Slide
Slide
Slide
previous arrow
next arrow

TSS CP ಬಜಾರ್: ರವಿವಾರದ ರಿಯಾಯಿತಿ- ಜಾಹೀರಾತು

ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ  🎁🎁  SUNDAY SPECIAL SALE  🎁🎁  🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ‌: 09-04-2023 ರಂದು‌ ಮಾತ್ರ ಭೇಟಿ ನೀಡಿ  🌱🌷TSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ 

Read More

ಏ.9ಕ್ಕೆ ಶೀಗೆಹಳ್ಳಿಯಲ್ಲಿ ‘ನಾದಪೂಜೆ’

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ವತಿಯಿಂದ ಸಂಕಷ್ಟಿ ಪ್ರಯುಕ್ತ ಏ.9 ರವಿವಾರದಂದು ಮಧ್ಯಾಹ್ನ 3ರಿಂದ ತಾಲೂಕಿನ ಶೀಗೇಹಳ್ಳಿಯ ಶ್ರೀ ಚೆನ್ನಕೇಶವ ದೇವಸ್ಥಾನ(ಶ್ರೀ ಬಟ್ಟೆಗಣಪತಿ ದೇವರ ಸನ್ನಿಧಿಯಲ್ಲಿ) ‘ನಾದಪೂಜೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಗೀತ ಕಾರ್ಯಕ್ರಮಕ್ಕೆ ಕಲಾವಿದರಾಗಿ ಗಾಯನದಲ್ಲಿ ಸತೀಶ್…

Read More

ಮತದಾನ ದೇಶದ ಪ್ರಜೆಗೆ ನೀಡಿರುವ ಪರಮಾಧಿಕಾರ: ಶಂಭು ಹೆಗಡೆ

ಭಟ್ಕಳ: ಭಾರತೀಯ ಸಂವಿಧಾನ ಈ ದೇಶದ ಪ್ರಜೆಗೆ ನೀಡಿರುವ ಪರಮಾಧಿಕಾರವನ್ನು ಶ್ರದ್ಧೆಯಿಂದ ಪಾಲಿಸಿ, ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಆದ್ಯತೆ ನೀಡಬೇಕೆಂದು ಚುನಾವಣಾ ಆಯೋಗದಿಂದ ಭಟ್ಕಳಕ್ಕೆ ನೇಮಕವಾದ ಜನಜಾಗೃತಿ ಕಾರ್ಯಕ್ರಮಗಳ ರಾಯಭಾರಿ ಶಂಭು ಹೆಗಡೆ (ಮಾನಸುತ) ಕರೆ ನೀಡಿದರು.…

Read More

ಕಿರವತ್ತಿ ಸಂತ್ ಜೋಸೆಫ್ ಚರ್ಚ್ನಲ್ಲಿ ‘ಗುಡ್ ಫ್ರೈಡೇʼ ಆಚರಣೆ

ಯಲ್ಲಾಪುರ: ತಾಲೂಕಿನ ಕಿರವತ್ತಿಯ ಸಂತ್ ಜೋಸೆಫ್‌ರ ದೇವಾಲಯದಲ್ಲಿ ಫಾದರ್ ಸ್ಟಾನ್ಲಿ ಕ್ರಾಸ್ಟಾ ಮಾರ್ಗದರ್ಶನದಲ್ಲಿ ಶುಕ್ರವಾರದಂದು ʼಗುಡ್‌ಫ್ರೈಡೇʼ ಆಚರಿಸಲಾಯಿತು.ಈ ವೇಳೆ ಪ್ರವಚನ ನೀಡಿದ ಫಾದರ್ ಸ್ಟಾನ್ಲಿ ಕ್ರಾಸ್ಟಾ, ಹುಟ್ಟಿನಿಂದ ನಾವಿಡುವ ಪ್ರತಿ ಹೆಜ್ಜೆಯನ್ನೂ ಸಾವಿನೆಡೆಗೆ ಇಡುತ್ತೇವೆ. ಹಾಗೆಯೇ ಪಾಪಿಗಳ ರಕ್ಷಣೆಗೆ…

Read More

ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

ಹಳಿಯಾಳ: ತಾಲೂಕಿನ ಬಿ.ಕೆ.ಹಳ್ಳಿ, ಮುಂಡವಾಡ ಹಾಗೂ ಅಮ್ಮನಕೊಪ್ಪ ಗ್ರಾಮದ ಹಿರಿಯರು, ಯುವಕರು ಸ್ಥಳೀಯ ಮುಖಂಡರರೊoದಿಗೆ ಶಾಸಕ ಆರ್.ವಿ.ದೇಶಪಾಂಡೆಯವರ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಕಾoಗ್ರೆಸ್ ಸರ್ವ ಜನಾಂಗದವರನ್ನು ಸಮಾನತೆಯಿಂದ ಕಾಣುವ ಮತ್ತು ಬಡವರ ಹಿತಕ್ಕಾಗಿ ಕೆಲಸ ಮಾಡುವ ಏಕೈಕ…

