Slide
Slide
Slide
previous arrow
next arrow

ಹೆಗಡೆಕಟ್ಟಾ ಶಾಲಾ ಶಿಕ್ಷಕಿ ಉಮಾಬಾಯಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಶಿರಸಿ: ತಾಲೂಕಿನ ಹೆಗಡೇಕಟ್ಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯರಾಗಿ ಕಳೆದ 41 ವರ್ಷಗಳಿಂದ ಶ್ಲಾಘನೀಯ ಸೇವೆ ಸಲ್ಲಿಸಿದ ಶ್ರೀಮತಿ ಉಮಾಬಾಯಿ ವೆಂಕಟರಮಣ ಹೆಗಡೆ ವಯೋನಿವೃತ್ತಿ ಹೊಂದಿದ ಕಾರಣ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ…

Read More

ಮಾ.13ಕ್ಕೆ ರಾಷ್ಟ್ರೀಯ ಜಂತುಹುಳು ನಿವರಣಾ ದಿನ

ಕಾರವಾರ: ಮಾ.13ರಂದು ರಾಷ್ಟ್ರೀಯ ಜಂತುಹುಳು ನಿವರಣಾ ದಿನದ ಅಂಗವಾಗಿ 1ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತು ಹುಳುಗಳಿಗೆ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತದೆ.ಜಂತು ಹುಳುಗಳಾದ ದುಂಡುಹುಳು, ಚಾಟಿಹುಳು ಹಾಗೂ ಕೊಕ್ಕೆ ಹುಳುಗಳು ದೇಹದ ಪೌಷ್ಠಿಕಾಂಶವನ್ನು ಅಡ್ಡಿಪಡಿಸುವ ಕಾರಣ…

Read More

TSS: SUPER OFFER on LED LIGHT- ಜಾಹೀರಾತು

🎉🎉TSS CELEBRATING 100 YEARS🎉🎉 SATURDAY SUPER SALE on 11th March 2023🥳🥳 Super OFER on  PIGEON PIXO RECHARGABLE LED LIGHT 🎉🎉 ಈ ಕೊಡುಗೆ ಮಾರ್ಚ್ 11,ಶನಿವಾರದಂದು ಮಾತ್ರ ಅವಶ್ಯ ಭೇಟಿ ನೀಡಿಟಿಎಸ್ಎಸ್…

Read More

ವ್ಯಕ್ತಿ ಕಾಣೆ; ದೂರು ದಾಖಲು

ಕಾರವಾರ: ಶಿರಸಿ ತಾಲೂಕಿನ ಯಡಗೊಪ್ಪ ನರೂರಿನ ಜಗದೀಶ ಕುರುಬರ (52) ಮಾ.01ರಂದು ಬೆಳಿಗ್ಗೆ ಮನೆಯಿಂದ ಬನವಾಸಿಗೆ ಟೇಲರ್ ಹತ್ತಿರ ಬಟ್ಟೆ ಹೊಲಿಸಿಕೊಂಡು ಬರುತ್ತೇನೆಂದು ಹೇಳಿ ಹೋದವರು ಟೇಲರ್ ಅಂಗಡಿಗೂ ಹೋಗದೇ, ಮರಳಿ ಮನೆಗೂ ಬಾರದೆ ಕಾಣೆಯಾಗಿರುವ ಬಗ್ಗೆ ಸುಮಿತ್ರಾ…

Read More

ಮಹಿಳೆ ಕಾಣೆ; ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಿ

ಶಿರಸಿ ತಾಲೂಕಿನ ದಾಸನಕೊಪ್ಪದ ಶಾರದಾ ನಾಯ್ಕ (40) 2022ರ ಮಾ.18ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಈಕೆಯ ಪತಿ ಗಣೇಶ ನಾಯ್ಕ ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರಿಂದ ಪತ್ತೆ ಕಾರ್ಯ ನಡೆದಿದ್ದರೂ ಈವರೆಗೆ ಮಹಿಳೆಯ ಬಗ್ಗೆ ಯಾವುದೇ ಸುಳಿವು…

Read More

ಮಾ.11ಕ್ಕೆ ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಮೃತ ಮಹೋತ್ಸವ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘಕ್ಕೆ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಾ.11ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗೇಂದ್ರ ವಿ.ಹೆಗಡೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More

