ಬನವಾಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾತಿ- ಮತ ಭೇದವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಡಿ.ಜಿ.ಪಟಗಾರ ಹೇಳಿದರು. ಅವರು ಸಮೀಪದ ಅಜ್ಜರಣಿ ಗ್ರಾಮದ ಸಮುದಾಯ ಭವನದಲ್ಲಿ ಶ್ರೀಗಂಧ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ…
Read Moreeuttarakannada.in
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ : ಶೈಲೇಶ ಪರಮಾನಂದ
ದಾಂಡೇಲಿ : ಇದೇ ಫೆ. 28ರಂದು ತಾಲೂಕಿನ ಆಲೂರಿನಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ತಹಶೀಲ್ದಾರ್ ಶೇಲೇಶ ಪರಮಾನಂದ ಮನವಿಯನ್ನು ಮಾಡಿದ್ದಾರೆ. ಅವರು ಗುರುವಾರ ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ…
Read Moreಶಿಕ್ಷಕಿ ಆಶಾ ಶೆಟ್ಟಿಗೆ ರಾಜ್ಯಮಟ್ಟದ ಪ್ರಶಸ್ತಿ
ಯಲ್ಲಾಪುರ: ತಾಲೂಕಿನ ಶಿರನಾಲ ಶಾಲೆಯ ಶಿಕ್ಷಕಿ ಸಾಹಿತಿ ಆಶಾ ಸತೀಶ ಶೆಟ್ಟಿ ಅವರ ಸೃಜನಶೀಲ ಕಾರ್ಯಚಟುವಟಿಕೆ ಮನ್ನಿಸಿ ರಾಜ್ಯ ಮಟ್ಟದ ಎರಡು ಪ್ರಶಸ್ತಿಗಳು ಲಭಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸವನ್ನು ನಿರ್ವಹಿಸಿ ಸದಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾ ಸಮಾಜದ…
Read Moreನಶಿಸುತ್ತಿರುವ ಆಲೆಮನೆ ಸೊಗಡನ್ನು ಉಳಿಸಿ, ಬೆಳೆಸಬೇಕಾಗಿದೆ: ಅಗ್ಗಾಶಿಕುಂಬ್ರಿ
ಯಲ್ಲಾಪುರ: ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಆಲೆಮನೆಗಳು ನಶಿಸಿದೆ. ಆ ಹಿನ್ನೆಲೆಯಲ್ಲಿ ನಮ್ಮ ಗ್ರಾಹಕರ, ಹಿತೈಷಿಗಳ ಆಗ್ರಹದ ಮೇಲೆ ನಾವು ಹಲವು ವರ್ಷಗಳಿಂದ ಆಲೆಮನೆ ಹಬ್ಬವನ್ನು ನಡೆಸುತ್ತಿದ್ದೇವೆ. ಇದರಿಂದ ಪರಸ್ಪರ ಎಲ್ಲ ಗ್ರಾಹಕರ, ಬಾಂಧವರ ಪರಸ್ಪರ ಸಂಬಂಧಕ್ಕೆ…
Read Moreಉಚಿತ ದಂತ ತಪಾಸಣೆ,ಚಿಕಿತ್ಸಾ ಶಿಬಿರ ಯಶಸ್ವಿ ಸಂಪನ್ನ
ದಾಂಡೇಲಿ : ಶ್ರೀ ವಿ.ಆರ್.ಡಿ.ಎಂ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ಧಾರವಾಡದ ಎಸ್.ಡಿ.ಎಂ ದಂತ ಮಹಾವಿದ್ಯಾಲಯ, ಅಂಬಿಕಾನಗರದ ಕೆಪಿಸಿ ಆಸ್ಪತ್ರೆ ಮತ್ತು ಅಂಬಿಕಾ ನಗರ ಗ್ರಾಮ ಪಂಚಾಯ್ತು ಇವುಗಳ ಸಂಯುಕ್ತ ಆಶ್ರಯದಡಿ ಅಂಬಿಕಾ ನಗರದಲ್ಲಿ ಆಯೋಜಿಸಲಾಗಿದ್ದ ಉಚಿತ…
