ಕುಮಟಾ: ಪಟ್ಟಣದ ಹೊಸಹಿತ್ತಲಿನ ನೆಲೆಸಿರುವ ಗ್ರಾಮ ದೇವತೆ ಶ್ರೀಕಾಳಿಕಾ ಭವಾನಿ ದೇವಿಯ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿAದ ಸಂಪನ್ನಗೊ0ಡಿತು.ಪಟ್ಟಣದ ಹೊಸಹಿತ್ತಲಿನ ನೆಲೆಸಿರುವ ಶ್ರೀ ಕಾಳಿಕಾ ಭವಾನಿ ದೇವಿಯ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ…
Read Moreeuttarakannada.in
ಮಾರ್ಗರೇಟ್ ಆಳ್ವಾ ಜನ್ಮ ದಿನಾಚರಣೆ
ಕುಮಟಾ: ಕೆನರಾ ಕ್ಷೇತ್ರದ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ 81ನೇ ಜನ್ಮ ದಿನಾಚರಣೆಯನ್ನು ತಾಲೂಕಿನ ಮೊರಬಾದ ತಮ್ಮ ನಿವಾಸದಲ್ಲಿ ಹಲವು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ವಿತರಿಸುವ ಮೂಲಕ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು.ತಾಲೂಕಿನ ಮೊರಬಾದ ಆಳ್ವಾ…
Read Moreಅಂಬೇಡ್ಕರ್, ಜಗಜೀವನರಾಮ್ ಜಯಂತಿ ಆಚರಣೆ
ದಾಂಡೇಲಿ: ತಾಲ್ಲೂಕಾಡಳಿತ ಮತ್ತು ನಗರಾಡಳಿತದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮವನ್ನು ಶುಕ್ರವಾರ ನಗರಸಭೆಯ ಸಭಾಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿ, ಪುಷ್ಪಗೌರವ…
Read Moreತಹಶೀಲ್ದಾರ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ದಾಂಡೇಲಿ: ನಗರದಲ್ಲಿರುವ ತಹಶೀಲ್ದಾರ್ ಕರ‍್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ…
Read Moreಭಾರತದ ಸಂವಿಧಾನ ನಮ್ಮೆಲ್ಲರ ಹೆಮ್ಮೆ: ಜಗದೀಪ ತೆಂಗೇರಿ
ಹೊನ್ನಾವರ: ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರು ಮಹಾನ್ ಮಾನವತಾವಾದಿಗಳಾಗಿದ್ದರು. ಅವರು ರಚಿಸಿದ ಭಾರತದ ಸಂವಿಧಾನಜಗತ್ತಿಗೆ ಮಾದರಿಯಾಗಿದ್ದು, ಅವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಅಭಿಪ್ರಾಯಪಟ್ಟರು.…
Read Moreಅಂಬೇಡ್ಕರ್ ಸರ್ವ ಜನಾಂಗದ ನಾಯಕರು: ಡಾ.ಕೃಷ್ಣಾ
ಹೊನ್ನಾವರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಪೂರ್ತಿ ನೋವು ಅವಮಾನಗಳನ್ನೆ ಅನುಭವಿಸಿಕೊಂಡು ಬೆಳದವರು. ಅವರಿಗೆ ತಳಮಟ್ಟದ ಸಮುದಾಯದ ನೋವುಗಳ ಬಗ್ಗೆ ಅರಿವಿತ್ತು. ಹಾಗಾಗಿಯೇ ಸರ್ವರಿಗೂ ಸಮಬಾಳು ಜೀವನ ತರಲು ಹೋರಾಟ ನಡೆಸಿದರು.ಅವರನ್ನು ಕೇವಲ ಒಂದು ಜಾತಿ ನಾಯಕನೆಂದು ಬಿಂಬಿಸುವ…
Read Moreಅಂಬೇಡ್ಕರರ ಬದುಕು ಕೇವಲ ಪ್ರದರ್ಶನವಲ್ಲ, ಜಗತ್ತಿಗೆ ನಿದರ್ಶನ: ಜಯಶೀಲ ಆಗೇರ
ಅಂಕೋಲಾ: ಅಂಬೇಡ್ಕರ ಅವರ ಬದುಕು ಕೇವಲ ಪ್ರದರ್ಶನವಾಗಿರದೇ ಜಗತ್ತಿಗೆ ನೀಡಿದ ನಿದರ್ಶನವಾಗಿದೆ. ಹಾಗಾಗಿ ಅವರ ಸದಾ ನೆನೆಯುವ ವ್ಯಕ್ತಿ ಆಗಿದ್ದಾರೆ. ಅಂಬೇಡ್ಕರ ಕೇವಲ ಸಂವಿಧಾನ ರಚಿಸದೇ ದೇಶವೇ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಹಾಗೂ ಗೌರವಯುತ ಸಮಾನತೆಯನ್ನು ತಿಳಿಸಿದ…
Read Moreರಾ.ಹೆ.66ರಲ್ಲಿ ದ್ರಾಕ್ಷಿ ತುಂಬಿದ್ದ ಲಾರಿ ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು
ಕುಮಟಾ: ತಾಲೂಕಿನ ಗೋಕರ್ಣ ಮದನಗೇರಿ ಬಳಿ ರಾಷ್ಟ್ರೀಯ 66ರಲ್ಲಿ ಶನಿವಾರ ಬೆಳಗಿನ ಜಾವ ದ್ರಾಕ್ಷಿ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ಮೀರಜ್’ನಿಂದ ಕೇರಳಕ್ಕೆ ದ್ರಾಕ್ಷಿ ಹೊತ್ತು ತೆರಳುತ್ತಿದ್ದ ಲಾರಿಗೆ ಹಿಂದಿನಿಂದ ಟ್ಯಾಂಕರ್ ಗುದ್ದಿದ ಪರಿಣಾಮ ಲಾರಿ ಪಲ್ಟಿಯಾಗಿ…
Read Moreಕ್ರಿಮ್ಸ್ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಡಾ.ಗಜಾನನ ನಾಯಕರವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, ಅಂಬೇಡ್ಕರರವರ ಜೀವನ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್‌ರವರು ಅಂಬೇಡ್ಕರರವರು…
Read Moreಅಂಬೇಡ್ಕರರ ವ್ಯಕ್ತಿತ್ವ ಹಾಗೂ ರಾಷ್ಟ್ರಪ್ರೇಮ ನಮಗೆ ಸ್ಫೂರ್ತಿ: ಪ್ರೊ. ದಾಕ್ಷಾಯಿಣಿ ಹೆಗಡೆ
ಶಿರಸಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್ ಅಂಬೇಡ್ಕರವರ 132ನೇ ಜಯಂತಿಯನ್ನು ಆಚರಿಸಲಾಯಿತು.ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಸತೀಶ ನಾಯ್ಕ ಡಾ.ಅಂಬೇಡ್ಕರವರ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ, ಭಾರತದ ಸಂವಿಧಾನವನ್ನು ರಚಿಸಿ ದೇಶಕ್ಕೆ ಅತ್ಯಂತ…
Read More