಡೆಸಲಾಗಿದೆ. ಆರೋಗ್ಯ,ಕಂದಾಯ, ICDS, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ತಂಬಾಕು ಮಾರಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಅಂಗಡಿಕಾರರಿಗೆ…
Read More