ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ -2023
💐💐 ಸರ್ವರಿಗೂ ಹಾರ್ದಿಕ ಸ್ವಾಗತ💐💐
ಉದ್ಘಾಟನಾ ಸಮಾರಂಭ:
ಫೆಬ್ರುವರಿ 28, ಸಂಜೆ 6.30ರಿಂದ
ಸ್ಥಳ: ಮಯೂರವರ್ಮ ವೇದಿಕೆ, ಬನವಾಸಿ
🪔ಉದ್ಘಾಟನೆ:🪔
ಶ್ರೀ ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ಘನ ಉಪಸ್ಥಿತಿ:
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ
ಸನ್ಮಾನ್ಯ ಸಭಾಧ್ಯಕರು, ಕರ್ನಾಟಕ ವಿಧಾನಸಭೆ
ಶ್ರೀ ಬಸವರಾಜ ಹೊರಟ್ಟಿ
ಸನ್ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್
ಅಧ್ಯಕ್ಷತೆ:
ಶ್ರೀ ಅರಬೈಲ ಶಿವರಾಮ ಹೆಬ್ಬಾರ
ಮಾನ್ಯ ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ
ಸಮಾರೋಪ ಸಮಾರಂಭ
ಮಾರ್ಚ್ 1, ಸಂಜೆ 6.30ಕ್ಕೆ
ಸ್ಥಳ: ಮಯೂರವರ್ಮ ವೇದಿಕೆ, ಬನವಾಸಿ
ಅಧ್ಯಕ್ಷತೆ:
ಶ್ರೀ ಅರಬೈಲ ಶಿವರಾಮ ಹೆಬ್ಬಾರ
ಮಾನ್ಯ ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು:
ಡಾ|| ವಿಜಯ್ ಪೂಣಚ್ಚ ತಂಬಂಡ
ಮಾನ್ಯ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ
🎉🎉 ಸಾಂಸ್ಕೃತಿಕ ಕಾರ್ಯಕ್ರಮಗಳು 🎉🎉
ದಿನಾಂಕ- 28-02-2023,ಸಂಜೆ 5.00ರಿಂದ
ಕರ್ನಾಟಕ ಸಂಗೀತ, ಜಾನಪದ ನೃತ್ಯ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಸುಗಮ ಸಂಗೀತ, ನೃತ್ಯರೂಪಕ (ದೇವಸ್ತುತಿ), ಸಂಗೀತ,ಕೂಚಿಪುಡಿ ನೃತ್ಯ,
ರಸಮಂಜರಿ ಕಾರ್ಯಕ್ರಮ
ಗುರುಕಿರಣ್ ಮತ್ತು ಸಂಗಡಿಗರಿಂದ
01-03-2023, ಬೆಳಿಗ್ಗೆ 10.00 ಗಂಟೆಯಿಂದ
ಜಾನಪದ ಕಾರ್ಯಕ್ರಮ:
ಬೆಳಿಗ್ಗೆ 10.00ರಿಂದ ಬೆಳಿಗ್ಗೆ 10.45ರವರೆಗೆ
ಕವಿಗೋಷ್ಠಿ:
ಬೆಳಿಗ್ಗೆ 10.50ರಿಂದ 11.50ರವರೆಗೆ
ಛದ್ಮವೇಷ ಸ್ಪರ್ಧೆ:
ಬೆಳಿಗ್ಗೆ 11.55ರಿಂದ ಮಧ್ಯಾಹ್ನ 12.55ರವರೆಗೆ
ಇತಿಹಾಸ ಗೋಷ್ಠಿ
ಮಧ್ಯಾಹ್ನ 1 ರಿಂದ ಮಧ್ಯಾಹ್ನ 2 ರವರೆಗೆ
ಸಂಜೆ 5.00 ಗಂಟೆಗೆ
ಜಾನಪದ ನೆರಳು, ಭರತನಾಟ್ಯ, ಸಂಗೀತ ಕಾರ್ಯಕ್ರಮ, ಭರತನಾಟ್ಯ, ಫೈಝನ್ ಸಂಗೀತ, ಭರತನಾಟ್ಯ, ನೃತ್ಯರೂಪಕ, ಆಧುನಿಕ ಡಾನ್ಸ್, ಜಾದೂ ಪ್ರದರ್ಶನ ಹಾಗೂ
ರಸಮಂಜರಿ ಕಾರ್ಯಕ್ರಮ
ಅರ್ಜುನ ಜನ್ಯ ಮತ್ತು ಸಂಗಡಿಗರಿಂದ
💐💐 ಸರ್ವರಿಗೂ ಆದರದ ಸುಸ್ವಾಗತ 💐💐
ಶ್ರೀ ಪ್ರಭುಲಿಂಗ ಕವಳಕಟ್ಟಿ ಭಾ.ಆ.ಸೇ. ಜಿಲ್ಲಾಧಿಕಾರಿಗಳು, ಉತ್ತರಕನ್ನಡ ಜಿಲ್ಲೆ ಹಾಗೂ ಅಧ್ಯಕ್ಷರು ಕದಂಬೋತ್ಸವ ಸಮಿತಿ
ಡಾ. ಎನ್. ವಿಷ್ಣುವರ್ಧನ್ ಭಾ.ಪೋ.ಸೇ
ಪೋಲಿಸ್ ಅಧೀಕ್ಷಕರು, ಉತ್ತರ ಕನ್ನಡ
ಶ್ರೀ ಈಶ್ವರ ಕುಮಾರ ಕಾಂದೂ ಭಾ.ಆ.ಸೇ
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ಜಿಲ್ಲಾಪಂಚಾಯತ, ಉತ್ತರಕನ್ನಡ
ಶ್ರೀ ಕೆ. ರಾಜು ಮೊಗವೀರ ಕ.ಆ.ಸೇ
ಅಪರ ಜಿಲ್ಲಾಧಿಕಾರಿಗಳು, ಉತ್ತರಕನ್ನಡ
ಹಾಗೂ ಆಯುಕ್ತರು, ಬನವಾಸಿ ಅಭಿವೃದ್ಧಿ ಪ್ರಾಧಿಕಾರ
ಶ್ರೀ ದೇವರಾಜ್ ಆರ್. ಕ.ಆ.ಸೇ
ಸಹಾಯಕ ಆಯುಕ್ತರು ಶಿರಸಿ
🌷🌷🌷ಸರ್ವರಿಗೂ ಸ್ವಾಗತ 🌷🌷🌷