Slide
Slide
Slide
previous arrow
next arrow

TSS ಆಪ್ಟಿಕಲ್ಸ್: ಕಣ್ಣಿನ‌ ಉಚಿತ ಪರೀಕ್ಷೆಗಾಗಿ ಭೇಟಿ ನೀಡಿ: ಜಾಹೀರಾತು

🎉 TSS CELEBRATING 100 YEARS 🎉 TSS ಆಪ್ಟಿಕಲ್ಸ್ ನೀವೂ ಒಮ್ಮೆ ಪರೀಕ್ಷಿಸಿಕೊಳ್ಳಿ.. ನಿಮ್ಮ ಕಣ್ಣು 👁️👁️… ನಮ್ಮ ಗುಣಮಟ್ಟ-ಬೆಲೆ…💸💸 ⏭️ ಕಣ್ಣಿನ ಉಚಿತ ಪರೀಕ್ಷೆ 🔎⏭️ ಕನ್ನಡಕಗಳು👓🕶️⏭️ ಕಣ್ಣಿನ ಔಷಧಗಳು 💊💧 ಬೆಳಿಗ್ಗೆ 9:30 ರಿಂದ…

Read More

ಇಂದು ಟಿ.ಆರ್.ಸಿ.ಯಲ್ಲಿ‌ ‘ಬೇಡರವೇಷ 2023 ಅಭಿನಂದನಾ ಕಾರ್ಯಕ್ರಮ’

ಶಿರಸಿ: ಟೀಮ್ ಆತ್ಮೀಯ ಶಿರಸಿ ಇವರ ಆಶ್ರಯದಲ್ಲಿ ಟಿ.ಎಸ್.ಎಸ್ ಶಿರಸಿ ಇವರ ಸಹಕಾರದೊಂದಿಗೆ 2023ನೇ ಸಾಲಿನಲ್ಲಿ ಬೇಡರವೇಷ ಕಲೆಯನ್ನು ಪ್ರದರ್ಶಿಸಿದ ಪ್ರತಿಯೊಬ್ಬ ಬೇಡರ ವೇಷಧಾರಿಗೆ ಸನ್ಮಾನಿಸಿ ಅಭಿನಂದಿಸುವ ಸಲುವಾಗಿ ‘ಶಿರಸಿಯ ಹೆಮ್ಮೆ ಬೇಡರವೇಷ 2023 ಅಭಿನಂದನಾ ಕಾರ್ಯಕ್ರಮ’ ಎಂಬ…

Read More

ಕಂದಾಚಾರ ಬದಿಗೊತ್ತಿ, ಕಟ್ಟುಪಾಡು ಮೀರಿ ಮಹಿಳೆ ಬದುಕಲು ಶಕ್ತಳಾಗಿದ್ದಾಳೆ: ಉಪೇಂದ್ರ ಪೈ

ಸಿದ್ದಾಪುರ : ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಕಂದಾಚಾರ ಕತ್ತಲನ್ನು ಬದಿಗೊತ್ತಿ ಬದುಕಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ಮಹಿಳೆಯರು ಇಂದು ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಸರಿಸಮಾನವಾಗಿ ಬದುಕನ್ನು ಸಾಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಅಭಿವೃದ್ಧಿ ಪಥದಲ್ಲಿ ಮಹಿಳೆ ಪಾತ್ರ…

Read More

ಏ.2ಕ್ಕೆ ಪ್ರಜ್ವಲ ಟ್ರಸ್ಟ್’ನಿಂದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ

ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಏ.2ರಂದು ಪ್ರಜ್ವಲ‌ ಟ್ರಸ್ಟ್ ವತಿಯಿಂದ ಜಿಲ್ಲಾಮಟ್ಟದ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು. ನಗರದ ಸಾಮ್ರಾಟ್‌ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಸಾಮಾಜಿಕ…

Read More

ಭಾರತದ ಪ್ರತಿ ಪ್ರವಾಸವು ಕಲಿಕೆಗೆ ಅಪೂರ್ವ ಅವಕಾಶವಾಗಿದೆ: ಬಿಲ್ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಒಂದು ವಾರದ ಭಾರತ ಭೇಟಿಯ ನಂತರ ಯುಎಸ್‌ಗೆ ಮರಳಿದ್ದಾರೆ. ಭಾರತದಲ್ಲಿ ಅವರು ಹಲವಾರು ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ವಾಪಾಸ್‌ ತೆರಳಿರುವ ಗೇಟ್ಸ್ ಅವರು ತಮ್ಮ…

Read More

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಶಿರಸಿಯಲ್ಲಿ ಸಂಭ್ರಮಾಚರಣೆ

ಶಿರಸಿ: ಭಾರತೀಯ ಜನತಾ ಪಾರ್ಟಿ ಶಿರಸಿ ನಗರ ಮಂಡಲ ವತಿಯಿಂದ ಭಾರತದ ಈಶಾನ್ಯ ಭಾಗಗಳಾದ ತ್ರಿಪುರ,ನಾಗಾಲ್ಯಾಂಡ್ ಮೇಘಾಲಯಗಳ ಚುನಾವಣಾ ಅಭೂತ ಪೂರ್ವ ಯಶಸ್ಸಿಗಾಗಿ ನಗರದ ದೇವಿಕೆರೆ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ನಗರ ಅಧ್ಯಕ್ಷ ರಾಜೇಶ…

Read More

ಕನಸು ನನಸು ಮಾಡಲು ಹೆಣ್ಣು ಧೈರ್ಯದಿಂದ ಹೆಜ್ಜೆ ಇಡಬೇಕು: ಸೋಜಿಯಾ ಸೋಮನ್

ಭಟ್ಕಳ: ತಾಯಿಯಾದವಳು ತನ್ನ ಮಗುವನ್ನು ಪೋಷಿಸುವಂತೆ ಹೆಣ್ಣಾದವಳು ತಾನು ಕಂಡ ಕನಸನ್ನು ಅತ್ಯಂತ ಆರೈಕೆಯಿಂದ ಮತ್ತು ಧೈರ್ಯದಿಂದ ನನಸು ಮಾಡುವಲ್ಲಿ ಪ್ರಯತ್ನಿಸಿದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹೇಳಿದರು.ಅವರು…

Read More

ಮಹಿಳಾ ದಿನಾಚರಣೆ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

ಮುಂಡಗೋಡ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬುಧವಾರ ತಾಲೂಕು ಕ್ರೀಡಾಂಗಣದಲ್ಲಿ 19 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿ ನಡೆಸಿ ಸಂಭ್ರಮಿಸಲಾಯಿತು.ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ನಡೆದ ಕ್ರೀಡಾಕೂಟಕ್ಕೆ…

Read More

ವಿಧಾನಸಭೆ ಚುನಾವಣೆಗೆ ತಯಾರಾಗಿ; ಅಧಿಕಾರಿಗಳಿಗೆ ಎಡಿಸಿ ಸೂಚನೆ

ಕಾರವಾರ: ಮುಂಬರುವ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲು ಕೆಲವೇ ದಿನಗಳು ಉಳಿದಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಪೂರ್ವ ತಯಾರಿಯನ್ನು ಆದಷ್ಟು ಬೇಗ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು. ನಗರದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ…

Read More

ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ: ವೈಶಾಲಿ ಹೆಗಡೆ

ಅಂಕೋಲಾ: ಅಮೆರಿಕೆಯಲ್ಲಿ ಕನ್ನಡ ಧ್ವನಿಯನ್ನು ಹುಟ್ಟು ಹಾಕಿದವರು ನಮ್ಮ ನಾಡಿನಿಂದ ಅಮೇರಿಕಾಗೆ ಹೋದ ಮೊದಲ ತಲೆಮಾರಿನ ಜನ. ಕನ್ನಡ ಒಂದು ಭಾಷೆಯಷ್ಟೆ ಅಲ್ಲ, ಅದೊಂದು ಸಂಸ್ಕೃತಿ. ಕನ್ನಡವನ್ನು ಉಳಿಸಲು ತಕ್ಕ ಪರಿಸರ ಬೇಕು. ಅಂತಹ ಪರಿಸರ ವಲಸಿಗರ ಮಕ್ಕಳಿಗೆ…

Read More
Back to top