ಕಾಶಿಯಲ್ಲಿ ಗ್ರಂಥ ಬಿಡುಗಡೆ, ಇದು ನನ್ನ ಪೂರ್ವಜನ್ಮದ ಪುಣ್ಯ: ಜಿ.ಎ. ಹೆಗಡೆ ಸೋಂದಾ

ಶಿರಸಿ: ಕುಟುಂಬಸ್ಥರೊಂದಿಗೆ ಕಾಶಿ, ರಾಮೇಶ್ವರ ಯಾತ್ರೆಗೆ ತೆರಳಿದ ಸಂಭ್ರಮದ ಗಳಿಗೆಯಲ್ಲಿ ಇಲ್ಲಿನ ಲೇಖಕ ಪ್ರೋ. ಡಾ.ಜಿ. ಎ. ಹೆಗಡೆ ಸೋಂದಾ ತಮ್ಮ 12 ನೆಯ ಕನ್ನಡ ಕೃತಿ ‘ನಮ್ಮ ಗಣಪತಿ’ ಗ್ರಂಥವನ್ನು ಕಾಶಿಯಲ್ಲಿ  ಲೋಕಾರ್ಪಣೆಗೊಳಿಸಿ ಕೃತಾರ್ಥರಾದರು. ಕಾಶಿಯ ವಿಶ್ವನಾಥನ…

Read More

ಸ್ವರ ಸಂವೇದನಾ ಪ್ರತಿಷ್ಠಾನದಿಂದ ಮಾ.11ಕ್ಕೆ ‘ನಾದಪೂಜೆ’ ಕಾರ್ಯಕ್ರಮ

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ(ರಿ) ಗಿಳಿಗುಂಡಿ ವತಿಯಿಂದ ಸಂಕಷ್ಟಿ ಪ್ರಯುಕ್ತ “ನಾದಪೂಜೆ” ಸಂಗೀತ ಕಾರ್ಯಕ್ರಮವನ್ನು ಮಾ.11, ಮಧ್ಯಾಹ್ನ 3.30 ರಿಂದ ರಾತ್ರಿ 8.00 ವರೆಗೆ ಹುಲೇಕಲ್ಲಿನ ಕುಂದಾಪುರ ಶ್ರೀ ವ್ಯಾಸರಾಜ ಮಠದಲ್ಲಿ ಆಯೋಜಿಸಲಾಗಿದೆ. ಪಂ.ಆರ್. ವಿ. ಹೆಗಡೆ ಹಳ್ಳದಕೈ…

Read More

ಮಾ.27ರಿಂದ ಕಂಪ್ಲಿ ಶ್ರೀಮಹಿಷಾಸುರ ಮರ್ದಿನಿ ದೇವಿ ಜಾತ್ರಾ ಮಹೋತ್ಸವ

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಕಂಪ್ಲಿ ಶ್ರೀಮಹಿಷಾಸುರ ಮರ್ದಿನಿ ದೇವಿಯ ಜಾತ್ರಾ ಮಹೋತ್ಸವ ಮಾ.27ರಿಂದ ಏ.2ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.ಮಾ.27ರಂದು ಶ್ರೀದೇವಿ ಆವರಣ ಉತ್ಸವ, ಗಣಹವನ, ಶತಚಂಡಿ ಪಾರಾಯಣದ ಪ್ರಯುಕ್ತ ಬ್ರಹ್ಮಕೂರ್ಚ ಹೋಮ, ಗಣಪತಿ…

Read More

ಹೆಣ್ಣಿಗೆ ಹೆಣ್ಣು ಶತ್ರುವಾಗದೇ ಸಮಾನ ದೃಷಿಯಿಂದ ನೋಡಿ: ತನುಜಾ ಹೊಸಪಟ್ಟಣ

ಶಿರಸಿ: ಅರಿವು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಗಡೆಕಟ್ಟಾ, ಅರಿವು ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಸಂಸ್ಥೆ ಶಿರಸಿ ಭಾರತ ಸೇವಾದಳ ಶಿರಸಿ, ಆರೋಗ್ಯ ಇಲಾಖೆ ಶಿರಸಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.…

Read More
Back to top