ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ಮತಗಟ್ಟೆಗಳಿಗೆ ಮತದಾರರು ಆಗಮಿಸುತ್ತಿದ್ದಾರೆ. ಅಂತೆಯೇ ಶ್ರೀ ಕ್ಷೇತ್ರ ಸೋದೆಯ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರು, ಶಿರಸಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 12 ಖಾಸಾಪಾಲದ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಥಮವಾಗಿ ಮತ…
Read Moreeuttarakannada.in
ಡಬಲ್ ಇಂಜಿನ್ ಸರಕಾರದ ಯೋಜನೆಗಳು ಮೀನುಗಾರರ ಅಭಿವೃದ್ಧಿಗೆ ಸಹಕಾರಿಯಾಗಿವೆ: ರೂಪಾಲಿ
ಅಂಕೋಲಾ: ಭಾರೀ ಜನಸ್ತೋಮದ ನಡುವೆ ರೂಪಾಲಿಗೆ ಜೈಕಾರ, ಪುಷ್ಪಮಳೆ ಸುರಿಸುತ್ತ ಆತ್ಮೀಯವಾಗಿ ಊರಿಗೆ ಸ್ವಾಗತಿಸಿಕೊಂಡು ತೋರಿದ ಬೆಳ್ಳಂಬಾರದ ಜನತೆಯ ಪ್ರೀತಿ- ವಿಶ್ವಾಸ ನನ್ನ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಕಾರ್ಯ ಸಾರ್ಥಕವೆನಿಸಿತು ಎಂದು ಶಾಸಕಿ, ಬಿಜೆಪಿ ಅಭ್ಯರ್ಥಿ ರೂಪಾಲಿ…
Read Moreಎಸ್‌ಎಸ್‌ಎಲ್‌ಸಿ: ಅಂಕೋಲಾಕ್ಕೆ ಶೇ 83.82ರಷ್ಟು ಫಲಿತಾಂಶ
ಅಂಕೋಲಾ: 2022- 23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದ 633 ಬಾಲಕರು, 609 ಬಾಲಕಿಯರು ಒಟ್ಟೂ 1242 ವಿದ್ಯಾರ್ಥಿಗಳಲ್ಲಿ 497 ಬಾಲಕರು ಮತ್ತು 544 ಬಾಲಕಿಯರು ಒಟ್ಟೂ 1041 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ತಾಲೂಕಿನ…
Read MoreSSLC ರಿಸಲ್ಟ್: ಸೂರ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಮಾರ್ಚ್ 2023ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಕುಳಿತ 40 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 97.5 ಶಾಲಾ ಫಲಿತಾಂಶವನ್ನು ಸಾಧಿಸಿದೆ. ಕುಮಾರ್ ಹರಿಪ್ರಸಾದ್ ಶೇಖರ ಪೂಜಾರಿ ಶೇಕಡಾ…
Read Moreಲಯನ್ಸ್ ವಾರ್ಷಿಕ ಸಮಾವೇಶ: ವಿಶೇಷ ಸ್ಥಾನಮಾನ ಪಡೆದ ಶಿರಸಿ ಕ್ಲಬ್
ಲಯನ್ಸ್ ಕ್ಲಬ್ ಮತ್ತು ಸದಸ್ಯರಿಗೆ ಪ್ರಶಸ್ತಿಗಳುಶಿರಸಿ: ಇತ್ತೀಚೆಗೆ ಗೋವಾದಲ್ಲಿ ನಡೆದ ಲಯನ್ಸ ಜಿಲ್ಲಾ 317 B ಇದರ ವಾರ್ಷಿಕ ಸಮಾವೇಶದಲ್ಲಿ ಶಿರಸಿ ಲಯನ್ಸ್ ಕ್ಲಬ್’ಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು ಶಿರಸಿ ಕ್ಲಬ್ ಒಂದು ವಿಶೇಷ ಸ್ಥಾನವನ್ನು ಗಳಿಸಿದೆ. ಬ್ಯಾನರ್…
Read Moreಗೋಕರ್ಣದಲ್ಲಿ ಕಾಂಗ್ರೆಸ್ ಬಹಿರಂಗ ಪಾದಯಾತ್ರೆ
ಗೋಕರ್ಣ: ಇಲ್ಲಿಯ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ನಿವೇದಿತ್ ಆಳ್ವಾ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದ್ದು, ಇಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಕ್ತಿಗಿಂತ ಪಕ್ಷ…
Read Moreಕಾಂಗ್ರೆಸ್ ಪ್ರಣಾಳಿಕೆ ಬಡವರಿಗೆ ನೆರವಾಗಲಿದೆ: ದತ್ತಾ ನಾಯ್ಕ್
ಅಂಕೋಲಾ: ಬಡ- ಬಗ್ಗರಿಗೆ ಕಾಂಗ್ರೆಸ್ ತೊರಿಸುವಷ್ಟು ಪ್ರೀತಿ,ಕಾಳಜಿ ಮತ್ಯಾವಪಕ್ಷವು ತೋರಿಸುವುದಿಲ್ಲ ಎಂದು ತಾಪಂ ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ದತ್ತಾ ನಾಯ್ಕ ಹೇಳಿದರು. ಅವರು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ತಾಲೂಕಿನ ಬೆಳಾಬಂದರ್ ಹಾಗೂ ಮುಲ್ಲಾವಾಡದಲ್ಲಿ…
Read Moreಚೇತನಾ ಪಿಯು ವಿಜ್ಞಾನ ಮಹಾವಿದ್ಯಾಲಯ: ಪ್ರವೇಶ ಪ್ರಾರಂಭ- ಜಾಹೀರಾತು
ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಸಿದ್ದಾಪುರ (ಉ. ಕ) ವಿಜ್ಞಾನ ವಿಷಯ ಓದಿಗೆ ಆದ್ಯತೆ ನೀಡುವ ದೃಷ್ಠಿಕೋನದಿಂದ ಪ್ರಾರಂಭಿಸಲ್ಪಟ್ಟ ಕಾಲೇಜು ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದ್ದು, SSLC ಯಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ…
Read Moreನೂರು ವರ್ಷಗಳ ಬಳಿಕ ಗಜಾನನ ಕಟ್ಟೆಯ ಮರುಪ್ರತಿಷ್ಠಾಪನೆ
ಕಾರವಾರ: ನೂರು ವರ್ಷಗಳ ಇತಿಹಾಸ ಹೊಂದಿರುವ ಸೋನಾರವಾಡದಲ್ಲಿರುವ ಗಜಾನನ ಕಟ್ಟೆಯ ಮರುಪ್ರತಿಷ್ಠಾಪನೆ ನೆರವೇರಿತು. 1923ರಲ್ಲಿ ಲಕ್ಷ್ಮಣ ರೇವಣ್ಕರ್ ಕುಟುಂಬದಿಂದ ಈ ಗಜಾನನ ಕಟ್ಟೆಯ ಪ್ರತಿಷ್ಠಾಪನೆ ನಡೆದಿದ್ದು, ಕ್ರಮೇಣ ಸ್ಥಳೀಯ ಜನರಿಗೆ ಇದು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. 100…
Read Moreನನ್ನ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿವೆ: ರೂಪಾಲಿ ನಾಯ್ಕ
ಕಾರವಾರ: ನಾನು ಮಾಡಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿವೆ ಕ್ಷೇತ್ರದ ಜನತೆ ಅದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಆಶೀರ್ವದಿಸಿ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ ಹೇಳಿದರು. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ…
Read More