ಶಿರಸಿ: ತಾಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣಕೇರಿಯ ವಿಶಾಲ ಕೆರೆಯು ಪಾಚಿಗಟ್ಟಿ, ಮುಳ್ಳುಗಂಟಿಗಳು ಬೆಳೆದು ಉಪಯೋಗಕ್ಕೆ ಬಾರದಂತಾಗಿದ್ದು, ರವಿವಾರ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಜಲ ಸಂರಕ್ಷಣೆಗಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯೋಗಸ್ಥರು, ರೈತರು, ಯುವಕರು, ವಿದ್ಯಾರ್ಥಿಗಳೆಲ್ಲ ಸಂಭ್ರಮದಲ್ಲಿ…
Read Moreeuttarakannada.in
TSS: ಸೋಮವಾರದಂದು ಹೋಲ್ ಸೇಲ್ ಮಾರಾಟ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ. ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 01-05-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964
Read Moreಅಜ್ಜರಣಿ ಸೇತುವೆ ಕಾಮಗಾರಿ ನೆನೆಗುದಿಗೆ; ಸಚಿವ ಹೆಬ್ಬಾರ್ ವಿಷಾದ
ಶಿರಸಿ: ಅಜ್ಜರಣಿ ಸೇತುವೆ ಮಂಜೂರಿಯಾಗಿ ಟೆಂಡರ್ ಕರೆದು ಶಿಲಾನ್ಯಾಸ ಮಾಡಲಾಗಿದೆ. ಆದರೆ ದುರಾದೃಷ್ಟವಶಾತ್ ವ್ಯಕ್ತಿಯೋರ್ವರು ಸೇತುವೆ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಸೇತುವೆ ಕಾಮಗಾರಿ ನೆನೆಗುದಿಗೆ ಬೀಳಬೇಕಾಯಿತೆಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ವಿಷಾದ ವ್ಯಕ್ತಪಡಿಸಿದರು. ಅವರು ದಲಿತರೇ…
Read Moreನರೇಗಾ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ
ಕುಮಟಾ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಕಾಮಗಾರಿ ಸ್ಥಳಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತಿದ್ದು, ಗ್ರಾಮೀಣ ಪ್ರದೇಶದ…
Read Moreಆಸ್ತಿಗಾಗಿ ಜಗಳವಾಡಿ ಈರ್ವರ ಸಾವಿಗೆ ಕಾರಣನಾಗಿದ್ದವನಿಗೆ ಜೀವಾವಧಿ
ಕಾರವಾರ: ಆಸ್ತಿಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಈರ್ವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5.85 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಅಂಕೋಲಾದ ಮಠಾಕೇರಿ ವಾರ್ಡ್ನ ಸುಬ್ರಾಯ್ ಪ್ರಭು ಪಿತ್ರಾರ್ಜಿತ ಆಸ್ತಿ…
Read Moreಭೂದೇವಿಯ ಬಂಡಿಹಬ್ಬಕ್ಕೆ ಹೊನ್ನಿನ ಕಳಸದ ಮೆರುಗು
ಅಂಕೋಲಾ: ತಾಲೂಕಿನ ಐತಿಹಾಸಿಕ ಸ್ಥಳ ಅವರ್ಸಾದ ಪಂಚ ಗ್ರಾಮದ ಶಕ್ತಿದೇವಿ ಶ್ರೀ ಭೂದೇವಿಯ ಬಂಡಿಹಬ್ಬಕ್ಕೆ ನವ ಹೊನ್ನಿನ ಕಳಸದ ಮೆರುಗನ್ನು ತಂದಿದೆ. ಸುಮಾರು 1ಕೆಜಿ 300 ಗ್ರಾಂನ ತೂಕದಲ್ಲಿ ವೈವಿಧ್ಯಮಯ ಅಲಂಕಾರದೊಂದಿಗೆ ಚಿನ್ನದ ಕಳಸವನ್ನು ಭಕ್ತಾಧಿಯೊಬ್ಬರು ಶ್ರೀ ದೇವಿಗೆ…
Read Moreಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ: ವಿಶ್ವಜೀತ್ ರಾಣೆ
ಹಳಿಯಾಳ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಮತದಾರರಿಗೂ ಪರಿಣಾಮಕಾರಿಯಾಗಿ ಮನನ ಮಾಡಿಸಿದ್ದೇ ಆದರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲುವು ಶತಸಿದ್ದ ಎಂದು ಗೋವಾ ರಾಜ್ಯ ಸರ್ಕಾರದ ಆರೋಗ್ಯ ಸಚಿವರು…
Read Moreಕೋಳಿ ಉದ್ಯಮದ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ
ಶಿರಸಿ: ತಾಲೂಕಿನ ಹುತ್ಗಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತಿರುವ ಕೋಳಿ ಉದ್ಯಮದ ಮೇಲೆ ಇನ್ನೈದು ದಿನಗಳಲ್ಲಿ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ನಮ್ಮ ಹಕ್ಕಿಗಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಹಾಲಳ್ಳ ಹುತ್ಗಾರ ಮಣಜವಳ್ಳಿ ಶಾಂತಿ ನಗರದ ಸಮಸ್ತ…
Read Moreಟಿಎಸ್ಎಸ್: ಧಾರಾ ಹಿಂಡಿ ಖರೀದಿಗೆ ರಿಯಾಯಿತಿ- ಜಾಹೀರಾತು
🎊🎊 TSS CELEBRATING 100 YEARS🎊🎊 ಯಾವುದೇ ಹಿಂಡಿ ಖರೀದಿಸಿ ಪ್ರತಿ ಚೀಲಕ್ಕೆ ₹ 30/-ರ ಡಿಸ್ಕೌಂಟ್ ಕೂಪನ್ ಪಡೆಯಿರಿ!! ಕೂಪನ್ ತೋರಿಸಿ, ಧಾರಾ ಹಿಂಡಿ ಖರೀದಿಗೆ ರಿಯಾಯಿತಿ ಪಡೆಯಿರಿ.. ಈ ಕೊಡುಗೆ ಮೇ 01 ರಿಂದ ಜೂನ್…
Read Moreಮತದಾನ ಜಾಗೃತಿಗಾಗಿ ಶಿರಸಿಯಲ್ಲಿ ದೀಪಾರಾಧನೆ
ಶಿರಸಿ: 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಜಾಗೃತೆ ಮೂಡಿಸಲು ನಗರಸಭೆಯಿಂದ ದೇವಿಕೆರೆ ಬಳಿ ಸಂಜೆ ಸುಮಾರಿಗೆ ದೀಪಾರಾಧನೆ ಮಾಡಲಾಯಿತು. ನಗರಸಭೆಯ ಸಿಬ್ಬಂದಿಗಳೆ ದೇವಿಕೆರೆಯ ಭೂತೇಶ್ವರ ಕಟ್ಟೆಯ ಪಕ್ಕದಲ್ಲಿ ರಂಗೋಲಿ ಹಾಕಿ ಅದರ ಮೇಲೆ ದೀಪ ಹಚ್ಚಿ…
Read More