Read More

ಹಾಲೇಶ್ವರ ಶಿವ ಮಂದಿರದ ಜಾತ್ರಾ ಮಹೋತ್ಸವ ಸಂಪನ್ನ

ದಾಂಡೇಲಿ: ನಗರದ ಬಸವೇಶ್ವರ ನಗರದಲ್ಲಿರುವ ಶ್ರೀ.ಹಾಲೇಶ್ವರ ಶಿವ ಮಂದಿರದ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರದಿಂದ ಸಂಪನ್ನಗೊoಡಿತು.ಜಾತ್ರಾ ಮಹೋತ್ಸವದ ಮುನ್ನ ದಿನ ವಾರ ಜಾಗರಣೆ ಹಾಗೂ ಶಿವಭಜನೆ ಕಾರ್ಯಕ್ರಮ ಜರುಗಿತು. ಜಾತ್ರೆಯ ದಿನ ಬೆಳಗ್ಗಿನಿಂದಲೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.…

Read More

ದೇಶಪಾಂಡೆಯವರ ಗೆಲುವು ನಿಶ್ಚಿತ: ಪ್ರಸಾದ್ ದೇಶಪಾಂಡೆ

ದಾಂಡೇಲಿ: ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರ ಜನತೆ ನೋಡಿದ್ದಾರೆ. 9ನೇ ಗೆಲುವಿನ ಮೂಲಕ ಕ್ಷೇತ್ರದ ಜನತೆ ಈ ಬಾರಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದ್ದಾರೆ ಎಂದು ಶಾಸಕ ದೇಶಪಾಂಡೆಯವರ ಹಿರಿಯ ಪುತ್ರ ಪ್ರಸಾದ್ ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು. ಅವರ…

Read More

ಮಾರುತಿಗೆ ಕೊಳಲು ನುಡಿಸಿ ಪೂಜೆ ಸಲ್ಲಿಕೆ

ದಾಂಡೇಲಿ: ಪಂ.ಚoದ್ರಶೇಖರ್ ಎಸ್. ಅವರ ಸುಪುತ್ರ, ನಗರದ ಜನತಾ ವಿದ್ಯಾಲಯದ ಪಿಯುಸಿ ವಿದ್ಯಾರ್ಥಿ ಜೈತ್ ಸಿ.ಎಸ್., ಶುಕ್ರವಾರ ನಗರದ ಹಳಿಯಾಳ ರಸ್ತೆಯಲ್ಲಿರುವ ಶ್ರೀಮಾರುತಿ ಮಂದಿರದಲ್ಲಿ ದೇವರಿಗೆ ಕೊಳಲು ವಾದನದ ಮೂಲಕ ಪೂಜೆ ಸಲ್ಲಿಸಿ ಕಲಾಭಕ್ತಿ ಸಮರ್ಪಿಸಿದ್ದಾನೆ.ಕಳೆದ ಕೆಲ ವರ್ಷಗಳಿಂದ…

Read More

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಜಯಾ ಮಾನೆ ವಿಧಿವಶ

ದಾಂಡೇಲಿ: ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ವಿಜಯಾ ಮಾನೆಯವರು ಶುಕ್ರವಾರ ಬೆಳಿಗ್ಗೆ ಟೌನಶಿಪ್ ನಲ್ಲಿರುವ ಅವರ ಸ್ವಗೃಹದಲ್ಲಿ ವಿಧಿವಶರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಿಜಯಾ ಮಾನೆಯವರು ದಾಂಡೇಲಿ ಬ್ಲಾಕ್…

Read More

ಮಹಾಗಣಪತಿ ಜ್ಯೋತಿಷ್ಯಂ- ಜಾಹಿರಾತು

ಮಹಾಗಣಪತಿ ಜ್ಯೋತಿಷ್ಯಂ ಕೊಳ್ಳೆಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ 11 ಘಂಟೆಯಲ್ಲಿ 100% ಶಾಶ್ವತ ಪರಿಹಾರ ವಿದ್ಯೆ, ಉದ್ಯೋಗ, ವ್ಯಾಪಾರ, ವಿವಾಹ, ಲೈಂಗಿಕ, ದಾಂಪತ್ಯ ಇನ್ನು ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಗುರೂಜಿಯವರನ್ನು ಸಂಪರ್ಕಿಸಿ.…

Read More
Back to top