Slide
Slide
Slide
previous arrow
next arrow

ಕೆರೆಕೋಣ ಶಾಲೆಯಲ್ಲಿ ಸಂಪನ್ನಗೊಂಡ ಕಲಿಕಾ ಹಬ್ಬ

ಹೊನ್ನಾವರ: ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣನಲ್ಲಿ ಸಾಲ್ಕೋಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯಿತು. ಕಲಿಕಾ ಹಬ್ಬವನ್ನು ವಿನೂತನವಾಗಿ ತಯಾರಿಸಿದ ಸೆಲ್ಫಿ ಕಾರ್ನರ್ ನಿಂದ ಅಲಂಕಾರಿಕ ಮಡಿಕೆಯನ್ನು ತೆರೆದು ಅದರಲ್ಲಿ ಇರುವ ಗಿಡಕ್ಕೆ ನೀರು ಹಾಕುವುದರ…

Read More

ಫೆ.22ಕ್ಕೆ ಗುರು ಸಂಸ್ಮರಣೆ: ‘ಬೆಳ್ಳೆಕೇರಿ ಮಾಸ್ತರ್ ಪ್ರಶಸ್ತಿ’ ಪ್ರದಾನ

ಶಿರಸಿ: ಇಲ್ಲಿನ ಆಗ್ರಾ ಗಾಯಕಿ ಕಲಾವೃಂದವು ಹಿರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾಗಿದ್ದ ಪಂ| ಜಿ.ಎಸ್.‌ಹೆಗಡೆ ಬೆಳ್ಳೇಕೇರಿ ಸ್ಮರಣಾರ್ಥ ಕೊಡ ಮಾಡುವ “ಬೆಳ್ಳೇಕೇರಿ ಮಾಸ್ತರ್‌ ಪ್ರಶಸ್ತಿ”ಗೆ ಪುಣೆಯ ಖ್ಯಾತ ಗಾಯಕಿ ಪೌರ್ಣಿಮಾ ಧುಮಾಳೆ ಭಾಜನರಾಗಿದ್ದಾರೆ. ಇದೇ ಫೆಬ್ರುವರಿ  ೨೨ ರಂದು…

Read More

ಅಡಕೆ ತೋಟಕ್ಕೆ ಕಾಡುಕೋಣಗಳ ದಾಳಿ

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಬರಗಾಲಜಡ್ಡಿಯ ಎಸ್.ಆರ್.ಹೆಗಡೆ ಕುಂಬಾರಕುಳಿ ಅವರ ಅಡಕೆ ತೋಟಕ್ಕೆ ಕಾಡುಕೋಣಗಳ ಹಿಂಡು ದಾಳಿ ನಡೆಸಿ ಸುಮಾರು ಐವತ್ತಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳನ್ನು ನಾಶಪಡಿಸಿದೆ. ಎರಡರಿಂದ ಮೂರು ವರ್ಷದ ಅಡಕೆಸಸಿ ಹಾಗೂ ನಾಲ್ಕೈದು…

Read More

ಹಣಜೀಬೈಲ್‌ನಲ್ಲಿ ಉಚಿತ ಯೋಗ ತರಬೇತಿ ಶಿಬಿರ

ಸಿದ್ದಾಪುರ: ಪಟ್ಟಣ ಸಮೀಪದ ಹಣಜೀಬೈಲ್‌ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ ಮತ್ತು ತಾಲೂಕು ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಏಳು ದಿನಗಳ ಉಚಿತ ಯೋಗ ತರಬೇತಿ ಶಿಬಿರವನ್ನು ಹಿರಿಯರಾದ ಎ.ಕೆ.ನಾಯ್ಕ ಉದ್ಘಾಟಿಸಿದರು.ಯೋಗ…

Read More

ಶ್ರೀಲಕ್ಷ್ಮಿ ವೆಂಕಟ್ರಮಣ ದೇವಸ್ಥಾನ ವರ್ಧಂತಿ ಮಹೋತ್ಸವ: ಬೆಳ್ಳಿ ರಥೋತ್ಸವ

ಭಟ್ಕಳ: ಪಟ್ಟಣದ ಸೋನಾರಕೇರಿಯಲ್ಲಿ ಇರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಭಜನಾ ಸಪ್ತಾಹ ಫೆ.8ರಿಂದ ಆರಂಭಗೊಂಡಿದ್ದು, 18ರ ತನಕ ನಡೆಯಲಿದೆ. 35ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು…

