Slide
Slide
Slide
previous arrow
next arrow

ನೂರು ವರ್ಷಗಳ ಬಳಿಕ ಗಜಾನನ ಕಟ್ಟೆಯ ಮರುಪ್ರತಿಷ್ಠಾಪನೆ

300x250 AD

ಕಾರವಾರ: ನೂರು ವರ್ಷಗಳ ಇತಿಹಾಸ ಹೊಂದಿರುವ ಸೋನಾರವಾಡದಲ್ಲಿರುವ ಗಜಾನನ ಕಟ್ಟೆಯ ಮರುಪ್ರತಿಷ್ಠಾಪನೆ ನೆರವೇರಿತು.

1923ರಲ್ಲಿ ಲಕ್ಷ್ಮಣ ರೇವಣ್ಕರ್ ಕುಟುಂಬದಿಂದ ಈ ಗಜಾನನ ಕಟ್ಟೆಯ ಪ್ರತಿಷ್ಠಾಪನೆ ನಡೆದಿದ್ದು, ಕ್ರಮೇಣ ಸ್ಥಳೀಯ ಜನರಿಗೆ ಇದು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. 100 ವರ್ಷಗಳ ಬಳಿಕ ಮರು ಪ್ರತಿಷ್ಠಾಪನೆ ಹಿನ್ನೆಲೆ ನೂತನ ಗುಡಿಯನ್ನು ಪ್ರತಿಷ್ಠಾಪಿಸಿ ಗಣಹೋಮ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಈ ಧಾರ್ಮಿಕ ಕಾರ್ಯದಲ್ಲಿ ನೂರಾರು ಜನರು ಭಾಗವಹಿಸಿ ಗಣಪತಿಯ ಕೃಪೆಗೆ ಪಾತ್ರರಾದರು.

300x250 AD
Share This
300x250 AD
300x250 AD
300x250 AD
Back to top