Read Moreಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ : ವಿವೇಕ್ ಬನ್ನೆ
ದಾಂಡೇಲಿ : ಬೀದಿ ನಾಯಿಗಳ ನಿಯಂತ್ರಣದ ಕುರಿತಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನಗರ ಸಭೆಯ ಪೌರಾಯುಕ್ತರಾದ ವಿವೇಕ್ ಬನ್ನೆ ಹೇಳಿದರು. ಅವರು ಗುರುವಾರ ನಗರಸಭೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಈಗಾಗಲೇ ನಗರಸಭೆಯ ನೇತೃತ್ವದಲ್ಲಿ ಪಶುವೈದ್ಯ ಇಲಾಖೆಯ…
Read Moreವಾಂತಿ-ಬೇಧಿ ಪ್ರಕರಣ: ಮುಂದುವರೆದ ಚಿಕಿತ್ಸಾ ಪ್ರಕ್ರಿಯೆ
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಂತಿ ಬೇಧಿ ಪ್ರಕರಣ ಕಾಣಿಸಿಕೊಂಡ ರಾಜೀವಾಡ ಹಾಗೂ ಮಜ್ಜಿಗೆಹಳ್ಳ ಗ್ರಾಮಸ್ಥರಿಗೆ ಗುರುವಾರವೂ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಯಾವುದೇ ವಾಂತಿ-ಬೇಧಿ ಪ್ರಕರಣ ಕಂಡು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಗ್ರಾಮದ…
Read Moreಲೋಕ ಅದಾಲತ್ ಪೂರ್ವಭಾವಿ ಸಭೆ
ಯಲ್ಲಾಪುರ: ಮಾರ್ಚ 8ರಂದು ಲೋಕ ಅದಾಲತ್ ಇರುವ ಕಾರಣ ಹೆಚ್ಚು ಪ್ರಕರಣ ಇತ್ಯರ್ಥವಾಗುವಂತೆ ಎಲ್ಲ ಇಲಾಖೆಗಳು ಸಹಕರಿಸಬೇಕು. ಆರ್ಥಿಕ ಸಂಸ್ಥೆಗಳು ಬಡ್ಡಿ ರಿಯಾಯತಿ ನೀಡುವ ಮೂಲಕ ಪ್ರಕರಣಗಳು ಇತ್ಯರ್ಥವಾಗುವಂತೆ ಸಹಕರಿಸಬೇಕು. ಪಾರ್ಟಿಷನ್ ಸೂಟ್‌ಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವಂತೆ…
Read Moreಪದ್ಮಶ್ರೀ ಸುಕ್ರಜ್ಜಿ ಅಗಲುವಿಕೆಗೆ ವಾಸರೆ ಸಂತಾಪ
ದಾಂಡೇಲಿ: ಜನಪದ ಹಾಡುಗಳ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿದ್ದ ಹಾಗೂ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮುಗೌಡ ಅವರ ಅಗಲುವಿಕೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ತಾವು ಅಂಕೋಲಾದಲ್ಲಿದ್ದಾಗ ಸುಕ್ರಜ್ಜಿಯವರ…
Read Moreಸಮಗಾರ ಹರಳಯ್ಯ ಜಯಂತಿ ಆಚರಣೆ
ಸಿದ್ದಾಪುರ : ಸಮಗಾರ ಹರಳಯ್ಯ ಜಯಂತಿಯನ್ನು ಸಿದ್ದಾಪುರದ ಡಾ. ಅಂಬೇಡ್ಕರ್ ಶಕ್ತಿ ಸಂಘದವರು ಸೋಮವಾರ ಚಮಗಾರ ಸಮುದಾಯದ ಕಾಯಕ ಭೂಮಿಯಲ್ಲಿ ವಿಶೇಷವಾಗಿ ಆಚರಿಸಿದರು. ಚಮಗಾರ ಸಮಾಜದವರು ಕುಲ ಕಸುಬು ನಡೆಸುತ್ತಿರುವ ಮುಗದೂರಿನಲ್ಲಿರುವ ಸ್ಥಳದಲ್ಲಿ ಹರಳಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ…
Read More