Read More

ಶರಾವತಿ ಸೇತುವೆ ಮೇಲೆ ನಿರಂತರ ಅಪಘಾತ: ಎಚ್ಚೆತ್ತ ಎನ್ಎಚ್ಎಐ 

ಹೊನ್ನಾವರ : ಶರಾವತಿ ಸೇತುವೆಯ ಮೇಲೆ ನಿರಂತರ ಅಪಘಾತದಿಂದ ವಾಹನ ಸವಾರರ ಸಾವಿನ ಸಂಖ್ಯೆ ಏರಿಕೆ ಆಗುತ್ತಲೆ ಇತ್ತು. ಹಲವರ ಸಾವಿನ ನಂತರ ಎಚ್ಚೆತ್ತ ಎನ್ಎಚ್ಎಐ ಇದೀಗ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ವಾಹನ ಸವಾರರ ಏಕಮುಖ ಸಂಚಾರದ…

Read More

ಪದ್ಮಶ್ರೀ ಸುಕ್ರಿ ಗೌಡ ರ ಕಾರ್ಯ ಹೋರಾಟಗಾರರಿಗೆ ಸ್ಪೂರ್ತಿ: ರವೀಂದ್ರ ನಾಯ್ಕ್

ಶಿರಸಿ: ಅನಕ್ಷರಸ್ಥಳಾಗಿ ಜಾನಪದ ಹಾಡಿನ ಮೂಲಕ ಸಮಾಜಕ್ಕೆ ಪರಿಚಿತಳಾಗಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟಕ್ಕೆ ಧ್ವನಿಯಾಗಿ ಅರಣ್ಯ ಭೂಮಿ ಹಕ್ಕಿನ ಹೋರಾಟಕ್ಕೆ ಸಂಗಾತಿಯಾಗಿ ಸಾಮಾಜಿಕ ಶ್ರೀಮತಿ ಸುಕ್ರಿ ಗೌಡ ಅವರ ಸಾಮಾಜಿಕ ಪ್ರಜ್ಞೆ ಪ್ರಶಂಸೆಯ ಕಾರ್ಯ ಎಂದು ರಾಜ್ಯ…

Read More

ಫೆ.22ರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ: ಪ್ರಶಸ್ತಿ ಪ್ರದಾನ

ಹೊನ್ನಾವರ : ತಾಲೂಕಿನ ಗುಣವಂತೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ವತಿಯಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಮಂಡಳಿ ೯೦ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಫೆಬ್ರವರಿ ೨೨ ರಿಂದ ಮಾರ್ಚ ೨ ರವರೆಗೆ…

Read More

ಗ್ರಾ.ಪಂಚಾಯತ್ ಸಿಬ್ಬಂದಿ ಮೇಲೆ ಹಲ್ಲೆ: ಸೂಕ್ತ ಕ್ರಮಕ್ಕೆ ಆಗ್ರಹ

ಹೊನ್ನಾವರ : ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ನಾರಾಯಣ ಗೌಡ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ತಾಲೂಕಾ ಒಕ್ಕೂಟದ ನೌಕರರು ತಹಸೀಲ್ದಾರರಿಗೆ…

Read More

ಅರಣ್ಯವಾಸಿಗಳಿಗೆ ಕಾನೂನು ಜಾಗೃತ ಜಾಥಾ: ಕರಪತ್ರ ಬಿಡುಗಡೆಗೊಳಿಸಿದ ಕಾಗೋಡ

ಸಿದ್ದಾಪುರ: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳಿಗೆ ಕಾನೂನು ಜಾಗೃತ ಜಾಥ-೨೦೨೫ರ ಅಂಗವಾಗಿ ಜಾಗೃತ ಕಾನೂನು ಕರಪತ್ರವನ್ನು ಹಿರಿಯ ಸಾಮಾಜಿಕ ಚಿಂತಕ ಡಾ.ಕಾಗೋಡ ತಿಮ್ಮಪ್ಪ ಬಿಡುಗಡೆಗೊಳಿಸಿದರು. ಅವರು ಫೆ.೧೩ ರಂದು ಸಾಗರದ ಸ್ವಗೃಹದಲ್ಲಿ…

Read More
Back to top