Home › ಜಿಲ್ಲಾ ಸುದ್ದಿ › ನಿಧನ ವಾರ್ತೆ ನಿಧನ ವಾರ್ತೆ ಜಿಲ್ಲಾ ಸುದ್ದಿ Posted on 22 hours ago • Updated 22 hours ago —by euttarakannada.in0 Share on FacebookTweet on TwitterLinkedInPinterestMail ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹಾರ್ಸಿಮನೆ ನಿವಾಸಿ ಪ್ರಗತಿಪರ ಕೃಷಿಕರು,ಊರಿನ ಹಿರಿಯರು ಆಗಿದ್ದ ಸುಬ್ರಾಯ ಗಣಪತಿ ಹೆಗಡೆ(90) ಭಾನುವಾರ ನಿಧನ ಹೊಂದಿದರು.ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಇದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಬಾಳಿಗಾ ಮಹಾವಿದ್ಯಾಲಯದಲ್ಲಿ POCSO ACT ಜಾಗೃತಿ ಕಾರ್ಯಕ್ರಮNext Postಮನರಂಜಿಸಿದ ‘ಪಾದುಕಾ ಪಟ್ಟಾಭಿಷೇಕ’ ತಾಳಮದ್ದಲೆ